ಬಿಗ್ ಬಾಸ್ ಮನೆಯಲ್ಲಿ ಒಬ್ಬಂಟಿ ಆಗ್ತಾರಾ ಜಗದೀಶ್? ಮುನಿಸುಕೊಂಡು ಮಾತಾಡಲ್ಲ ಎಂದ ಸುರೇಶ್
Oct 15, 2024 05:56 PM IST
ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ವರ್ತನೆಯಿಂದ ಕೆಲವರು ಬೇಸರಗೊಂಡಿದ್ದಾರೆ. ಸುರೇಶ್ ಅವರು ರಾತ್ರಿ ಸಮಯದಲ್ಲಿ ಟೀ ಮಾಡುತ್ತಿರುವ ಸಂದರ್ಭದಲ್ಲಿ ಜಗದೀಶ್ ಹಾಗೂ ಸುರೇಶ್ ಅವರ ನಡುವೆ ಮಾತುಕತೆ ಆಗಿದೆ.
- ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ವರ್ತನೆಯಿಂದ ಕೆಲವರು ಬೇಸರಗೊಂಡಿದ್ದಾರೆ. ಸುರೇಶ್ ಅವರು ರಾತ್ರಿ ಸಮಯದಲ್ಲಿ ಟೀ ಮಾಡುತ್ತಿರುವ ಸಂದರ್ಭದಲ್ಲಿ ಜಗದೀಶ್ ಹಾಗೂ ಸುರೇಶ್ ಅವರ ನಡುವೆ ಮಾತುಕತೆ ಆಗಿದೆ.