logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sonam Kapoor: ಆಕರ್ಷಕ ನೀಲಿ ಉಡುಗೆಯಲ್ಲಿ ಕಂಡ ಹುಡುಗಿ, ಸೋನಂ ಕಪೂರ್‌ ಧರಿಸಿದ ಈ ಡ್ರೆಸ್‌ ದರ ಕೇವಲ 2.91 ಲಕ್ಷ ರೂ ಮಾತ್ರ

Sonam Kapoor: ಆಕರ್ಷಕ ನೀಲಿ ಉಡುಗೆಯಲ್ಲಿ ಕಂಡ ಹುಡುಗಿ, ಸೋನಂ ಕಪೂರ್‌ ಧರಿಸಿದ ಈ ಡ್ರೆಸ್‌ ದರ ಕೇವಲ 2.91 ಲಕ್ಷ ರೂ ಮಾತ್ರ

Nov 28, 2023 07:00 PM IST

Sonam Kapoor Photos: ಇತ್ತೀಚೆಗೆ ನಡೆದ ಫಿಲ್ಮ್‌ ಫೇರ್‌ ಒಟಿಟಿ ಪ್ರಶಸ್ತಿ ವಿತರಣೆ ಕಾರ್ಯಕ್ರಮಕ್ಕೆ ಬಾಲಿವುಡ್‌ ನಟಿ ಸೋನಂ ಕಪೂರ್‌ ಅವರು ಆಕರ್ಷಕ ನೀಲಿ ಉಡುಗೆಯಲ್ಲಿ ಆಗಮಿಸಿದ್ದರು. ಇದು  ಅಲೆಕ್ಸಾಂಡರ್‌ ಮೆಕ್‌ಕ್ವೀನ್‌ ಬ್ರಾಂಡ್‌ನ ಡ್ರೆಸ್‌. ಇದರ ದರ ಮೂರು ಲಕ್ಷ ರೂಪಾಯಿಗೆ ಸಮೀಪದಲ್ಲಿದೆ.

