logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಿಎಸ್​ಕೆ ವಿರುದ್ಧದ ಕದನಕ್ಕೂ ಮುನ್ನ ಆರ್​ಸಿಬಿ ಆಟಗಾರರ ಮೋಜು ಮಸ್ತಿ; ಆರ್​​ಸಿಬಿ ಬಾರ್​ ಅಂಡ್ ಕೆಫೆಯಲ್ಲಿ ಸಖತ್ ಡಿನ್ನರ್, Photos

ಸಿಎಸ್​ಕೆ ವಿರುದ್ಧದ ಕದನಕ್ಕೂ ಮುನ್ನ ಆರ್​ಸಿಬಿ ಆಟಗಾರರ ಮೋಜು ಮಸ್ತಿ; ಆರ್​​ಸಿಬಿ ಬಾರ್​ ಅಂಡ್ ಕೆಫೆಯಲ್ಲಿ ಸಖತ್ ಡಿನ್ನರ್, PHOTOS

May 16, 2024 06:51 PM IST

RCB Bar and Cafe : ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ನಿರ್ಣಾಯಕ ಪಂದ್ಯಕ್ಕೂ ಮುನ್ನ ಆರ್​​ಸಿಬಿ ಆಟಗಾರರು ಆರ್​​ಸಿಬಿ ಬಾರ್​ ಅಂಡ್ ಕೆಫೆಯಲ್ಲಿ ಮೋಜು ಮಸ್ತಿ ಮಾಡಿದ್ದಾರೆ.

  • RCB Bar and Cafe : ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ನಿರ್ಣಾಯಕ ಪಂದ್ಯಕ್ಕೂ ಮುನ್ನ ಆರ್​​ಸಿಬಿ ಆಟಗಾರರು ಆರ್​​ಸಿಬಿ ಬಾರ್​ ಅಂಡ್ ಕೆಫೆಯಲ್ಲಿ ಮೋಜು ಮಸ್ತಿ ಮಾಡಿದ್ದಾರೆ.
ಮೇ 18ರಂದು ಚೆನ್ನೈ ಸೂಪರ್​ ಕಿಂಗ್ಸ್ ವಿರುದ್ಧದ ನಿರ್ಣಾಯಕ ಪಂದ್ಯಕ್ಕೂ ಮುನ್ನ ಆರ್​ಸಿಬಿ ಆಟಗಾರರು ಫುಲ್ ಚಿಲ್ ಆಗಿದ್ದಾರೆ.
(1 / 11)

ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಸೇರಿದಂತೆ ಸ್ಟಾರ್ ಆಟಗಾರರು ಬೆಂಗಳೂರಿನ ಆರ್‌ಸಿಬಿ ಬಾರ್ ಮತ್ತು ಕೆಫೆಯಲ್ಲಿ ಮೋಜು ಮಸ್ತಿ ಮಾಡಿದ್ದಾರೆ.
(2 / 11)

ಕೆಫೆಯಲ್ಲಿ ಡಿನ್ನರ್​ ಮಾಡಿದ ಆಟಗಾರರು ಸುಂದರ ಕ್ಷಣಗಳನ್ನು ಕಳೆದರು. ಕಳೆದ ರಾತ್ರಿ (ಮೇ 15) ತಂಡದ ಆಟಗಾರರ ಕೆಲವು ದೃಶ್ಯಗಳನ್ನು ಆರ್​ಸಿಬಿ ತನ್ನ ಖಾತೆಯಲ್ಲಿ ಹಂಚಿಕೊಂಡಿದೆ.
(3 / 11)

ಆರ್​​ಸಿಬಿ ಪ್ರಸ್ತುತ ಪ್ಲೇಆಫ್ ಕನಸಿನಲ್ಲಿದೆ. ಮೇ 18ರ ಶನಿವಾರ ಸಿಎಸ್​ಕೆ ವಿರುದ್ಧ ಬೃಹತ್ ಗೆಲುವು ಸಾಧಿಸಲು ಯೋಜನೆ ರೂಪಿಸುತ್ತಿದೆ.
(4 / 11)

ಚೆನ್ನೈ ಎದುರು 18 ರನ್​ಗಳ ಅಂತರದಿಂದ ಅಥವಾ 18.1 ಓವರ್​​ಗಳಲ್ಲಿ ಚೇಸ್ ಮಾಡಿದರೆ ಆರ್​ಸಿಬಿ ಪ್ಲೇಆಫ್​ ಪ್ರವೇಶಿಸುವುದು ಖಚಿತವಾಗಲಿದೆ.
(5 / 11)

ಐಪಿಎಲ್ ಮೊದಲಾರ್ಧದಲ್ಲಿ 7 ಪಂದ್ಯಗಳಲ್ಲಿ 6 ಸೋಲು ಕಂಡಿದ್ದ ಆರ್​ಸಿಬಿ ಪ್ಲೇಆಫ್ ಪ್ರವೇಶಿಸುವುದೇ ಅನುಮಾನ ಎನ್ನಲಾಗಿತ್ತು.
(6 / 11)

ಬಳಿಕ ದ್ವಿತೀಯಾರ್ಧದಲ್ಲಿ ಆಡಿದ 6 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿದೆ. ಪ್ರಸ್ತುತ ಆರ್​ಸಿಬಿ 13 ಪಂದ್ಯಗಳಲ್ಲಿ 6 ಗೆಲುವು ಸಾಧಿಸಿ 12 ಅಂಕ ಪಡೆದಿದೆ.
(7 / 11)

ಕೆಕೆಆರ್ ಮತ್ತು ಆರ್​​ಆರ್ ತಂಡಗಳು ಈಗಾಗಲೇ ಫ್ಲೇಆಫ್ ಪ್ರವೇಶಿಸಿವೆ. ಆದರೆ ಉಳಿದ 2 ಸ್ಥಾನಗಳಿಗೆ 3 ತಂಡಗಳ ಮಧ್ಯೆ ಪೈಪೋಟಿ ಏರ್ಪಟ್ಟಿದೆ.
(8 / 11)

ಎಸ್​ಆರ್​​ಹೆಚ್​, ಸಿಎಸ್​ಕೆ, ಆರ್​​ಸಿಬಿ - ಮೂರು ತಂಡಗಳಲ್ಲಿ ಎರಡು ತಂಡಗಳು ಪ್ಲೇಆಫ್ ಪ್ರವೇಶಿಸುವುದು ಖಚಿತ.
(9 / 11)

ಎಸ್​​ಆರ್​​ಹೆಚ್​ ಎರಡಕ್ಕೆ ಸೋತು ರನ್​ ರೇಟ್ ಕಡಿಮೆ ಮಾಡಿಕೊಂಡರೆ, ಆರ್​​ಸಿಬಿ ಕಡಿಮೆ ಅಂತರದಲ್ಲಿ ಗೆದ್ದರೂ ಪ್ಲೇಆಫ್​ಗೇರಲಿದೆ. ಹಾಗಾಗಿ ಪ್ಲೇಆಫ್ ಲೆಕ್ಕಾಚಾರ ತೀವ್ರ ಕುತೂಹಲ ಮೂಡಿಸಿದೆ.
(10 / 11)

ಆರ್​ಸಿಬಿ ಕೆಫೆ ಆಂಡ್ ಬಾರ್​​​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರ ಮೋಜು ಮಸ್ತಿ.
(11 / 11)
ಆರ್​ಸಿಬಿ ಕೆಫೆ ಆಂಡ್ ಬಾರ್​​​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರ ಮೋಜು ಮಸ್ತಿ.

    ಹಂಚಿಕೊಳ್ಳಲು ಲೇಖನಗಳು