ಭಾರತ vs ಆಸ್ಟ್ರೇಲಿಯಾ ಪಂದ್ಯದ ಫಲಿತಾಂಶ ನಿರ್ಧರಿಸುವ 5 ಅಂಶಗಳಿವು; ಯಾರಿಗೆ ಸಿಗಲಿದೆ ಸೆಮೀಸ್ ಟಿಕೆಟ್?
Jun 24, 2024 05:24 PM IST
ಟಿ20 ವಿಶ್ವಕಪ್ 2024ರ ಸೂಪರ್ 8 ಪಂದ್ಯದಲ್ಲಿ ಭಾರತ ಮತ್ಆತುಸ್ಟ್ರೇಲಿಯಾ ತಂಡಗಳು ಎದುರಾಗುತ್ತಿವೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನಲ್ಲಿ ಎದುರಾದ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತ ತಂಡ ಸಜ್ಜಾಗಿದೆ. ಭಾರತ ತಂಡ ಗೆದ್ದರೆ ಸೆಮಿಫೈನಲ್ ಪ್ರವೇಶ ಖಚಿತ. ಇದೇ ವೇಳೆ ಸಣ್ಣ ಅಂತರದಿಂದ ಸೋತರೂ ಭಾರತಕ್ಕೆ ಚಿಂತೆ ಇಲ್ಲ.
- ಟಿ20 ವಿಶ್ವಕಪ್ 2024ರ ಸೂಪರ್ 8 ಪಂದ್ಯದಲ್ಲಿ ಭಾರತ ಮತ್ಆತುಸ್ಟ್ರೇಲಿಯಾ ತಂಡಗಳು ಎದುರಾಗುತ್ತಿವೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನಲ್ಲಿ ಎದುರಾದ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತ ತಂಡ ಸಜ್ಜಾಗಿದೆ. ಭಾರತ ತಂಡ ಗೆದ್ದರೆ ಸೆಮಿಫೈನಲ್ ಪ್ರವೇಶ ಖಚಿತ. ಇದೇ ವೇಳೆ ಸಣ್ಣ ಅಂತರದಿಂದ ಸೋತರೂ ಭಾರತಕ್ಕೆ ಚಿಂತೆ ಇಲ್ಲ.