Sankranti 2024: ಸಂಕ್ರಾಂತಿ ದಿನ ರಾಸುಗಳಿಗೆ ಕಿಚ್ಚು ಹಾಯಿಸುವ ಖುಷಿ, ಮೈಸೂರು ಮಂಡ್ಯ ಭಾಗದಲ್ಲಿನ ಸಡಗರ ಹೀಗಿತ್ತು
Jan 15, 2024 02:43 PM IST
ಸಂಕ್ರಾಂತಿ ಎಂದರೆ ಸುಗ್ಗಿ ಹಬ್ಬ. ವರ್ಷವಿಡೀ ತಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ರಾಸುಗಳಿಗೆ ವಿಶೇಷ ಅಲಂಕಾರ, ಪೂಜೆ, ಕಿಚ್ಚು ಹಾಯಿಸುವ ಮೂಲಕ ಸಂಕ್ರಾಂತಿ ವೇಳೆ ಅವುಗಳಿಗೂ ಖುಷಿ ತುಂಬುವ ಸಡಗರ ಹಳೆ ಮೈಸೂರು ಭಾಗದಲ್ಲಿ ಜನಪ್ರಿಯ. ಮೈಸೂರು- ಮಂಡ್ಯದ ಹಲವು ಕಡೆಗಳಲ್ಲಿ ಕಿಚ್ಚು ಹಾಯಿಸುವ ಚಿತ್ರ ನೋಟ ಇಲ್ಲಿದೆ. (ಚಿತ್ರಗಳು: ಜೆ. ಪ್ರತಾಪ್ ಬೆಂಗಳೂರು)
- ಸಂಕ್ರಾಂತಿ ಎಂದರೆ ಸುಗ್ಗಿ ಹಬ್ಬ. ವರ್ಷವಿಡೀ ತಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ರಾಸುಗಳಿಗೆ ವಿಶೇಷ ಅಲಂಕಾರ, ಪೂಜೆ, ಕಿಚ್ಚು ಹಾಯಿಸುವ ಮೂಲಕ ಸಂಕ್ರಾಂತಿ ವೇಳೆ ಅವುಗಳಿಗೂ ಖುಷಿ ತುಂಬುವ ಸಡಗರ ಹಳೆ ಮೈಸೂರು ಭಾಗದಲ್ಲಿ ಜನಪ್ರಿಯ. ಮೈಸೂರು- ಮಂಡ್ಯದ ಹಲವು ಕಡೆಗಳಲ್ಲಿ ಕಿಚ್ಚು ಹಾಯಿಸುವ ಚಿತ್ರ ನೋಟ ಇಲ್ಲಿದೆ. (ಚಿತ್ರಗಳು: ಜೆ. ಪ್ರತಾಪ್ ಬೆಂಗಳೂರು)