logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜಿಮ್‌ಗೆ ಹೋಗೋಕ್ಕೂ ಬಿಡ್ತಾ ಇಲ್ವೇ? ಪಾಪರಾಜಿಗಳ ಮನತಣಿಸಿ ವರ್ಕೌಟ್‌ಗೆ ತೆರಳಿದ ನಟಿ ಅನನ್ಯಾ ಪಾಂಡೆ - Photos

ಜಿಮ್‌ಗೆ ಹೋಗೋಕ್ಕೂ ಬಿಡ್ತಾ ಇಲ್ವೇ? ಪಾಪರಾಜಿಗಳ ಮನತಣಿಸಿ ವರ್ಕೌಟ್‌ಗೆ ತೆರಳಿದ ನಟಿ ಅನನ್ಯಾ ಪಾಂಡೆ - Photos

Jul 02, 2024 03:21 PM IST

ಬಾಲಿವುಡ್‌ ನಟಿ ಅನನ್ಯಾ ಪಾಂಡೆ ಜಿಮ್‌ಗೆ ತೆರಳುವ ಸಂದರ್ಭದಲ್ಲಿ ಮಾಧ್ಯಮಗಳಿಗಾಗಿ ಸ್ವತಂತ್ರವಾಗಿ ಫೋಟೋ ತೆಗೆಯುವ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ಮೇಡಂ ಒಂದು ಫೋಟೋ ಎಂಬ ವಿನಂತಿಗೆ ಅನನ್ಯಾ ಪಾಂಡೆ ಪೋಸ್‌ ನೀಡಿದ್ದಾರೆ. ಈ ಮೂಲಕ ಪಾಪರಾಜಿಗಳ ಮನತಣಿಸಿದ್ದಾರೆ. ಪಾಪರಾಜಿಗಳು ತೆಗೆದ ಫೋಟೋ ನೋಡಿ ಅನನ್ಯ ಅಭಿಮಾನಿಗಳ ಮನಸ್ಸನ್ನು ಖುಷಿಯಾಗಿಸಿದೆ.

  • ಬಾಲಿವುಡ್‌ ನಟಿ ಅನನ್ಯಾ ಪಾಂಡೆ ಜಿಮ್‌ಗೆ ತೆರಳುವ ಸಂದರ್ಭದಲ್ಲಿ ಮಾಧ್ಯಮಗಳಿಗಾಗಿ ಸ್ವತಂತ್ರವಾಗಿ ಫೋಟೋ ತೆಗೆಯುವ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ಮೇಡಂ ಒಂದು ಫೋಟೋ ಎಂಬ ವಿನಂತಿಗೆ ಅನನ್ಯಾ ಪಾಂಡೆ ಪೋಸ್‌ ನೀಡಿದ್ದಾರೆ. ಈ ಮೂಲಕ ಪಾಪರಾಜಿಗಳ ಮನತಣಿಸಿದ್ದಾರೆ. ಪಾಪರಾಜಿಗಳು ತೆಗೆದ ಫೋಟೋ ನೋಡಿ ಅನನ್ಯ ಅಭಿಮಾನಿಗಳ ಮನಸ್ಸನ್ನು ಖುಷಿಯಾಗಿಸಿದೆ.
ಪಾಪರಾಜಿಗಳ ಕಣ್ಣಿಗೆ ಬಿದ್ದ ಅನನ್ಯಾ ಪಾಂಡೆ ಫೋಟೋಗೆ ಪೋಸ್‌ ನೀಡಿದ್ದಾರೆ. ಕಪ್ಪು ಬಣ್ಣದ ಶಾರ್ಟ್ಸ್‌ನಲ್ಲಿ ತುಂಬಾ ಮುದ್ದಾಗಿ ಕಾಣಿಸಿದ್ದಾರೆ.  ಈ ಫೋಟೋಗಳನ್ನು ನೋಡುತ್ತ ಅನನ್ಯ ಪಾಂಡೆ ಅವರ ಫಿಟ್ನೆಸ್‌ ಗುಟ್ಟನ್ನೂ ತಿಳಿದುಕೊಳ್ಳೋಣ. 
(1 / 7)

