logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kriti Sanon: ಬೆಲ್‌ ಬಾಟಮ್‌ ಜಂಪ್‌ ಸೂಟ್‌ ಧರಿಸಿ ಕ್ಯೂಟಾಗಿ ಕಂಡ್ರು ಕೃತಿ ಸನನ್‌, ಇಲ್ಲಿವೆ ವೈರಲ್‌ ಫೋಟೋಗಳು

Kriti Sanon: ಬೆಲ್‌ ಬಾಟಮ್‌ ಜಂಪ್‌ ಸೂಟ್‌ ಧರಿಸಿ ಕ್ಯೂಟಾಗಿ ಕಂಡ್ರು ಕೃತಿ ಸನನ್‌, ಇಲ್ಲಿವೆ ವೈರಲ್‌ ಫೋಟೋಗಳು

Feb 03, 2024 07:00 AM IST

Kriti Sanon Latest Photos: ಹಿಂದಿ ಮತ್ತು ತೆಲುಗು ಸಿನಿಮಾಗಳಲ್ಲಿ ಸಕ್ರಿಯರಾಗಿರುವ ಕೃತಿ ಸನನ್‌ಗೆ ಫ್ಯಾಷನ್‌ ಅಂದ್ರೆ ಎಲ್ಲಿಲ್ಲದ ಪ್ರೀತಿ. ಇದೀಗ ಇವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಬೆಲ್‌ ಬಾಟಮ್‌ ಜಂಪ್‌ ಸೂಟ್‌ ಧರಿಸಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