Sonam Kapoor Photos: ಇತ್ತೀಚೆಗೆ ನಡೆದ ಫಿಲ್ಮ್‌ ಫೇರ್‌ ಒಟಿಟಿ ಪ್ರಶಸ್ತಿ ವಿತರಣೆ ಕಾರ್ಯಕ್ರಮಕ್ಕೆ ಬಾಲಿವುಡ್‌ ನಟಿ ಸೋನಂ ಕಪೂರ್‌ ಅವರು ಆಕರ್ಷಕ ನೀಲಿ ಉಡುಗೆಯಲ್ಲಿ ಆಗಮಿಸಿದ್ದರು. ಇದು  ಅಲೆಕ್ಸಾಂಡರ್‌ ಮೆಕ್‌ಕ್ವೀನ್‌ ಬ್ರಾಂಡ್‌ನ ಡ್ರೆಸ್‌. ಇದರ ದರ ಮೂರು ಲಕ್ಷ ರೂಪಾಯಿಗೆ ಸಮೀಪದಲ್ಲಿದೆ.
ಫ್ಯಾಷನ್‌ ಮತ್ತು ಸ್ಟೈಲ್‌ ವಿಷಯಕ್ಕೆ ಬಂದರೆ ಸೋನಂ ಕಪೂರ್‌ಗೆ ಯಾರೂ ಸುಲಭವಾಗಿ ಸಾಟಿಯಾಗಲಾರರು. ಇವರು ಬಾಲಿವುಡ್‌ನ ಅನನ್ಯ ಫ್ಯಾಷನ್‌ ಸುಂದರಿ. ಇತ್ತೀಚೆಗೆ ಫಿಲ್ಮ್‌ ಫೇರ್‌ ಪ್ರಶಸ್ತಿ ಸಮಾರಂಭಕ್ಕೆ ಈ ನೀಲಿ ಬಣ್ಣದ ಉಡುಗೆ ಮತ್ತು ಕೈ ಮತ್ತು ಕಾಲಿಗೆ ಕಪ್ಪು ವಿನ್ಯಾಸಗಳನ್ನು ಧರಿಸಿ ಆಗಮಿಸಿದ್ದರು.  
(1 / 6)
ಫ್ಯಾಷನ್‌ ಮತ್ತು ಸ್ಟೈಲ್‌ ವಿಷಯಕ್ಕೆ ಬಂದರೆ ಸೋನಂ ಕಪೂರ್‌ಗೆ ಯಾರೂ ಸುಲಭವಾಗಿ ಸಾಟಿಯಾಗಲಾರರು. ಇವರು ಬಾಲಿವುಡ್‌ನ ಅನನ್ಯ ಫ್ಯಾಷನ್‌ ಸುಂದರಿ. ಇತ್ತೀಚೆಗೆ ಫಿಲ್ಮ್‌ ಫೇರ್‌ ಪ್ರಶಸ್ತಿ ಸಮಾರಂಭಕ್ಕೆ ಈ ನೀಲಿ ಬಣ್ಣದ ಉಡುಗೆ ಮತ್ತು ಕೈ ಮತ್ತು ಕಾಲಿಗೆ ಕಪ್ಪು ವಿನ್ಯಾಸಗಳನ್ನು ಧರಿಸಿ ಆಗಮಿಸಿದ್ದರು.  (Instagram/@sonamkapoor)
ಫಿಲ್ಮ್‌ಫೇರ್‌ ಪ್ರಶಸ್ತಿಗೆ ಧರಿಸಿದ ಫೋಟೋಗಳನ್ನು ನಿನ್ನೆ ಇವರು ಇನ್‌ಸ್ಟಾಗ್ರಾಂಗೆ ಹಂಚಿಕೊಂಡಿದ್ದಾರೆ. ನೀಲಿ ಅತ್ಯಂತ ತಂಪಾದ ಬಣ್ಣ ಎಂಬ ಶೀರ್ಷಿಕೆಯಡಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 
(2 / 6)
ಫಿಲ್ಮ್‌ಫೇರ್‌ ಪ್ರಶಸ್ತಿಗೆ ಧರಿಸಿದ ಫೋಟೋಗಳನ್ನು ನಿನ್ನೆ ಇವರು ಇನ್‌ಸ್ಟಾಗ್ರಾಂಗೆ ಹಂಚಿಕೊಂಡಿದ್ದಾರೆ. ನೀಲಿ ಅತ್ಯಂತ ತಂಪಾದ ಬಣ್ಣ ಎಂಬ ಶೀರ್ಷಿಕೆಯಡಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. (Instagram/@sonamkapoor)
ಇದು ಲಗ್ಷುರಿ ಬ್ರ್ಯಾಂಡ್‌ ಅಲೆಕ್ಷಾಂಡರ್‌ ಮೆಕ್‌ಕ್ವೀನ್‌ ಕಂಪನಿಯ ಡ್ರೆಸ್‌. ಇದರ ದರ ಸುಮಾರು 2.91 ಲಕ್ಷ ರೂಪಾಯಿ ಆಸುಪಾಸಿನಲ್ಲಿದೆ. ಈ ಉಡುಗೆ ತೊಟ್ಟು ಸ್ಟೈಲ್‌ ಮಾಡಲು ಫ್ಯಾಷನ್‌ ಸ್ಟೈಲಿಸ್ಟ್‌ ಸಹೋದರಿ ರಿಹಾ ಕಪೂರ್‌ ಇವರಿಗೆ ನೆರವು ನೀಡಿದ್ದರು. 