ಮೇಕಪ್‌ ಇಲ್ಲದೆ ಇದ್ದರೂ ಮುದ್ದಾಗಿ ಕಾಣಿಸುತ್ತಿದ್ದರು. ತನ್ನ ತಲೆಕೂದಲನ್ನು ಹಿಂಭಾಗದಲ್ಲಿ ಬನ್‌ ರೀತಿ ಕಟ್ಟಿಕೊಂಡಿದ್ದರು. 
(2 / 7)

ಅನನ್ಯಾ ಪಾಂಡೆ ಫಿಟ್ನೆಸ್‌ ಕುರಿತು ವಿಶೇಷ ಕಾಳಜಿ ಹೊಂದಿದ್ದಾರೆ. ನಿಯಮಿತವಾಗಿ ಜಿಮ್‌ಗೆ ಹೋಗುತ್ತ ತನ್ನ ಮೈಮಾಟದ ಸೌಂದರ್ಯ ಕಾಪಾಡಿಕೊಳ್ಳುತ್ತಾರೆ.
(3 / 7)

ಅನನ್ಯ ಪಾಂಡೆ ಜಿಮ್‌ ಮಾತ್ರವಲ್ಲದೆ ಯೋಗಕ್ಕೂ ಆದ್ಯತೆ ನೀಡುತ್ತಾರೆ. ಸಾಕಷ್ಟು ವೇಟ್‌ ಮತ್ತು ಕಾರ್ಡಿಯೋ ವ್ಯಾಯಾಮಗಳನ್ನು ಮಾಡುತ್ತಾರೆ. ಬೆಳಗ್ಗೆ ಎದ್ದ ತಕ್ಷಣ ಯೋಗ ಮಾಡುತ್ತಾರೆ ಅಂತೆ. 
(4 / 7)

ಇದೇ ಸಮಯದಲ್ಲಿ ಆರೋಗ್ಯಕರ ಆಹಾರದ ಕಡೆಗೂ ಗಮನ ನೀಡುತ್ತಾರೆ.  ಬೆಳಗ್ಗೆ ಎದ್ದು ಗ್ರೀನ್‌ ಜ್ಯೂಸ್‌ ಕುಡಿತಾರೆ. ಬಳಿಕ ಬ್ರೇಕ್‌ಫಾಸ್ಟ್‌ಗೆ ಸಾಮಾನ್ಯವಾಗಿ ಆಮ್ಲೆಟ್‌ ಮತ್ತು ಟೋಸ್ಟ್‌ (ಬಟರ್‌ ಜತೆ) ತಿನ್ನಲು ಆದ್ಯತೆ ನೀಡುತ್ತಾರೆ. ಬ್ಲ್ಯಾಕ್‌ ಕಾಫಿ ಕುಡಿತಾರೆ. 
(5 / 7)

ಮಧ್ಯಾಹ್ನ ಊಟಕ್ಕೆ ಚಿಕನ್‌ ಸ್ಯಾಂಡ್‌ವಿಚ್‌, ತಾಜಾ ತರಕಾರಿ ಸೇವಿಸುತ್ತಾರೆ. ಸಂಜೆ ಕಪ್ಪು ಕಾಫಿ ಮತ್ತು ನಟ್ಸ್‌ ಇರುವ ಮಂಚ್‌ಗಳನ್ನು ತಿನ್ನುತ್ತಾರೆ. ರಾತ್ರಿಯೂಟಕ್ಕೆ ಗ್ರಿಲ್‌ ಚಿಕನ್‌ ಅಥವಾ ಫಿಶ್‌ ಹಾಗೂ ಕೊಂಚ ಸೂಪ್‌ ಸೇವಿಸ್ತಾರೆ. 
(6 / 7)

ಅನನ್ಯಾ ಪಾಂಡೆ ಅವರು ಖೋ ಗಯೇ ಹಮ್‌ ಕಹಾನ್‌, ಡ್ರೀಮ್‌ ಗರ್ಲ್‌ 2, ರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿ, ಲೈಗರ್‌ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬ್ಯಾಡ್‌ ನ್ಯೂಝ್‌, ಕಂಟ್ರೋಲ್‌, ಶಂಕರ ಇವರ ಮುಂಬರುವ ಸಿನಿಮಾಗಳು.
(7 / 7)

    ಹಂಚಿಕೊಳ್ಳಲು ಲೇಖನಗಳು