logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Alia Bhatt: ಶ್ವೇತ ವರ್ಣದ ಉಡುಗೆಯಲ್ಲಿ ಕಂಡ ಆಲಿಯಾ ಭಟ್‌, ಮೇಕಪ್‌ ಇಲ್ಲದಿದ್ದರೂ ಹಾಲಿನಂತಹ ಹೊಳಪು ಅಂದ್ರು ನೆಟ್ಟಿಗರು

Alia Bhatt: ಶ್ವೇತ ವರ್ಣದ ಉಡುಗೆಯಲ್ಲಿ ಕಂಡ ಆಲಿಯಾ ಭಟ್‌, ಮೇಕಪ್‌ ಇಲ್ಲದಿದ್ದರೂ ಹಾಲಿನಂತಹ ಹೊಳಪು ಅಂದ್ರು ನೆಟ್ಟಿಗರು

Oct 17, 2023 04:47 PM IST

ದೆಹಲಿಯಲ್ಲಿ ಈಗ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ವಿಮಾನ ನಿಲ್ದಾಣದಿಂದ ಆಲಿಯಾ ಭಟ್‌ ಮತ್ತು ಇತರರು ಆಗಮಿಸಿದ್ದಾರೆ. ಹೆಚ್ಚಿನ ಮೇಕಪ್‌ ಇಲ್ಲದೆ ಬಿಳಿ ಸೂಟ್‌ನಲ್ಲಿ ಆಲಿಯಾ ಬಟ್‌ ಕಂಗೊಳಿಸಿದ್ದಾರೆ.