(3 / 6)
ಇದು ಲಗ್ಷುರಿ ಬ್ರ್ಯಾಂಡ್‌ ಅಲೆಕ್ಷಾಂಡರ್‌ ಮೆಕ್‌ಕ್ವೀನ್‌ ಕಂಪನಿಯ ಡ್ರೆಸ್‌. ಇದರ ದರ ಸುಮಾರು 2.91 ಲಕ್ಷ ರೂಪಾಯಿ ಆಸುಪಾಸಿನಲ್ಲಿದೆ. ಈ ಉಡುಗೆ ತೊಟ್ಟು ಸ್ಟೈಲ್‌ ಮಾಡಲು ಫ್ಯಾಷನ್‌ ಸ್ಟೈಲಿಸ್ಟ್‌ ಸಹೋದರಿ ರಿಹಾ ಕಪೂರ್‌ ಇವರಿಗೆ ನೆರವು ನೀಡಿದ್ದರು. (Instagram/@sonamkapoor)
ಈ ಆಫ್‌ ಶೋಲ್ಡರ್‌ ಉಡುಗೆಯು ಸಮುದ್ರ ನೀಲಿ ಬಣ್ಣ ಹೊಂದಿದೆ. ಈ ಉಡುಗೆಗೆ ಸೂಕ್ತವಾಗುವಂತೆ ನೆಕ್ಲೆಸ್‌, ಶಾರ್ಟ್‌ ಸ್ಲೀವ್‌ ಇತ್ಯಾದಿಗಳನ್ನು ಧರಿಸಿದ್ದಾರೆ. 
(4 / 6)
ಈ ಆಫ್‌ ಶೋಲ್ಡರ್‌ ಉಡುಗೆಯು ಸಮುದ್ರ ನೀಲಿ ಬಣ್ಣ ಹೊಂದಿದೆ. ಈ ಉಡುಗೆಗೆ ಸೂಕ್ತವಾಗುವಂತೆ ನೆಕ್ಲೆಸ್‌, ಶಾರ್ಟ್‌ ಸ್ಲೀವ್‌ ಇತ್ಯಾದಿಗಳನ್ನು ಧರಿಸಿದ್ದಾರೆ. (Instagram/@sonamkapoor)
ಮೇಕಪ್‌ ಕಲಾವಿದ ಮಿಕ್ಕಿ ಕಾಂಟ್ರಾಕ್ಟರ್‌ ನೆರವಿನಿಂದ ಕಡು ಕಪ್ಪು ವಿನ್ಯಾಸ ಮಾಡಿದ್ದರು. ಸ್ಮೂಕಿ ಐಶಾಡೋ, ಐಲೈನರ್‌, ಮಸ್ಕರಾ ಕೋಟೆಡ್‌ ಲ್ಯಾಷಸ್‌, ಕಪ್ಪು ಬ್ರೌಸ್ ಇತ್ಯಾದಿ ಮೇಕಪ್‌ ಮಾಡಿದ್ದರು.  
(5 / 6)
ಮೇಕಪ್‌ ಕಲಾವಿದ ಮಿಕ್ಕಿ ಕಾಂಟ್ರಾಕ್ಟರ್‌ ನೆರವಿನಿಂದ ಕಡು ಕಪ್ಪು ವಿನ್ಯಾಸ ಮಾಡಿದ್ದರು. ಸ್ಮೂಕಿ ಐಶಾಡೋ, ಐಲೈನರ್‌, ಮಸ್ಕರಾ ಕೋಟೆಡ್‌ ಲ್ಯಾಷಸ್‌, ಕಪ್ಪು ಬ್ರೌಸ್ ಇತ್ಯಾದಿ ಮೇಕಪ್‌ ಮಾಡಿದ್ದರು.  (Instagram/@sonamkapoor)
ಕೇಶ ವಿನ್ಯಾಸಕರಾದ ಹಿರಾಲ್‌ ಭಾಟಿಯಾ ನೆರವಿನಿಂದ ನಡು ಬೈತಲೆ ತೆಗೆದು ಕೇಶ ವಿನ್ಯಾಸ ಮಾಡಿದ್ದರು, ತನ್ನ ಕೈ ಮತ್ತು ಕಾಲಿನ ಕಪ್ಪು ವಿನ್ಯಾಸಗಳಿಗೆ ಹೊಂದಿಕೆಯಾಗುವಂತೆ ಕಡುಕಪ್ಪು ಬಣ್ಣದ ಕೇಶದಲ್ಲಿ ಅವರು ಕಂಗೊಳಿಸಿದರು.
(6 / 6)
ಕೇಶ ವಿನ್ಯಾಸಕರಾದ ಹಿರಾಲ್‌ ಭಾಟಿಯಾ ನೆರವಿನಿಂದ ನಡು ಬೈತಲೆ ತೆಗೆದು ಕೇಶ ವಿನ್ಯಾಸ ಮಾಡಿದ್ದರು, ತನ್ನ ಕೈ ಮತ್ತು ಕಾಲಿನ ಕಪ್ಪು ವಿನ್ಯಾಸಗಳಿಗೆ ಹೊಂದಿಕೆಯಾಗುವಂತೆ ಕಡುಕಪ್ಪು ಬಣ್ಣದ ಕೇಶದಲ್ಲಿ ಅವರು ಕಂಗೊಳಿಸಿದರು.(Instagram/@sonamkapoor)

    ಹಂಚಿಕೊಳ್ಳಲು ಲೇಖನಗಳು