7 ವರ್ಷಗಳ ಡೇಟಿಂಗ್‌ನಲ್ಲಿ ನಮಗೆ ಯಾವತ್ತೂ ಧರ್ಮ ಅಡ್ಡಿಯಾಗಲಿಲ್ಲ; ಜಹೀರ್ ಜತೆಗಿನ ಮದುವೆ ಬಗ್ಗೆ ಸೋನಾಕ್ಷಿ ಸಿನ್ಹಾ ಮಾತು
Jul 19, 2024 02:21 PM IST
ಜಹೀರ್ ಇಕ್ಬಾಲ್ ಜತೆಗಿನ ಮದುವೆ ಬಗ್ಗೆ ನಟಿ ಸೋನಾಕ್ಷಿ ಸಿನ್ಹಾ ಮಾತನಾಡಿದ್ದಾರೆ. ಸುದೀರ್ಘ 7 ವರ್ಷಗಳ ಕಾಲ ಈ ಜೋಡಿ ಡೇಟಿಂಗ್ ಮಾಡಿದೆ. ಆ ಏಳು ವರ್ಷದ ಅವಧಿಯಲ್ಲಿ ಒಂದು ಬಾರಿಯೂ ನಾವು ನಮ್ಮ ಧರ್ಮದ ಬಗ್ಗೆ ಯೋಚಿಸಿಲ್ಲ ಎಂದಿದ್ದಾರೆ.