Correct Way of Drinking Water: ನೀರು ಕುಡಿಯುವ ಸರಿಯಾದ ವಿಧಾನ ಯಾವುದು? ತಪ್ಪಾಗಿ ಕುಡಿದರೆ ದೇಹಕ್ಕೆ ತೊಂದರೆ ಏನು?
Dec 12, 2022 12:42 PM IST
Correct Way of Drinking Water: ನೀರು ಹೇಗೆ ಕುಡಿದರೆ ಏನಂತೆ, ಹೊಟ್ಟೆಗೆ ತಾನೇ ಹೋಗುವುದು ಎಂದುಕೊಳ್ಳಬೇಡಿ. ತಪ್ಪಾದ ರೀತಿಯಲ್ಲಿ ನೀರು ಕುಡಿದರೆ ಮೂತ್ರಪಿಂಡದ ತೊಂದರೆ, ಸಂಧಿವಾತ ಇತ್ಯಾದಿಗಳು ಉಂಟಾಗಬಹುದು. ನೀರು ಕುಡಿಯಲು ಇರುವ ನಿಯಮಗಳು ಏನು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.
- Correct Way of Drinking Water: ನೀರು ಹೇಗೆ ಕುಡಿದರೆ ಏನಂತೆ, ಹೊಟ್ಟೆಗೆ ತಾನೇ ಹೋಗುವುದು ಎಂದುಕೊಳ್ಳಬೇಡಿ. ತಪ್ಪಾದ ರೀತಿಯಲ್ಲಿ ನೀರು ಕುಡಿದರೆ ಮೂತ್ರಪಿಂಡದ ತೊಂದರೆ, ಸಂಧಿವಾತ ಇತ್ಯಾದಿಗಳು ಉಂಟಾಗಬಹುದು. ನೀರು ಕುಡಿಯಲು ಇರುವ ನಿಯಮಗಳು ಏನು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.