ಈವರೆಗೆ ಯಾವೆಲ್ಲಾ ದೇಶಗಳು ಚಾಂಪಿಯನ್ಸ್ ಟ್ರೋಫಿ ಗೆದ್ದಿವೆ? ಆಸ್ಟ್ರೇಲಿಯಾ-ಭಾರತ ಯಶಸ್ವಿ ತಂಡಗಳು
Jan 19, 2025 03:21 PM IST
Champions Trophy: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಆವೃತ್ತಿಯು ಫೆಬ್ರುವರಿ 19ರಿಂದ ಆರಂಭವಾಗಲಿದೆ. ಪಂದ್ಯಾವಳಿಯ ಒಂಬತ್ತನೇ ಆವೃತ್ತಿ ಇದಾಗಿದೆ. ಹಾಗಿದ್ದರೆ ಕಳೆದ ಎಂಟು ಆವೃತ್ತಿಗಳ ವಿಜೇತರು ಯಾರು? ಹೆಚ್ಚು ಬಾರಿ ಚಾಂಪಿಯನ್ ಆದ ತಂಡ ಯಾವುದು ನೋಡೋಣ.
- Champions Trophy: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಆವೃತ್ತಿಯು ಫೆಬ್ರುವರಿ 19ರಿಂದ ಆರಂಭವಾಗಲಿದೆ. ಪಂದ್ಯಾವಳಿಯ ಒಂಬತ್ತನೇ ಆವೃತ್ತಿ ಇದಾಗಿದೆ. ಹಾಗಿದ್ದರೆ ಕಳೆದ ಎಂಟು ಆವೃತ್ತಿಗಳ ವಿಜೇತರು ಯಾರು? ಹೆಚ್ಚು ಬಾರಿ ಚಾಂಪಿಯನ್ ಆದ ತಂಡ ಯಾವುದು ನೋಡೋಣ.