Chanakya Niti: ಚಾಣಕ್ಯರ ನೀತಿಶಾಸ್ತ್ರದಿಂದ ಪ್ರತಿಯೊಬ್ಬರೂ ಕಲಿಯಲೇಬೇಕಾದ ಜೀವನ ಬದಲಿಸುವ 7 ಪಾಠಗಳಿವು
Nov 09, 2023 08:45 AM IST
ಆಚಾರ್ಯ ಚಾಣಕ್ಯರನ್ನು ಬದುಕು ಬದಲಿಸುವ ಗುರು ಎನ್ನಬಹುದು. ಇವರ ನೀತಿಪಾಠಗಳು ಇಂದಿಗೂ ಜನರ ಬದುಕಿಗೆ ವರವಾಗಿದೆ. ಈಗಲೂ ಹಲವರು ಇವರ ನೀತಿಗಳನ್ನು ಅನುಸರಿಸುವ ಮೂಲಕ ಬದುಕಿನಲ್ಲಿ ಯಶಸ್ಸಿನ ಹಾದಿ ಹಿಡಿಯುತ್ತಿದ್ದಾರೆ. ಚಾಣಕ್ಯರ ನೀತಿಶಾಸ್ತ್ರದಿಂದ ಕಲಿಯಲೇಬೇಕಾದ 7 ಪಾಠಗಳಿವು. ಇವು ನಮ್ಮ ಜೀವನ ಬದಲಿಸುವುದು ಖಂಡಿತ.
- ಆಚಾರ್ಯ ಚಾಣಕ್ಯರನ್ನು ಬದುಕು ಬದಲಿಸುವ ಗುರು ಎನ್ನಬಹುದು. ಇವರ ನೀತಿಪಾಠಗಳು ಇಂದಿಗೂ ಜನರ ಬದುಕಿಗೆ ವರವಾಗಿದೆ. ಈಗಲೂ ಹಲವರು ಇವರ ನೀತಿಗಳನ್ನು ಅನುಸರಿಸುವ ಮೂಲಕ ಬದುಕಿನಲ್ಲಿ ಯಶಸ್ಸಿನ ಹಾದಿ ಹಿಡಿಯುತ್ತಿದ್ದಾರೆ. ಚಾಣಕ್ಯರ ನೀತಿಶಾಸ್ತ್ರದಿಂದ ಕಲಿಯಲೇಬೇಕಾದ 7 ಪಾಠಗಳಿವು. ಇವು ನಮ್ಮ ಜೀವನ ಬದಲಿಸುವುದು ಖಂಡಿತ.