logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Case Against Rahul Gandhi: ರಾಹುಲ್‌ ವಿರುದ್ಧ ಮತ್ತೊಂದು ಕ್ರಿಮಿನಲ್‌‌ ಮಾನನಷ್ಟ ಕೇಸ್

Case against Rahul Gandhi: ರಾಹುಲ್‌ ವಿರುದ್ಧ ಮತ್ತೊಂದು ಕ್ರಿಮಿನಲ್‌‌ ಮಾನನಷ್ಟ ಕೇಸ್

Apr 13, 2023 06:47 PM IST

Case against Rahul Gandhi: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಲಂಡನ್‌ನಲ್ಲಿ ಇತ್ತೀಚೆಗೆ ನೀಡಿದ ಹೇಳಿಕೆ ವಿರುದ್ಧ ಸಾತ್ಯಕಿ ಸಾವರ್ಕರ್‌ ಬುಧವಾರ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಸಾತ್ಯಕಿ ಸಾವರ್ಕರ್‌ ಅವರು ಹಿಂದುತ್ವ ಸಿದ್ಧಾಂತವಾದಿ ವೀರ್ ಸಾವರ್ಕರ್ ಅವರ ಸಹೋದರನ ಮೊಮ್ಮಗ. ಪ್ರಕರಣದ ವಿವರ ಹೀಗಿದೆ ನೋಡಿ.

