logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  England Troll: ಬಜ್​ಬಾಲ್ ಕಥೆ ಏನಾಯ್ತು, ಇಂಗ್ಲೆಂಡ್​​​ ತಂಡವನ್ನು ಫುಲ್ ​ರೋಸ್ಟ್​ ಮಾಡಿದ ನೆಟಿಜನ್ಸ್; ಇಲ್ಲಿವೆ ಮತ್ತಷ್ಟು ಮೀಮ್ಸ್

England Troll: ಬಜ್​ಬಾಲ್ ಕಥೆ ಏನಾಯ್ತು, ಇಂಗ್ಲೆಂಡ್​​​ ತಂಡವನ್ನು ಫುಲ್ ​ರೋಸ್ಟ್​ ಮಾಡಿದ ನೆಟಿಜನ್ಸ್; ಇಲ್ಲಿವೆ ಮತ್ತಷ್ಟು ಮೀಮ್ಸ್

Jan 09, 2024 08:09 PM IST

ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಪಂದ್ಯವನ್ನು ಕೈಚೆಲ್ಲಿದ ಬೆನ್ನಲ್ಲೇ ಇಂಗ್ಲೆಂಡ್ ತಂಡವು​​ ಟ್ರೋಲ್​ಗೆ ಗುರಿಯಾಗಿದೆ. ಅದರಲ್ಲೂ ಬಜ್​​ಬಾಲ್​ ಅನ್ನೇ ಗುರಿಯಾಗಿಸಿಕೊಂಡು ನೆಟ್ಟಿಗರು ಫುಲ್​ ರೋಸ್ಟ್​ ಮಾಡುತ್ತಿದ್ದಾರೆ ನೆಟ್ಟಿಗರು.

  • ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಪಂದ್ಯವನ್ನು ಕೈಚೆಲ್ಲಿದ ಬೆನ್ನಲ್ಲೇ ಇಂಗ್ಲೆಂಡ್ ತಂಡವು​​ ಟ್ರೋಲ್​ಗೆ ಗುರಿಯಾಗಿದೆ. ಅದರಲ್ಲೂ ಬಜ್​​ಬಾಲ್​ ಅನ್ನೇ ಗುರಿಯಾಗಿಸಿಕೊಂಡು ನೆಟ್ಟಿಗರು ಫುಲ್​ ರೋಸ್ಟ್​ ಮಾಡುತ್ತಿದ್ದಾರೆ ನೆಟ್ಟಿಗರು.
ಇಂಗ್ಲೆಂಡ್​-ಆಸ್ಟ್ರೇಲಿಯಾ ನಡುವಿನ ಪ್ರತಿಷ್ಠಿತ ಆ್ಯಷಸ್​ ಸರಣಿಯ ಮೊದಲ ಟೆಸ್ಟ್​ ಪಂದ್ಯದಲ್ಲೇ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಉಣ ಬಡಿಸಿತು. ಮೊದಲ ಪಂದ್ಯದಲ್ಲೇ ಇಂಗ್ಲೆಂಡ್​​ ವಿರುದ್ಧ ಸಮರ ಸಾರಿದ ಆಸಿಸ್, ಗೆದ್ದು ಬೀಗಿದೆ.
(1 / 11)

ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್​, ಆಸಿಸ್​ಗೆ 281 ರನ್​ಗಳ ಟಾರ್ಗೆಟ್​ ನೀಡಿತ್ತು. ಆದರೆ ಕೊನೆಯ ಹಂತದಲ್ಲಿ ಕಾಂಗರೂ ಪಡೆ ಗೆದ್ದು ಬೀಗಿತು. ನಾಯಕ ಪ್ಯಾಟ್​ ಕಮಿನ್ಸ್​​​ರ ಹೋರಾಟದಿಂದ 2 ವಿಕೆಟ್​​ಗಳ ರೋಚಕ ಜಯ ಸಾಧಿಸ್ತು.
(2 / 11)
ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್​, ಆಸಿಸ್​ಗೆ 281 ರನ್​ಗಳ ಟಾರ್ಗೆಟ್​ ನೀಡಿತ್ತು. ಆದರೆ ಕೊನೆಯ ಹಂತದಲ್ಲಿ ಕಾಂಗರೂ ಪಡೆ ಗೆದ್ದು ಬೀಗಿತು. ನಾಯಕ ಪ್ಯಾಟ್​ ಕಮಿನ್ಸ್​​​ರ ಹೋರಾಟದಿಂದ 2 ವಿಕೆಟ್​​ಗಳ ರೋಚಕ ಜಯ ಸಾಧಿಸ್ತು.(AFP)
ತನ್ನ ತವರಿನಲ್ಲಿ ಪಂದ್ಯವನ್ನು ಕೈಚೆಲ್ಲಿದ ಬೆನ್ನಲ್ಲೇ ಇಂಗ್ಲೆಂಡ್​​ ಟ್ರೋಲ್​ಗೆ ಗುರಿಯಾಗಿದೆ. ಅದರಲ್ಲೂ ಬಜ್​​ಬಾಲ್​ ಅನ್ನೇ ಗುರಿಯಾಗಿಸಿಕೊಂಡು ರೋಸ್ಟ್​ ಮಾಡುತ್ತಿದ್ದಾರೆ ನೆಟ್ಟಿಗರು. ಇದು ಭಾರತದ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್​ ಟ್ರೋಲ್​ ಮಾಡಿರುವ ಟ್ವೀಟ್​.
(3 / 11)