Kriti Sanon Latest Photos: ಹಿಂದಿ ಮತ್ತು ತೆಲುಗು ಸಿನಿಮಾಗಳಲ್ಲಿ ಸಕ್ರಿಯರಾಗಿರುವ ಕೃತಿ ಸನನ್‌ಗೆ ಫ್ಯಾಷನ್‌ ಅಂದ್ರೆ ಎಲ್ಲಿಲ್ಲದ ಪ್ರೀತಿ. ಇದೀಗ ಇವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಬೆಲ್‌ ಬಾಟಮ್‌ ಜಂಪ್‌ ಸೂಟ್‌ ಧರಿಸಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.
ಕೃತಿ ಸನನ್‌ ಅವರು ಎರಡು ಫಿಲ್ಮ್‌ಫೇರ್‌ ಪ್ರಶಸ್ತಿ ಪಡೆದಿದ್ದಾರೆ. ಒಂದು ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪಡೆದಿದಾರೆ. ಫೋರ್ಬ್ಸ್‌ ಸೆಲೆಬ್ರಿಟಿಗಳ ಅಗ್ರ 100ರ ಪಟ್ಟಿಯಲ್ಲಿ 2019ರಲ್ಲಿ ಸ್ಥಾನ ಪಡೆದಿದ್ದರು. ಇವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ರೆಟ್ರೊ ಲುಕ್‌ನ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
(1 / 7)
ಕೃತಿ ಸನನ್‌ ಅವರು ಎರಡು ಫಿಲ್ಮ್‌ಫೇರ್‌ ಪ್ರಶಸ್ತಿ ಪಡೆದಿದ್ದಾರೆ. ಒಂದು ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪಡೆದಿದಾರೆ. ಫೋರ್ಬ್ಸ್‌ ಸೆಲೆಬ್ರಿಟಿಗಳ ಅಗ್ರ 100ರ ಪಟ್ಟಿಯಲ್ಲಿ 2019ರಲ್ಲಿ ಸ್ಥಾನ ಪಡೆದಿದ್ದರು. ಇವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ರೆಟ್ರೊ ಲುಕ್‌ನ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.(Instagram/@kritisanon)
ಜೈಪಿ ಇನ್‌ಸ್ಟಿಟ್ಯೂಟ್‌ ಆಫ್‌ ಇನ್‌ಫಾರ್ಮೆಷನ್‌ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿರುವ ಇವರು ಆರಂಭದಲ್ಲಿ ಫ್ಯಾಷನ್‌ ಮಾಡೆಲ್‌ ಆಗಿ ಕೆಲಸ ಮಾಡಿದರು. ಇದೇ ಕಾರಣಕ್ಕೆ ಇನ್‌ಸ್ಟಾಗ್ರಾಂನಲ್ಲಿ ಫ್ಯಾಷನ್‌ ಸ್ಟೇಟ್‌ಮೆಂಟ್‌ ಸಾರುವಂತಹ ಸುಂದರ ಫೋಟೋಗಳನ್ನು ಅಪ್ಲೋಡ್‌ ಮಾಡುತ್ತಿದ್ದಾರೆ.
(2 / 7)
ಜೈಪಿ ಇನ್‌ಸ್ಟಿಟ್ಯೂಟ್‌ ಆಫ್‌ ಇನ್‌ಫಾರ್ಮೆಷನ್‌ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿರುವ ಇವರು ಆರಂಭದಲ್ಲಿ ಫ್ಯಾಷನ್‌ ಮಾಡೆಲ್‌ ಆಗಿ ಕೆಲಸ ಮಾಡಿದರು. ಇದೇ ಕಾರಣಕ್ಕೆ ಇನ್‌ಸ್ಟಾಗ್ರಾಂನಲ್ಲಿ ಫ್ಯಾಷನ್‌ ಸ್ಟೇಟ್‌ಮೆಂಟ್‌ ಸಾರುವಂತಹ ಸುಂದರ ಫೋಟೋಗಳನ್ನು ಅಪ್ಲೋಡ್‌ ಮಾಡುತ್ತಿದ್ದಾರೆ.(Instagram/@kritisanon)
2014ರನಲ್ಲಿ ನೆನೊಕಡೈನೆ ಮತ್ತು ಹೀರೋಪತಿ ಸಿನಿಮಾದ ಮೂಲಕ ಇವರು ಸಿನಿಮಾ ಜರ್ನಿ ಆರಂಭಿಸಿದರು. ಬರೆಲಿ ಕೀ ಬರ್ಫಿ, ಲುಕಾ ಚುಪಿ ಮುಂತಾದ ಸಿನಿಮಾಗಳು ಇವರ ಜನಪ್ರಿಯತೆ ಹೆಚ್ಚಿಸಿದವು.
(3 / 7)
