Crispy Chicken Recipe: ಮನೆಯಲ್ಲೇ ಕ್ರಿಸ್ಪಿ ಚಿಕನ್ ತಯಾರಿಸಿ ರೆಸ್ಟೋರೆಂಟ್ ದಾರಿ ಮರೆಯಿರಿ; ಸಂಪೂರ್ಣ ಸರಳ ರೆಸಿಪಿ ಇಲ್ಲಿದೆ, ಟ್ರೈ ಮಾಡಿ
Jun 13, 2023 06:08 PM IST
ನಾನ್‌ವೆಜ್ ಪ್ರೇಮಿಗಳಿಗೆ ತಮ್ಮಿಷ್ಟದ ತಿಂಡಿ ತಿನ್ನಲು ಇಂತದ್ದೇ ದಿನ ಎಂದೇನಿಲ್ಲ. ತಮಗೆ ಇಷ್ಟ ಬಂದ ದಿನ, ತಾವು ಬಹಳ ಇಷ್ಟ ಪಡುವ ಚಿಕನ್, ಮಟನ್, ಎಗ್ ಅಥವಾ ಸೀ ಫುಡ್ ಪ್ರಿಪೇರ್ ಮಾಡಿ ತಿಂತಾರೆ. ಆದರೆ ಕೆಲವೊಂದು ರೆಸಿಪಿಗಳನ್ನು ಮನೆಯಲ್ಲಿ ತಯಾರಿಸಲು ಸಾಧ್ಯ ಆಗದೆ ರೆಸ್ಟೋರೆಂಟ್ ಹಾದಿ ಹಿಡಿಯುತ್ತಾರೆ.
- ನಾನ್‌ವೆಜ್ ಪ್ರೇಮಿಗಳಿಗೆ ತಮ್ಮಿಷ್ಟದ ತಿಂಡಿ ತಿನ್ನಲು ಇಂತದ್ದೇ ದಿನ ಎಂದೇನಿಲ್ಲ. ತಮಗೆ ಇಷ್ಟ ಬಂದ ದಿನ, ತಾವು ಬಹಳ ಇಷ್ಟ ಪಡುವ ಚಿಕನ್, ಮಟನ್, ಎಗ್ ಅಥವಾ ಸೀ ಫುಡ್ ಪ್ರಿಪೇರ್ ಮಾಡಿ ತಿಂತಾರೆ. ಆದರೆ ಕೆಲವೊಂದು ರೆಸಿಪಿಗಳನ್ನು ಮನೆಯಲ್ಲಿ ತಯಾರಿಸಲು ಸಾಧ್ಯ ಆಗದೆ ರೆಸ್ಟೋರೆಂಟ್ ಹಾದಿ ಹಿಡಿಯುತ್ತಾರೆ.