Case against Rahul Gandhi: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಲಂಡನ್‌ನಲ್ಲಿ ಇತ್ತೀಚೆಗೆ ನೀಡಿದ ಹೇಳಿಕೆ ವಿರುದ್ಧ ಸಾತ್ಯಕಿ ಸಾವರ್ಕರ್‌ ಬುಧವಾರ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಸಾತ್ಯಕಿ ಸಾವರ್ಕರ್‌ ಅವರು ಹಿಂದುತ್ವ ಸಿದ್ಧಾಂತವಾದಿ ವೀರ್ ಸಾವರ್ಕರ್ ಅವರ ಸಹೋದರನ ಮೊಮ್ಮಗ. ಪ್ರಕರಣದ ವಿವರ ಹೀಗಿದೆ ನೋಡಿ.
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಲಂಡನ್‌ನಲ್ಲಿ ಇತ್ತೀಚೆಗೆ ನೀಡಿದ ಹೇಳಿಕೆ ವಿರುದ್ಧ ಸಾತ್ಯಕಿ ಸಾವರ್ಕರ್‌ ಬುಧವಾರ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಸಾತ್ಯಕಿ ಸಾವರ್ಕರ್‌ ಅವರು ಹಿಂದುತ್ವ ಸಿದ್ಧಾಂತವಾದಿ ವೀರ್ ಸಾವರ್ಕರ್ ಅವರ ಸಹೋದರನ ಮೊಮ್ಮಗ. ಅವರು, ರಾಹುಲ್ ಗಾಂಧಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿರುವ ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು “ಇಂದು, ರಾಹುಲ್ ಗಾಂಧಿ  ನನ್ನ ಅಜ್ಜ ದಿವಂಗತ ಶ್ರೀ ವಿನಾಯಕ ದಾಮೋದರ್ ಸಾವರ್ಕರ್‌ ವಿರುದ್ಧ ಮಾಡಿದ ಈ ಭಾಷಣದಲ್ಲಿನ ಸುಳ್ಳು ಆರೋಪಗಳಿಗಾಗಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಎಎನ್‌ಐ ವರದಿ ಮಾಡಿದೆ.
(1 / 4)
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಲಂಡನ್‌ನಲ್ಲಿ ಇತ್ತೀಚೆಗೆ ನೀಡಿದ ಹೇಳಿಕೆ ವಿರುದ್ಧ ಸಾತ್ಯಕಿ ಸಾವರ್ಕರ್‌ ಬುಧವಾರ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಸಾತ್ಯಕಿ ಸಾವರ್ಕರ್‌ ಅವರು ಹಿಂದುತ್ವ ಸಿದ್ಧಾಂತವಾದಿ ವೀರ್ ಸಾವರ್ಕರ್ ಅವರ ಸಹೋದರನ ಮೊಮ್ಮಗ. ಅವರು, ರಾಹುಲ್ ಗಾಂಧಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿರುವ ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು “ಇಂದು, ರಾಹುಲ್ ಗಾಂಧಿ  ನನ್ನ ಅಜ್ಜ ದಿವಂಗತ ಶ್ರೀ ವಿನಾಯಕ ದಾಮೋದರ್ ಸಾವರ್ಕರ್‌ ವಿರುದ್ಧ ಮಾಡಿದ ಈ ಭಾಷಣದಲ್ಲಿನ ಸುಳ್ಳು ಆರೋಪಗಳಿಗಾಗಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಎಎನ್‌ಐ ವರದಿ ಮಾಡಿದೆ.(HT_PRINT /File Photo)
 “ಹಾಗಾದರೆ ಐದು ಜನರು ಮುಸ್ಲಿಂ ವ್ಯಕ್ತಿಯನ್ನು ಹೊಡೆದರೆ ಮತ್ತು ಒಬ್ಬ ವ್ಯಕ್ತಿಯು ಸಂತೋಷವನ್ನು ಅನುಭವಿಸುತ್ತಿದ್ದರೆ, ಅದು ಹೇಡಿತನ. ನೀವು ಹೊಡೆಯಲು ಬಯಸಿದರೆ ಒಂಟಿಯಾಗಿ ಹೋಗಿ ಹೊಡೆದಾಡಿ. ಆದರೆ ಹಾಗಾಗುವುದಿಲ್ಲ. ಸಾವರ್ಕರ್ ಜತೆಗೆ 5-6 ಜನ ಹೋಗ್ತಾರೆ ಆ ವ್ಯಕ್ತಿಯನ್ನು ಹೊಡೆಯುವುದಕ್ಕೆ" ಎಂಬ ಮಾತುಗಳು ರಾಹುಲ್‌ ಗಾಂಧಿ ಅವರ ಬಾಯಿಯಿಂದ ಬಂದಿರುವ ದೃಶ್ಯ ವೀಡಿಯೊದಲ್ಲಿದೆ.