2014ರನಲ್ಲಿ ನೆನೊಕಡೈನೆ ಮತ್ತು ಹೀರೋಪತಿ ಸಿನಿಮಾದ ಮೂಲಕ ಇವರು ಸಿನಿಮಾ ಜರ್ನಿ ಆರಂಭಿಸಿದರು. ಬರೆಲಿ ಕೀ ಬರ್ಫಿ, ಲುಕಾ ಚುಪಿ ಮುಂತಾದ ಸಿನಿಮಾಗಳು ಇವರ ಜನಪ್ರಿಯತೆ ಹೆಚ್ಚಿಸಿದವು.(Instagram/@kritisanon)
ಡಿಲ್‌ವಾಲೆ ಮತ್ತು ಹೌಸ್‌ಫುಲ್‌ 4 ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡಿದವು. ಮಿಮಿ ಎಂಬ ಕಾಮಿಡಿ ಸಿನಿಮಾದಲ್ಲಿ ಬಾಡಿಗೆ ತಾಯಿಯಾಗಿ ಇವರು ನಟಿಸಿದ್ದರು. ಈ ನಟನೆಗೆ ಇವರಿಗೆ ಫಿಲ್ಮ್‌ ಫೇರ್‌ ಪ್ರಶಸ್ತಿ ಬಂದಿತ್ತು.  
(4 / 7)
ಡಿಲ್‌ವಾಲೆ ಮತ್ತು ಹೌಸ್‌ಫುಲ್‌ 4 ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡಿದವು. ಮಿಮಿ ಎಂಬ ಕಾಮಿಡಿ ಸಿನಿಮಾದಲ್ಲಿ ಬಾಡಿಗೆ ತಾಯಿಯಾಗಿ ಇವರು ನಟಿಸಿದ್ದರು. ಈ ನಟನೆಗೆ ಇವರಿಗೆ ಫಿಲ್ಮ್‌ ಫೇರ್‌ ಪ್ರಶಸ್ತಿ ಬಂದಿತ್ತು.  (Instagram/@kritisanon)
ಇದಾದ ಬಳಿಕ ಬಿಗ್‌ಬಜೆಟ್‌ನ ಆದಿಪುರುಷ್‌ ಸಿನಿಮಾದಲ್ಲಿ ನಟಿಸಿದ್ದರು. ಬಳಿಕ ಹಾರರ್‌ ಸಿನಿಮಾ ಬೇಡಿಯಾದಲ್ಲೂ ನಟಿಸಿದ್ದರು. 
(5 / 7)
ಇದಾದ ಬಳಿಕ ಬಿಗ್‌ಬಜೆಟ್‌ನ ಆದಿಪುರುಷ್‌ ಸಿನಿಮಾದಲ್ಲಿ ನಟಿಸಿದ್ದರು. ಬಳಿಕ ಹಾರರ್‌ ಸಿನಿಮಾ ಬೇಡಿಯಾದಲ್ಲೂ ನಟಿಸಿದ್ದರು. (Instagram/@kritisanon)
ಕೃತಿ ಸನನ್‌ ಅವರು ನಟನೆ ಮಾತ್ರವಲ್ಲದೆ ಉದ್ಯಮಿಯೂ ಹೌದು. ಇವರು ಬಟ್ಟೆ ಮತ್ತು ಫಿಟ್ನೆಸ್‌ ಕಂಪನಿ ಹೊಂದಿದ್ದಾರೆ. ಇದರೊಂದಿಗೆ ಸ್ಕಿನ್‌ ಕೇರ್‌ ಬ್ರ್ಯಾಂಡ್‌ ಕೂಡ ಹೊಂದಿದ್ದಾರೆ. ಹಲವು ಕಂಪನಿಗಳಿಗೆ ಇವರು ಬ್ರಾಂಡ್‌ ಅಂಬಾಸಡರ್‌ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. 
(6 / 7)
ಕೃತಿ ಸನನ್‌ ಅವರು ನಟನೆ ಮಾತ್ರವಲ್ಲದೆ ಉದ್ಯಮಿಯೂ ಹೌದು. ಇವರು ಬಟ್ಟೆ ಮತ್ತು ಫಿಟ್ನೆಸ್‌ ಕಂಪನಿ ಹೊಂದಿದ್ದಾರೆ. ಇದರೊಂದಿಗೆ ಸ್ಕಿನ್‌ ಕೇರ್‌ ಬ್ರ್ಯಾಂಡ್‌ ಕೂಡ ಹೊಂದಿದ್ದಾರೆ. ಹಲವು ಕಂಪನಿಗಳಿಗೆ ಇವರು ಬ್ರಾಂಡ್‌ ಅಂಬಾಸಡರ್‌ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. (Instagram/@kritisanon)
ಕೃತಿ ಸನನ್‌ ನೋಡಲು ಕ್ಯೂಟ್‌ ಸುಂದರಿ. ನಟನೆಗೆ ಬಂದರೆ ಪ್ರತಿಭಾನ್ವಿತೆ. ಸದ್ಯ ಹಿಂದಿ ಮಾತ್ರವಲ್ಲದೆ ತೆಲುಗು ಸಿನಿಮಾದಲ್ಲೂ ಬೇಡಿಕೆ ಉಳಿಸಿಕೊಂಡಿದ್ದಾರೆ. 
(7 / 7)
ಕೃತಿ ಸನನ್‌ ನೋಡಲು ಕ್ಯೂಟ್‌ ಸುಂದರಿ. ನಟನೆಗೆ ಬಂದರೆ ಪ್ರತಿಭಾನ್ವಿತೆ. ಸದ್ಯ ಹಿಂದಿ ಮಾತ್ರವಲ್ಲದೆ ತೆಲುಗು ಸಿನಿಮಾದಲ್ಲೂ ಬೇಡಿಕೆ ಉಳಿಸಿಕೊಂಡಿದ್ದಾರೆ. (Instagram/@kritisanon)

    ಹಂಚಿಕೊಳ್ಳಲು ಲೇಖನಗಳು