ದೀಪಾವಳಿ ಧನಲಕ್ಷ್ಮೀ ಪೂಜೆ ವೇಳೆ ಎಂದಿಗೂ ಈ ತಪ್ಪುಗಳನ್ನು ಮಾಡದಿರಿ; ಇಲ್ಲದಿದ್ರೆ ಲಕ್ಷ್ಮಿಯನ್ನು ನೀವು ಮನೆಯಿಂದ ಹೊರ ಕಳಿಸಿದಂತೆ!
Nov 05, 2023 05:30 AM IST
ದೀಪಾವಳಿ ಹಬ್ಬಕ್ಕೆ ಇನ್ನು ವಾರವಷ್ಟೇ ಬಾಕಿ ಇದೆ. ಕೆಲವರಿಗೆ ಇದು ಇತರ ಹಬ್ಬಗಳಿಗಿಂತ ಮುಖ್ಯ. ಆದ್ದರಿಂದ ಬಹಳ ದಿನಗಳಿಂದಲೇ ಹಬ್ಬವನ್ನು ಬರಮಾಡಿಕೊಳ್ಳಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ದೀಪಾವಳಿ 5 ದಿನಗಳ ಬೆಳಕಿನ ಹಬ್ಬ. ಎಲ್ಲಿ ನೋಡಿದರೂ ಹಣತೆಗಳ ಸಾಲು, ಬಣ್ಣ ಬಣ್ಣದ ರಂಗೋಲಿ ಕಣ್ಮನ ಸೆಳೆಯುತ್ತದೆ. ಎಲ್ಲರ ಮೊಗದಲ್ಲೂ ನಗು ತುಂಬಿರುತ್ತದೆ.