  • ದೆಹಲಿಯಲ್ಲಿ ಈಗ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ವಿಮಾನ ನಿಲ್ದಾಣದಿಂದ ಆಲಿಯಾ ಭಟ್‌ ಮತ್ತು ಇತರರು ಆಗಮಿಸಿದ್ದಾರೆ. ಹೆಚ್ಚಿನ ಮೇಕಪ್‌ ಇಲ್ಲದೆ ಬಿಳಿ ಸೂಟ್‌ನಲ್ಲಿ ಆಲಿಯಾ ಬಟ್‌ ಕಂಗೊಳಿಸಿದ್ದಾರೆ.
ಇಂದು  ದೆಹಲಿಗೆ ಹೋಗಲು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಮಯದಲ್ಲಿ ಕಲಿನಾ ಏರ್‌ಪೋರ್ಟ್‌ನ ಹೊರಗಡೆ ಆಲಿಯಾ ಭಟ್‌ ಕಾಣಿಸಿಕೊಂಡರು. ತಕ್ಷಣ ಪೇಪರ್ರಾಜಿ ವೆಬ್‌ನ ಪತ್ರಕರ್ತರು ಫೋಟೋ ತೆಗೆದಿದ್ದಾರೆ. ರಣಬೀರ್‌ ಕಪೂರ್‌ ಮತ್ತು ಕರಣ್‌ ಜೋಹರ್‌ ಜತೆ ಆಲಿಯಾ ಹೊರಟ್ಟಿದ್ದರು. ಆಲಿಯಾ ಅವರು ಸಿಂಪಲ್‌ ಆಗಿ ಡ್ರೆಸ್‌ ಮಾಡಿಕೊಂಡು, ಮೇಕಪ್‌ ಇಲ್ಲದೆ ಕಾರಿನಿಂದ ಇಳಿದು ವಿಮಾನ ನಿಲ್ದಾಣಕ್ಕೆ ತೆರಳಿದರು.
(1 / 7)
ಇಂದು  ದೆಹಲಿಗೆ ಹೋಗಲು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಮಯದಲ್ಲಿ ಕಲಿನಾ ಏರ್‌ಪೋರ್ಟ್‌ನ ಹೊರಗಡೆ ಆಲಿಯಾ ಭಟ್‌ ಕಾಣಿಸಿಕೊಂಡರು. ತಕ್ಷಣ ಪೇಪರ್ರಾಜಿ ವೆಬ್‌ನ ಪತ್ರಕರ್ತರು ಫೋಟೋ ತೆಗೆದಿದ್ದಾರೆ. ರಣಬೀರ್‌ ಕಪೂರ್‌ ಮತ್ತು ಕರಣ್‌ ಜೋಹರ್‌ ಜತೆ ಆಲಿಯಾ ಹೊರಟ್ಟಿದ್ದರು. ಆಲಿಯಾ ಅವರು ಸಿಂಪಲ್‌ ಆಗಿ ಡ್ರೆಸ್‌ ಮಾಡಿಕೊಂಡು, ಮೇಕಪ್‌ ಇಲ್ಲದೆ ಕಾರಿನಿಂದ ಇಳಿದು ವಿಮಾನ ನಿಲ್ದಾಣಕ್ಕೆ ತೆರಳಿದರು.(Instagram)
ವಿಮಾನದಲ್ಲಿ ಕಂಫರ್ಟ್‌ ಆಗಿ ಪ್ರಯಾಣಿಸಲು ಆಲಿಯಾ ಅವರು ಸಾಂಪ್ರದಾಯಿಕ ಉಡುಗೆ ತೊಟ್ಟಿದರು. ಫ್ಯಾಷನ್‌ ಡಿಸೈನರ್‌ಗಳ ಪ್ರಕಾರ ಈ ಉಡುಗೆಯು ಪ್ರಯಾಣಕ್ಕೆ ಆರಾಮದಾಯಕ.
(2 / 7)
ವಿಮಾನದಲ್ಲಿ ಕಂಫರ್ಟ್‌ ಆಗಿ ಪ್ರಯಾಣಿಸಲು ಆಲಿಯಾ ಅವರು ಸಾಂಪ್ರದಾಯಿಕ ಉಡುಗೆ ತೊಟ್ಟಿದರು. ಫ್ಯಾಷನ್‌ ಡಿಸೈನರ್‌ಗಳ ಪ್ರಕಾರ ಈ ಉಡುಗೆಯು ಪ್ರಯಾಣಕ್ಕೆ ಆರಾಮದಾಯಕ.(Instagram)
ಇನ್‌ಸ್ಟಾಗ್ರಾಂನಲ್ಲಿ ಈ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಪೇಪರ್ರಾಜಿ ಹಂಚಿಕೊಂಡಿದೆ. ಈ ಚಿತ್ರಗಳಲ್ಲಿ ಕಲಿನಾ ವಿಮಾನ ನಿಲ್ದಾಣದಲ್ಲಿ ಈ ಸೆಲೆಬ್ರಿಟಿಗಳು ಕಾಣಿಸಿದ್ದಾರೆ. ವಿಮಾನ ನಿಲ್ದಾಣಕ್ಕೆ ಹೋಗುವ ಮುನ್ನ ಪತ್ರಕರ್ತರತ್ತ ನಗು ಬೀರಿದ್ದಾರೆ. 
(3 / 7)
ಇನ್‌ಸ್ಟಾಗ್ರಾಂನಲ್ಲಿ ಈ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಪೇಪರ್ರಾಜಿ ಹಂಚಿಕೊಂಡಿದೆ. ಈ ಚಿತ್ರಗಳಲ್ಲಿ ಕಲಿನಾ ವಿಮಾನ ನಿಲ್ದಾಣದಲ್ಲಿ ಈ ಸೆಲೆಬ್ರಿಟಿಗಳು ಕಾಣಿಸಿದ್ದಾರೆ. ವಿಮಾನ ನಿಲ್ದಾಣಕ್ಕೆ ಹೋಗುವ ಮುನ್ನ ಪತ್ರಕರ್ತರತ್ತ ನಗು ಬೀರಿದ್ದಾರೆ. (Instagram)
