ಮಗು ಹುಟ್ಟಿದ ಬಳಿಕ 16 ತಿಂಗಳು ನನ್ನ ಜೀವನದಲ್ಲಿ ಏನೇನಾಯ್ತು; ಸುಂದರ ಫೋಟೋಗಳ ಜತೆ ಭಾವುಕ ಟಿಪ್ಪಣಿ ಬರೆದ ಸೋನಂ ಕಪೂರ್
Jan 06, 2024 07:30 AM IST
Sonam Kapoor Photos: ಬಾಲಿವುಡ್ ನಟಿ ಸೋನಂ ಕಪೂರ್ ಅವರು ಬಿಳಿ ಲೆಹಂಗಾ ಧರಿಸಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ರಾಜಕುಮಾರಿಯಂತೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಇದೇ ಸಮಯದಲ್ಲಿ ಮಗ ಹುಟ್ಟಿದ ಕಳೆದ ಹದಿನಾರು ತಿಂಗಳಲ್ಲಿ ಏನು ಮಾಡಿದೆ? ಏನೇನಾಯ್ತು ಎಂದೂ ಅವರು ಇನ್‌ಸ್ಟಾಗ್ರಾಂನಲ್ಲಿ ಪುಟ್ಟ ಟಿಪ್ಪಣಿ ಬರೆದಿದ್ದಾರೆ.