ಟೆಸ್ಟ್ ಕ್ರಿಕೆಟ್ನಲ್ಲಿ ನಾಯಕನಾಗಿ ಅತಿ ಹೆಚ್ಚು ಶತಕ ಬಾರಿಸಿದ ಟಾಪ್-5 ಆಟಗಾರರು; ಕೊಹ್ಲಿ ಮುಂದಿದೆ ಒಂದೇ ಒಂದು ಹೆಸರು!
Published May 15, 2025 08:43 PM IST
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದರೂ ಅವರ ದಾಖಲೆಗಳ ನೆನಪುಗಳು ದಿನಕ್ಕೊಂದು ತೆರೆದುಕೊಳ್ಳುತ್ತಿವೆ. ಈ ಹಿನ್ನೆಲೆ ಟೆಸ್ಟ್ನಲ್ಲಿ ನಾಯಕನಾಗಿ ಅತಿ ಹೆಚ್ಚು ಶತಕ ಗಳಿಸಿದ ಟಾಪ್-5 ಬ್ಯಾಟರ್ಸ್ ಪಟ್ಟಿಯನ್ನು ಮುಂದೆ ನೋಡೋಣ.
- ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದರೂ ಅವರ ದಾಖಲೆಗಳ ನೆನಪುಗಳು ದಿನಕ್ಕೊಂದು ತೆರೆದುಕೊಳ್ಳುತ್ತಿವೆ. ಈ ಹಿನ್ನೆಲೆ ಟೆಸ್ಟ್ನಲ್ಲಿ ನಾಯಕನಾಗಿ ಅತಿ ಹೆಚ್ಚು ಶತಕ ಗಳಿಸಿದ ಟಾಪ್-5 ಬ್ಯಾಟರ್ಸ್ ಪಟ್ಟಿಯನ್ನು ಮುಂದೆ ನೋಡೋಣ.