ಬಜ್​ಬಾಲ್ ಎಂದರೆ ಟೆಸ್ಟ್​ ಕ್ರಿಕೆಟ್​​ನಲ್ಲೂ ಏಕದಿನ ಕ್ರಿಕೆಟ್​ನಂತೆ ಬ್ಯಾಟ್​ ಬೀಸುವುದು. ಈ ಬಜ್​ಬಾಲ್​ನಿಂದ ಇಂಗ್ಲೆಂಡ್​ ಸಾಕಷ್ಟು ಯಶಸ್ವಿಯಾಗಿತ್ತು. ಇದೀಗ ಅದೇ ಮುಳುವಾಯಿತು.
(4 / 11)

ಮೊದಲ ಇನ್ನಿಂಗ್ಸ್​​ನಲ್ಲಿ ಇಂಗ್ಲೆಂಡ್​ ತಂಡವು, 450 ರನ್​ ಕಲೆ ಹಾಕುವ ಸಾಧ್ಯತೆ ಇತ್ತು. ಜೋ ರೂಟ್​ ಶತಕ ಸಿಡಿಸಿ ಕ್ರೀಸ್​​ನಲ್ಲಿದ್ದರು. ಆದರೂ ನಾಯಕ ಬೆನ್​ಸ್ಟೋಕ್ಸ್​ ಡಿಕ್ಲೇರ್​ ಘೋಷಿಸಿದ್ರು.
(5 / 11)

8 ವಿಕೆಟ್​ ಕಳೆದುಕೊಂಡು 393 ರನ್​ಗಳಿಗೆ ಇಂಗ್ಲೆಂಡ್ ಡಿಕ್ಲೇರ್​ ಘೋಷಿಸಿತು. ಆಸಿಸ್​ ತನ್ನ ಮೊದಲ ಇನ್ನಿಂಗ್ಸ್​​ನಲ್ಲಿ 386 ರನ್​ ಕಲೆ ಹಾಕಿತು. ಇದರಿಂದ 7 ರನ್​ಗಳ ಮುನ್ನಡೆ ಪಡೆಯಿತು ಇಂಗ್ಲೆಂಡ್.
(6 / 11)

ಎರಡನೇ ಇನ್ನಿಂಗ್ಸ್​​ನಲ್ಲಿ ಕುಸಿತ ಕಂಡ ಬೆನ್​ಸ್ಟೋಕ್ಸ್​ ಪಡೆ, ಆಸಿಸ್​ಗೆ 281 ರನ್​ಗಳ ಟಾರ್ಗೆಟ್​ ನೀಡಿತು. ಕೊನೆಯ ಹಂತದಲ್ಲಿ ಇಂಗ್ಲೆಂಡ್​​ ಸೋಲಿಗೆ ಶರಣಾಯಿತು.
(7 / 11)

ಡಿಕ್ಲೇರ್​ ಘೋಷಿಸದೆ ಬ್ಯಾಟಿಂಗ್​ ಮುಂದುವರೆಸಿದ್ದರೆ, ಇಂಗ್ಲೆಂಡ್​ ಇನ್ನೂ ಹೆಚ್ಚಿನ ರನ್ ಗಳಿಸುತ್ತಿತ್ತು. ಇದರಿಂದ ಗೆಲುವು ಸಾಧಿಸ್ತಿತ್ತು ಎಂಬುದು ಅಭಿಮಾನಿಗಳ ಅಭಿಪ್ರಾಯ.
(8 / 11)

ಬಜ್​ಬಾಲ್​ ಕೋಟೆಯನ್ನು ಧ್ವಂಸಗೊಳಿಸಿದ ಆಸ್ಟ್ರೇಲಿಯಾ ಎನ್ನುವ ರೀತಿ ಟ್ರೋಲ್
(9 / 11)
ಬಜ್​ಬಾಲ್​ ಕೋಟೆಯನ್ನು ಧ್ವಂಸಗೊಳಿಸಿದ ಆಸ್ಟ್ರೇಲಿಯಾ ಎನ್ನುವ ರೀತಿ ಟ್ರೋಲ್
ಅತಿಯಾದ ಆತ್ಮವಿಶ್ವಾಸವೇ ಸೋಲಿಗೆ ಕಾರಣ ಎಂದು ಅಭಿಮಾನಿಗಳು ತರಾಟೆ ತೆಗೆದುಕೊಂಡಿದ್ದಾರೆ.
(10 / 11)
ಅತಿಯಾದ ಆತ್ಮವಿಶ್ವಾಸವೇ ಸೋಲಿಗೆ ಕಾರಣ ಎಂದು ಅಭಿಮಾನಿಗಳು ತರಾಟೆ ತೆಗೆದುಕೊಂಡಿದ್ದಾರೆ.
ಬೆನ್​ಸ್ಟೋಕ್ಸ್​ ಮತ್ತು ಇಂಗ್ಲೆಂಡ್​ ತಂಡದ ವಿರುದ್ಧ ಬಗೆಬಗೆಯ ಟ್ರೋಲ್​​ಗಳು.
(11 / 11)
ಬೆನ್​ಸ್ಟೋಕ್ಸ್​ ಮತ್ತು ಇಂಗ್ಲೆಂಡ್​ ತಂಡದ ವಿರುದ್ಧ ಬಗೆಬಗೆಯ ಟ್ರೋಲ್​​ಗಳು.

    ಹಂಚಿಕೊಳ್ಳಲು ಲೇಖನಗಳು