ಆಲಿಯಾ ಭಟ್‌ ಧರಿಸಿದ ಉಡುಗೆಯು ಸರಳವಾಗಿದೆ. ರೌಂಡ್‌ ನೆಕ್‌, ಮುಕ್ಕಾಳು ಉದ್ದದ ಸ್ಲೀವ್‌ಗಳು, ಹೂವಿನ ಕಸೂತಿ ಹೊಂದಿರುವ ಸರಳ ಕುರ್ತಾ ಉಡುಗೆ ಇದಾಗಿದೆ. ಇದಕ್ಕೆ ಮ್ಯಾಚ್‌ ಆಗುವ ಪಲಾಝೊ ಪ್ಯಾಂಟ್‌ ಧರಿಸಿದ್ದರು. ಒಂದು ದುಪ್ಪಟ್ಟ ಹಾಕಿಕೊಂಡಿದ್ದರು. 
(4 / 7)
ಆಲಿಯಾ ಭಟ್‌ ಧರಿಸಿದ ಉಡುಗೆಯು ಸರಳವಾಗಿದೆ. ರೌಂಡ್‌ ನೆಕ್‌, ಮುಕ್ಕಾಳು ಉದ್ದದ ಸ್ಲೀವ್‌ಗಳು, ಹೂವಿನ ಕಸೂತಿ ಹೊಂದಿರುವ ಸರಳ ಕುರ್ತಾ ಉಡುಗೆ ಇದಾಗಿದೆ. ಇದಕ್ಕೆ ಮ್ಯಾಚ್‌ ಆಗುವ ಪಲಾಝೊ ಪ್ಯಾಂಟ್‌ ಧರಿಸಿದ್ದರು. ಒಂದು ದುಪ್ಪಟ್ಟ ಹಾಕಿಕೊಂಡಿದ್ದರು. (Instagram)
ಈ ಸರಳ ಉಡುಗೆಯ ಜತೆ ಕಿವಿಗೆ ಜುಮ್ಕಿ, ಕೊಲ್ಲಾಪುರಿ ಬ್ಲಾಕ್‌ ಹೀಲ್‌ ಸ್ಯಾಂಡಲ್‌, ಒಂದು ಕಪ್ಪು ಹ್ಯಾಂಡ್‌ ಬ್ಯಾಗ್‌ ಹಿಡಿದುಕೊಂಡಿದ್ದರು.  
(5 / 7)
ಈ ಸರಳ ಉಡುಗೆಯ ಜತೆ ಕಿವಿಗೆ ಜುಮ್ಕಿ, ಕೊಲ್ಲಾಪುರಿ ಬ್ಲಾಕ್‌ ಹೀಲ್‌ ಸ್ಯಾಂಡಲ್‌, ಒಂದು ಕಪ್ಪು ಹ್ಯಾಂಡ್‌ ಬ್ಯಾಗ್‌ ಹಿಡಿದುಕೊಂಡಿದ್ದರು.  (Instagram)
ಯಾವುದೇ ಮೇಕಪ್‌ ಇಲ್ಲದೆ ಇದ್ದರೂ ಮುದ್ದಾಗಿ ಕಾಣಿಸುತ್ತಿದ್ದರು. ಇವರ ಫೋಟೋ ಮತ್ತು ವಿಡಿಯೋಗಳಿಗೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ. ಹಾಲಿನಂತೆ ಹೊಳೆಯುತ್ತಿದ್ದೀರಿ, ಮೇಕಪ್‌ ಇಲ್ಲದೆ ಇದ್ದರೂ ಸೂಪರ್‌ ಎಂದೆಲ್ಲ ಕಾಮೆಂಟ್‌ ಮಾಡಿದ್ದಾರೆ.  
(6 / 7)
ಯಾವುದೇ ಮೇಕಪ್‌ ಇಲ್ಲದೆ ಇದ್ದರೂ ಮುದ್ದಾಗಿ ಕಾಣಿಸುತ್ತಿದ್ದರು. ಇವರ ಫೋಟೋ ಮತ್ತು ವಿಡಿಯೋಗಳಿಗೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ. ಹಾಲಿನಂತೆ ಹೊಳೆಯುತ್ತಿದ್ದೀರಿ, ಮೇಕಪ್‌ ಇಲ್ಲದೆ ಇದ್ದರೂ ಸೂಪರ್‌ ಎಂದೆಲ್ಲ ಕಾಮೆಂಟ್‌ ಮಾಡಿದ್ದಾರೆ.  (Instagram)
ಆಲಿಯಾ ಭಟ್‌ ನಟಿಸಿದ  ಗಂಗುಬಾಯಿ ಕಾಥಿಯವಾಡಿ ಚಿತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದೆ. ಈ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆಯಲು ದೆಹಲಿಗೆ ಹೊರಟ ವೇಳೆ ಈ ಫೋಟೋಗಳನ್ನು ಕ್ಲಿಕ್ಕಿಸಲಾಗಿದೆ. 
(7 / 7)
ಆಲಿಯಾ ಭಟ್‌ ನಟಿಸಿದ  ಗಂಗುಬಾಯಿ ಕಾಥಿಯವಾಡಿ ಚಿತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದೆ. ಈ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆಯಲು ದೆಹಲಿಗೆ ಹೊರಟ ವೇಳೆ ಈ ಫೋಟೋಗಳನ್ನು ಕ್ಲಿಕ್ಕಿಸಲಾಗಿದೆ. (Instagram)

    ಹಂಚಿಕೊಳ್ಳಲು ಲೇಖನಗಳು