logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Poonam Panday Death: ಮಾದಕತೆಗೆ ಮತ್ತೊಂದು ಹೆಸರೇ ಪೂನಂ ಪಾಂಡೆ; 32ನೇ ವಯಸ್ಸಿಗೆ ದಿಢೀರ್‌ ಸಾಯುವಂಥದ್ದೇನಾಗಿತ್ತು?

Poonam Panday Death: ಮಾದಕತೆಗೆ ಮತ್ತೊಂದು ಹೆಸರೇ ಪೂನಂ ಪಾಂಡೆ; 32ನೇ ವಯಸ್ಸಿಗೆ ದಿಢೀರ್‌ ಸಾಯುವಂಥದ್ದೇನಾಗಿತ್ತು?

Feb 02, 2024 01:35 PM IST

ಸೋಷಿಯಲ್‌ ಮೀಡಿಯಾದಲ್ಲಿ ಸದಾ ಒಂದಿಲ್ಲೊಂದು ವಿಚಾರಕ್ಕೆ ಮುನ್ನೆಲೆಗೆ ಬರುತ್ತಿದ್ದ ನಟಿ, ಮಾಡೆಲ್‌ ಪೂನಂ ಪಾಂಡೆ ನಿಧನರಾಗಿದ್ದಾರೆ. ಈ ವಿಚಾರವನ್ನು ಅಚವರ ಪಿಆರ್‌ ತಂಡ ಅಧಿಕೃತವಾಗಿ ಘೋಷಣೆ ಮಾಡಿದೆ. ಪೂನಂ ಅವರ ಸೋಷಿಯಲ್‌ ಮೀಡಿಯಾದಲ್ಲಿಯೇ ಸಾವಿನ ವಿಚಾರವನ್ನೂ ಅವರ ಪಿಆರ್‌ ಟೀಮ್‌ ಪೋಸ್ಟ್‌ ಮಾಡಿ, ಕಂಬನಿ ಮಿಡಿದಿತ್ತು. ಅಷ್ಟಕ್ಕೂ ಪೂನಂಗೆ ಸಾಯುವಂಥದ್ದು ಏನಾಗಿತ್ತು?

  • ಸೋಷಿಯಲ್‌ ಮೀಡಿಯಾದಲ್ಲಿ ಸದಾ ಒಂದಿಲ್ಲೊಂದು ವಿಚಾರಕ್ಕೆ ಮುನ್ನೆಲೆಗೆ ಬರುತ್ತಿದ್ದ ನಟಿ, ಮಾಡೆಲ್‌ ಪೂನಂ ಪಾಂಡೆ ನಿಧನರಾಗಿದ್ದಾರೆ. ಈ ವಿಚಾರವನ್ನು ಅಚವರ ಪಿಆರ್‌ ತಂಡ ಅಧಿಕೃತವಾಗಿ ಘೋಷಣೆ ಮಾಡಿದೆ. ಪೂನಂ ಅವರ ಸೋಷಿಯಲ್‌ ಮೀಡಿಯಾದಲ್ಲಿಯೇ ಸಾವಿನ ವಿಚಾರವನ್ನೂ ಅವರ ಪಿಆರ್‌ ಟೀಮ್‌ ಪೋಸ್ಟ್‌ ಮಾಡಿ, ಕಂಬನಿ ಮಿಡಿದಿತ್ತು. ಅಷ್ಟಕ್ಕೂ ಪೂನಂಗೆ ಸಾಯುವಂಥದ್ದು ಏನಾಗಿತ್ತು?
ಮಾದಕತೆಗೆ ಇನ್ನೊಂದು ಹೆಸರೇ ಪೂನಂ ಪಾಂಡೆ. ಸೋಷಿಯಲ್‌ ಮೀಡಿಯಾದಲ್ಲಿ ಅರೇ ಬಗ್ನ ಭಾವ ಭಂಗಿಯಲ್ಲಿ ಕಾಣಿಸಿಕೊಂಡು ಸದಾ ಸುದ್ದಿಯಲ್ಲಿರುತ್ತಿದ್ದರು ಈ ನಟಿ. 
(1 / 7)

ಸೋಷಿಯಲ್‌ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನೂ ಹೊಂದಿದ್ದ ಇದೇ ಪೂನಂ  ಪಾಂಡೆ ನಿಧನರಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. 
(2 / 7)

ಈ ವಿಚಾರವನ್ನು ಅವರ ಪಿಆರ್‌ ತಂಡವೇ ಅಧಿಕೃತವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ.
(3 / 7)

ಈ ನಿಧನದ ಸುದ್ದಿ ಕಾಳ್ಗಿಚ್ಚಿನಂತೆ ಹರಿದಾಡುತ್ತಿದ್ದಂತೆ, ಫ್ಯಾನ್ಸ್‌ ವಲಯದಲ್ಲಿ ಶೋಕ ಮಡುಗಟ್ಟಿದೆ. 
(4 / 7)

ಕೆಲವರು ಈ ಸುದ್ದಿ ಸುಳ್ಳು ಎಂದು ವಾದಿಸಿದರೆ, ಇನ್ನು ಕೆಲವರು ಅವರ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್‌ ಆಗಿದೆ ಎಂದೂ ಹೇಳುತ್ತಿದ್ದಾರೆ.
(5 / 7)

ಆದರೆ, ಅಸಲಿಗೆ ಪೂನಂ ನಿಧನದ ಸುದ್ದಿ ನಿಜ ಎಂದು ಅವರ ತಂಡವೇ ಖಚಿತಪಡಿಸಿದೆ. ಕಳೆದ ನಾಲ್ಕು ದಿನಗಳ ಹಿಂದಷ್ಟೇ ನಮ್ಮೆಲ್ಲರನ್ನು ಅಗಲಿದ್ದಾರೆ ಎಂದು ಹೇಳಿದೆ. 
(6 / 7)

ಹಾಗಾದರೆ ಆರೋಗ್ಯವಾಗಿಯೇ ಇದ್ದ ಪೂನಂ ಪಾಂಡೆಗೆ ಏನಾಗಿತ್ತು? ಪೂನಂ ಗರ್ಭಕೋಶದ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ. ಆ ಹಿನ್ನೆಲೆಯಲ್ಲಿಯೇ ನಿಧನರಾಗಿದ್ದಾರೆ ಎಂದು ಅವರ ತಂಡ ಸ್ಪಷ್ಟಪಡಿಸಿದೆ.
(7 / 7)

    ಹಂಚಿಕೊಳ್ಳಲು ಲೇಖನಗಳು