(2 / 4)
 “ಹಾಗಾದರೆ ಐದು ಜನರು ಮುಸ್ಲಿಂ ವ್ಯಕ್ತಿಯನ್ನು ಹೊಡೆದರೆ ಮತ್ತು ಒಬ್ಬ ವ್ಯಕ್ತಿಯು ಸಂತೋಷವನ್ನು ಅನುಭವಿಸುತ್ತಿದ್ದರೆ, ಅದು ಹೇಡಿತನ. ನೀವು ಹೊಡೆಯಲು ಬಯಸಿದರೆ ಒಂಟಿಯಾಗಿ ಹೋಗಿ ಹೊಡೆದಾಡಿ. ಆದರೆ ಹಾಗಾಗುವುದಿಲ್ಲ. ಸಾವರ್ಕರ್ ಜತೆಗೆ 5-6 ಜನ ಹೋಗ್ತಾರೆ ಆ ವ್ಯಕ್ತಿಯನ್ನು ಹೊಡೆಯುವುದಕ್ಕೆ" ಎಂಬ ಮಾತುಗಳು ರಾಹುಲ್‌ ಗಾಂಧಿ ಅವರ ಬಾಯಿಯಿಂದ ಬಂದಿರುವ ದೃಶ್ಯ ವೀಡಿಯೊದಲ್ಲಿದೆ.(ANI Pic Service)
ಸಾತ್ಯಕಿಯವರ ಪ್ರಕಾರ, ರಾಹುಲ್‌ ಗಾಂಧಿಯವರ ಹೇಳಿಕೆಯು "ಅಪಮಾನ". ಏಕೆಂದರೆ ಅವರು ವಿವರಿಸಿದ "ಘಟನೆಯು ಕಾಲ್ಪನಿಕವಾಗಿದೆ".
(3 / 4)
ಸಾತ್ಯಕಿಯವರ ಪ್ರಕಾರ, ರಾಹುಲ್‌ ಗಾಂಧಿಯವರ ಹೇಳಿಕೆಯು "ಅಪಮಾನ". ಏಕೆಂದರೆ ಅವರು ವಿವರಿಸಿದ "ಘಟನೆಯು ಕಾಲ್ಪನಿಕವಾಗಿದೆ".(Congress Twitter)
ರಾಹುಲ್ ಗಾಂಧಿ ಕಳೆದ ತಿಂಗಳು ಇಂಗ್ಲೆಂಡ್‌ಗೆ ಹೋಗಿದ್ದರು. ಅಲ್ಲಿ ಸಭೆಯೊಂದರಲ್ಲಿ ಮಾತನಾಡಿದ ರಾಹುಲ್‌ ಗಾಂಧಿ ಅವರು, ವೀರ್ ಸಾವರ್ಕರ್ ತಮ್ಮ 5-6 ಸ್ನೇಹಿತರ ಜೊತೆ ಸೇರಿ ಮುಸ್ಲಿಂ ವ್ಯಕ್ತಿಯನ್ನು ಹೊಡೆಯುತ್ತಿದ್ದಾರೆ ಎಂದು  ಪುಸ್ತಕದಲ್ಲಿ ಬರೆದಿದ್ದಾರೆ. ವೀರ್ ಸಾವರ್ಕರ್ ಅದನ್ನು ಆನಂದಿಸಿದ್ದಾರೆ ಎಂಬುದು ಇದರಿಂದ ತಿಳಿಯಬಹುದು ಎಂದು ಪ್ರತಿಕ್ರಿಯಿಸಿದ್ದಾರೆ. ನಾವು ರಾಹುಲ್ ಗಾಂಧಿ ಮತ್ತು ಅವರ ಕೆಲವು ಅನುಯಾಯಿಗಳಿಂದ ತಥಾಕಥಿತ ಅರ್ಜಿಗಳು ಮತ್ತು ಪಿಂಚಣಿಗಳ ಬಗ್ಗೆ ಸಾಕಷ್ಟು ಕೇಳುತ್ತಿದ್ದೇವೆ. ವಾಸ್ತವವಾಗಿ  ಅವು  ಜೀವನಾಂಶ ಭತ್ಯೆ ಮತ್ತು ಕ್ಷಮಾದಾನ ಅರ್ಜಿಗಳಾಗಿದ್ದವು. ಇದೇ ಕಾರಣಕ್ಕೆ ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂದು ಸಾತ್ಯಕಿ ಸುದ್ದಿ ಸಂಸ್ಥೆಗೆ ತಿಳಿಸಿದರು
(4 / 4)
ರಾಹುಲ್ ಗಾಂಧಿ ಕಳೆದ ತಿಂಗಳು ಇಂಗ್ಲೆಂಡ್‌ಗೆ ಹೋಗಿದ್ದರು. ಅಲ್ಲಿ ಸಭೆಯೊಂದರಲ್ಲಿ ಮಾತನಾಡಿದ ರಾಹುಲ್‌ ಗಾಂಧಿ ಅವರು, ವೀರ್ ಸಾವರ್ಕರ್ ತಮ್ಮ 5-6 ಸ್ನೇಹಿತರ ಜೊತೆ ಸೇರಿ ಮುಸ್ಲಿಂ ವ್ಯಕ್ತಿಯನ್ನು ಹೊಡೆಯುತ್ತಿದ್ದಾರೆ ಎಂದು  ಪುಸ್ತಕದಲ್ಲಿ ಬರೆದಿದ್ದಾರೆ. ವೀರ್ ಸಾವರ್ಕರ್ ಅದನ್ನು ಆನಂದಿಸಿದ್ದಾರೆ ಎಂಬುದು ಇದರಿಂದ ತಿಳಿಯಬಹುದು ಎಂದು ಪ್ರತಿಕ್ರಿಯಿಸಿದ್ದಾರೆ. ನಾವು ರಾಹುಲ್ ಗಾಂಧಿ ಮತ್ತು ಅವರ ಕೆಲವು ಅನುಯಾಯಿಗಳಿಂದ ತಥಾಕಥಿತ ಅರ್ಜಿಗಳು ಮತ್ತು ಪಿಂಚಣಿಗಳ ಬಗ್ಗೆ ಸಾಕಷ್ಟು ಕೇಳುತ್ತಿದ್ದೇವೆ. ವಾಸ್ತವವಾಗಿ  ಅವು  ಜೀವನಾಂಶ ಭತ್ಯೆ ಮತ್ತು ಕ್ಷಮಾದಾನ ಅರ್ಜಿಗಳಾಗಿದ್ದವು. ಇದೇ ಕಾರಣಕ್ಕೆ ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂದು ಸಾತ್ಯಕಿ ಸುದ್ದಿ ಸಂಸ್ಥೆಗೆ ತಿಳಿಸಿದರು(Ayush Sharma)

    ಹಂಚಿಕೊಳ್ಳಲು ಲೇಖನಗಳು