logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Zimbabwe Vs Usa: ಏಕದಿನ ಕ್ರಿಕೆಟ್‌ನಲ್ಲಿ ದಾಖಲೆಯ ಗೆಲುವು ಸಾಧಿಸಿದ ಜಿಂಬಾಬ್ವೆ; ಮುರಿಯಲಾಗಲಿಲ್ಲ ಭಾರತದ ರೆಕಾರ್ಡ್

Zimbabwe vs USA: ಏಕದಿನ ಕ್ರಿಕೆಟ್‌ನಲ್ಲಿ ದಾಖಲೆಯ ಗೆಲುವು ಸಾಧಿಸಿದ ಜಿಂಬಾಬ್ವೆ; ಮುರಿಯಲಾಗಲಿಲ್ಲ ಭಾರತದ ರೆಕಾರ್ಡ್

Jun 26, 2023 09:14 PM IST

ICC World Cup Qualifiers 2023: ವೆಸ್ಟ್‌ ಇಂಡೀಸ್‌ ವಿರುದ್ಧ ಅಚ್ಚರಿಯ ಗೆಲುವು ಸಾಧಿಸಿದ್ದ ಜಿಂಬಾಬ್ವೆ, ಇಂದು ಕ್ರಿಕೆಟ್‌ ಶಿಶು ಯುಎಸ್‌ಎ ವಿರುದ್ಧ ದಾಖಲೆಯ ಭರ್ಜರಿ ಗೆಲುವು ಸಾಧಿಸಿದೆ. ಏಕದಿನ ಕ್ರಿಕೆಟ್‌ ಇತಿಹಾಸದಲ್ಲೇ ಎರಡನೇ ಅತಿ ದೊಡ್ಡ ಅಂತರದ ಗೆಲುವನ್ನು ಜಿಂಬಾಬ್ವೆ ಸಾಧಿಸಿದೆ.

  • ICC World Cup Qualifiers 2023: ವೆಸ್ಟ್‌ ಇಂಡೀಸ್‌ ವಿರುದ್ಧ ಅಚ್ಚರಿಯ ಗೆಲುವು ಸಾಧಿಸಿದ್ದ ಜಿಂಬಾಬ್ವೆ, ಇಂದು ಕ್ರಿಕೆಟ್‌ ಶಿಶು ಯುಎಸ್‌ಎ ವಿರುದ್ಧ ದಾಖಲೆಯ ಭರ್ಜರಿ ಗೆಲುವು ಸಾಧಿಸಿದೆ. ಏಕದಿನ ಕ್ರಿಕೆಟ್‌ ಇತಿಹಾಸದಲ್ಲೇ ಎರಡನೇ ಅತಿ ದೊಡ್ಡ ಅಂತರದ ಗೆಲುವನ್ನು ಜಿಂಬಾಬ್ವೆ ಸಾಧಿಸಿದೆ.
ಹರಾರೆಯ ಸ್ಪೋರ್ಟ್ಸ್ ಕ್ಲಬ್​ ಮೈದಾನದಲ್ಲಿ ನಡೆದ ಏಕದಿನ ವಿಶ್ವಕಪ್​ ಅರ್ಹತಾ ಸುತ್ತಿನ ಪಂದ್ಯದಲ್ಲಿ ಜಿಂಬಾಬ್ವೆ ದಾಖಲೆ ಬರೆದಿದೆ. ಅಮೆರಿಕ ವಿರುದ್ಧ 304 ರನ್‌ಗಳ ಭರ್ಜರಿ ಅಂತರದಿಂದ ಗೆಲುವು ದಾಖಲಿಸುವ ಮೂಲಕ, ಏಕದಿನ ಕ್ರಿಕೆಟ್‌​ನ ಎರಡನೇ ಅತೀ ದೊಡ್ಡ ಅಂತರದ ಗೆಲುವು ಎಂಬ ರೆಕಾರ್ಡ್‌ ಮಾಡಿದೆ.
(1 / 6)

ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ, ಪರ ನಾಯಕ ಸೀನ್ ವಿಲಿಯಮ್ಸ್ ಸ್ಪೋಟಕ ಇನಿಂಗ್ಸ್ ಆಡಿದರು. 101 ಎಸೆತಗಳನ್ನು ಎದುರಿಸಿದ ಅವರು, 174 ರನ್​ ಸಿಡಿಸಿ ಔಟಾದರು.
(2 / 6)

ಅಂತಿಮವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಜಿಂಬಾಬ್ವೆ ತಂಡವು 6 ವಿಕೆಟ್‌ ಕಳೆದುಕೊಂಡು 408 ರನ್‌ ಗಳಿಸಿತು.
(3 / 6)

ಗುರಿ ಬೆನ್ನಟ್ಟಿದ ಯುಎಸ್‌ಎ 25.1 ಓವರ್‌ಗಳಲ್ಲಿ 104 ರನ್‌ ಗಳಿಸಿ ಆಲೌಟ್‌ ಆಯಿತು.
(4 / 6)
ಗುರಿ ಬೆನ್ನಟ್ಟಿದ ಯುಎಸ್‌ಎ 25.1 ಓವರ್‌ಗಳಲ್ಲಿ 104 ರನ್‌ ಗಳಿಸಿ ಆಲೌಟ್‌ ಆಯಿತು.
304 ರನ್‌ಗಳ ಅಂತರದ ಬೃಹತ್‌ ಗೆಲುವಿನೊಂದಿಗೆ ಎರಡನೆ ಅತಿ ಹೆಚ್ಚು ರನ್‌ಗಳ ಅಂತರದ ಗೆಲುವನ್ನು ಜಿಂಬಾಬ್ವೆ ದಾಖಲಿಸಿತು. 
(5 / 6)

ಹೆಚ್ಚು ರನ್‌ಗಳ ಅಂತರದಿಂದ ಗೆಲುವು ಸಾಧಿಸಿರುವ ದಾಖಲೆ ಭಾರತದ ಹೆಸರಲ್ಲಿದೆ. ಶ್ರೀಲಂಕಾ ವಿರುದ್ಧ ಭಾರತವು 317 ರನ್‌ಗಳ ಅಂತರದಿಂದ ಗೆದ್ದಿರುವುದು ಮೊದಲನೇ ಅತಿ ಹೆಚ್ಚು ಅಂತರದ ಗೆಲುವಾಗಿದೆ.
(6 / 6)

    ಹಂಚಿಕೊಳ್ಳಲು ಲೇಖನಗಳು