Deepawali 2023: ದೀಪಾವಳಿಯಲ್ಲಿ ಷೇರು ಹೂಡಿಕೆ ಮಾಡಲು ಇಚ್ಛಿಸುವವರು ಗಮನಿಸಿ; ಐಸಿಐಸಿಐ ಡೈರೆಕ್ಟ್ ಶಿಫಾರಸು ಮಾಡಿದ 7 ಸ್ಟಾಕ್‌ಗಳಿವು
Nov 10, 2023 11:16 AM IST
ದೀಪಾವಳಿ ಹೊಸ್ತಿಲಿನ ಈ ಹೊತ್ತಿನಲ್ಲಿ ಭಾರತದ ಷೇರು ಮಾರುಕಟ್ಟೆಯಲ್ಲಿ ಉತ್ಸಾಹ ಪುಟಿದೆದ್ದಿದೆ. ಭಾರತದ ಷೇರುಗಳು ಲಾಭದ ಹಾದಿ ಹಿಡಿದಿವೆ. ಮುಹೂರ್ತ ಟ್ರೇಡಿಂಗ್ ದೀಪಾವಳಿ ಸಮಯದಲ್ಲಿ ಭಾರತದ ಷೇರುಪೇಟೆಯಲ್ಲಿ ನಡೆಯುವ ವಿಶೇಷ ವಹಿವಾಟು. ಈ ಸಂದರ್ಭದಲ್ಲಿ ಐಸಿಐಸಿಐ ಡೈರೆಕ್ಟ್ ಹೂಡಿಕೆದಾರರಿಗೆ 7 ಷೇರುಗಳನ್ನು ಖರೀದಿಗೆ ಶಿಫಾರಸು ಮಾಡಿದೆ. ಆ ಷೇರುಗಳ ವಿವರ ಹೀಗಿದೆ.