logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bheemana Amavasya 2024: ಮಲೈಮಹದೇಶ್ವರ ಬೆಟ್ಟದಲ್ಲಿ ಭೀಮನ ಅಮಾಮಾಸ್ಯೆಗೆ ವಿಶೇಷ ತರಕಾರಿ, ಹೂವುಗಳ ಅಲಂಕಾರ, ಹೀಗಿತ್ತು ಸಡಗರ Photos

Bheemana Amavasya 2024: ಮಲೈಮಹದೇಶ್ವರ ಬೆಟ್ಟದಲ್ಲಿ ಭೀಮನ ಅಮಾಮಾಸ್ಯೆಗೆ ವಿಶೇಷ ತರಕಾರಿ, ಹೂವುಗಳ ಅಲಂಕಾರ, ಹೀಗಿತ್ತು ಸಡಗರ photos

Aug 05, 2024 08:08 AM IST

Male Mahadeshwara ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಲೈಮಹದೇಶ್ವರ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಅಲಂಕಾರ, ಪೂಜೆಗಳು ನಡೆದವು. ಅದರ ಚಿತ್ರನೋಟ ಇಲ್ಲಿದೆ.

  • Male Mahadeshwara ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಲೈಮಹದೇಶ್ವರ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಅಲಂಕಾರ, ಪೂಜೆಗಳು ನಡೆದವು. ಅದರ ಚಿತ್ರನೋಟ ಇಲ್ಲಿದೆ.
ಮಲೈ ಮಹದೇಶ್ವರ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆಗೆ ವಿಶೇಷ ಪೂಜೆಗಳು ನಡೆಯುವುದರಿಂದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ.
(1 / 6)

ಭಾನುವಾರದಂದು ಮಹದೇಶ್ವರ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ಶ್ರೀ ಮಹದೇಶ್ವರನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
(2 / 6)

ಭಾನುವಾರ ಬೆಳಿಗ್ಗೆಯಿಂದಲೇ ಮಹದೇಶ್ವರ ಬೆಟ್ಟದಲ್ಲಿ ನಾನಾ ಧಾರ್ಮಿಕ ಚಟುವಟಿಕೆಗಳು ಇದ್ದುದರಿಂದ ಭಕ್ತರ ಸಂಖ್ಯೆ ಅಧಿಕವಾಗಿತ್ತು. ಬೆಳಿಗ್ಗೆಯಿಂದಲೇ ಬೆಟ್ಟದಲ್ಲಿ ಉಘೇ ಮಾದಪ್ಪ ಉದ್ಘಾರ ಜೋರಾಗಿತ್ತು.
(3 / 6)

ಭೀಮನ ಅಮಾವಾಸ್ಯೆ ಪ್ರಯುಕ್ತ ಮಲೈ ಮಹದೇಶ್ವರ ಬೆಟ್ಟದ ದೇಗುಲದಲ್ಲಿ ಬಗೆಬಗೆಯ ಹೂವುಗಳಿಂದ ಅಲಂಕಾರ ಮಾಡಿದ್ದು ಗಮನ ಸೆಳೆಯಿತು.
(4 / 6)

ಹಣ್ಣುಗಳು,ಹೂವುಗಳು ಮಾತ್ರವಲ್ಲದೇ ಬಗೆಬಗೆಯ ತರಕಾರಿಗಳನ್ನೂ ಮಲೈಮಹದೇಶ್ವರ ಬೆಟ್ಟದ ದೇಗುಲದಲ್ಲಿ ಭೀಮನ ಅಮಾವಾಸ್ಯೆಗೆ  ಅಲಂಕಾರಕ್ಕೆ ಬಳಸಿದ್ದು ಗಮನ ಸೆಳೆಯಿತು.
(5 / 6)

ಮಲೈ ಮಹದೇಶ್ವರ ಬೆಟ್ಟದ ಹೊರ ಆವರಣವನ್ನೂ ವಿಭಿನ್ನ ಹೂವುಗಳಿಂದ ಅಲಂಕಾರ ಮಾಡಿದ್ದು ಭೀಮನ ಅಮಾವಾಸ್ಯೆ ದಿನದ ಧಾರ್ಮಿಕ ಚಟುವಟಿಕೆಗಳಿಗೆ ಮೆರಗು ನೀಡುವಂತ್ತಿತ್ತು.
(6 / 6)

    ಹಂಚಿಕೊಳ್ಳಲು ಲೇಖನಗಳು