US midterm elections 2022: ಅಮೆರಿಕದಲ್ಲಿ ಜೋರಾಗಿದೆ ಮಧ್ಯಾವಧಿ ಚುನಾವಣೆಯ ಕಾವು: ಟ್ರಂಪ್ ವಿರುದ್ಧ ಗುಡುಗಿದ ಬೈಡನ್!
Nov 03, 2022 11:20 AM IST
ವಾಷಿಂಗ್ಟನ್: ಅಮೆರಿಕದಲ್ಲಿ ಮುಂದಿನ ವಾರ ಮಧ್ಯಾವಧಿ ಚುನಾವಣೆಗಳು ನಡೆಯಲಿದ್ದು, 2020ರ ಕ್ಯಾಪಿಟಲ್ ಮೇಲಿನ ದಾಳಿಯನ್ನು ಸಮರ್ಥಿಸಿಕೊಳ್ಳುತ್ತಿರುವ ರಿಪಬ್ಲಿಕನ್ನರ ಬಗ್ಗೆ ಎಚ್ಚರದಿಂದ ಇರುವಂತೆ ಮತದಾರರಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮನವಿ ಮಾಡಿದ್ದಾರೆ. ರಾಜಕೀಯ ಹಿಂಸಾಚಾರವನ್ನು ಸಮರ್ಥಿಸಿಕೊಳ್ಳುವ ಡೊನಾಲ್ಡ್ ಟ್ರಂಪ್ ಮತ್ತು ಇತರ ರಿಪಬ್ಲಿಕನ್ ನಾಯಕರು, ದೇಶದ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಜೋ ಬೈಡನ್ ಎಚ್ಚರಿಸಿದ್ದಾಅರೆ. ಬೈಡನ್ ಭಾಷಣದ ಸಾರಾಂಶ ಇಲ್ಲಿದೆ.
- ವಾಷಿಂಗ್ಟನ್: ಅಮೆರಿಕದಲ್ಲಿ ಮುಂದಿನ ವಾರ ಮಧ್ಯಾವಧಿ ಚುನಾವಣೆಗಳು ನಡೆಯಲಿದ್ದು, 2020ರ ಕ್ಯಾಪಿಟಲ್ ಮೇಲಿನ ದಾಳಿಯನ್ನು ಸಮರ್ಥಿಸಿಕೊಳ್ಳುತ್ತಿರುವ ರಿಪಬ್ಲಿಕನ್ನರ ಬಗ್ಗೆ ಎಚ್ಚರದಿಂದ ಇರುವಂತೆ ಮತದಾರರಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮನವಿ ಮಾಡಿದ್ದಾರೆ. ರಾಜಕೀಯ ಹಿಂಸಾಚಾರವನ್ನು ಸಮರ್ಥಿಸಿಕೊಳ್ಳುವ ಡೊನಾಲ್ಡ್ ಟ್ರಂಪ್ ಮತ್ತು ಇತರ ರಿಪಬ್ಲಿಕನ್ ನಾಯಕರು, ದೇಶದ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಜೋ ಬೈಡನ್ ಎಚ್ಚರಿಸಿದ್ದಾಅರೆ. ಬೈಡನ್ ಭಾಷಣದ ಸಾರಾಂಶ ಇಲ್ಲಿದೆ.