Health Tips: ತನ್ನಿಂದ ತಾನೇ ಬೆಳೆಯುವ ಒಂದೆಲಗ ಹೊಂದಿದೆ ಹಲವಾರು ಪ್ರಯೋಜನ, ನಿಮ್ಮ ಆರೋಗ್ಯ ವೃದ್ದಿಗೆ ಇದು ರಾಮಬಾಣ
Sep 10, 2024 12:18 PM IST
Centella asiatica: ಸುಲಭವಾಗಿ ತಾನೇ ಬೆಳೆದುಕೊಳ್ಳುವ ಒಂದೆಲಗದ ಪ್ರಯೋಜನ ಒಂದೆರಡಲ್ಲ, ಹಸಿರು ಎಲೆಯನ್ನು ಬಳಸಿ ಆರೋಗ್ಯ ಸುಧಾರಿಸಿಕೊಳ್ಳಿ. ಈ ಎಲೆಯನ್ನು ನೇರವಾಗಿ ತಿನ್ನಲು ಕಷ್ಟವಾಗುತ್ತದೆ ಎಂದಾದರೆ ಇದರಿಂದ ನಾನಾ ರೀತಿಯ ಪದಾರ್ಥಗಳನ್ನು ಮನೆಯಲ್ಲೇ ಮಾಡಬಹುದು.
- Centella asiatica: ಸುಲಭವಾಗಿ ತಾನೇ ಬೆಳೆದುಕೊಳ್ಳುವ ಒಂದೆಲಗದ ಪ್ರಯೋಜನ ಒಂದೆರಡಲ್ಲ, ಹಸಿರು ಎಲೆಯನ್ನು ಬಳಸಿ ಆರೋಗ್ಯ ಸುಧಾರಿಸಿಕೊಳ್ಳಿ. ಈ ಎಲೆಯನ್ನು ನೇರವಾಗಿ ತಿನ್ನಲು ಕಷ್ಟವಾಗುತ್ತದೆ ಎಂದಾದರೆ ಇದರಿಂದ ನಾನಾ ರೀತಿಯ ಪದಾರ್ಥಗಳನ್ನು ಮನೆಯಲ್ಲೇ ಮಾಡಬಹುದು.