ಬೆಳಕಿನ ಹಬ್ಬದ ಸಂಭ್ರಮ ಹೆಚ್ಚಿಸುವ ರಂಗೋಲಿ ಡಿಸೈನ್‌ಗಳು; ದೀಪಾವಳಿ ಹಬ್ಬಕ್ಕೆ ಸುಲಭವಾಗಿ ಬಿಡಿಸಬಹುದಾದ ಚಿತ್ತಾರಗಳಿವು
Oct 28, 2024 01:18 PM IST
ಹಿಂದೂಗಳಲ್ಲಿ ದೀಪಾವಳಿ ಹಬ್ಬ ಬಹಳ ವಿಶೇಷ. ಈ ಹಬ್ಬದ ಸಂದರ್ಭ ನಿಮ್ಮ ಮನೆಯ ಮುಂದೆ ಸುಂದರ ರಂಗೋಲಿ ಚಿತ್ತಾರಗಳನ್ನು ಬಿಡಿಸಬೇಕು ಅಂತಿದ್ರೆ ಇಲ್ಲಿದೆ ಒಂದಿಷ್ಟು ವಿನ್ಯಾಸಗಳು. ಈ ರಂಗೋಲಿ ಡಿಸೈನ್‌ಗಳು ಈ ವರ್ಷದ ನಿಮ್ಮ ಬೆಳಕಿನ ಹಬ್ಬವನ್ನು ವಿಶೇಷವನ್ನಾಗಿಸುವುದರಲ್ಲಿ ಅನುಮಾನವಿಲ್ಲ.
- ಹಿಂದೂಗಳಲ್ಲಿ ದೀಪಾವಳಿ ಹಬ್ಬ ಬಹಳ ವಿಶೇಷ. ಈ ಹಬ್ಬದ ಸಂದರ್ಭ ನಿಮ್ಮ ಮನೆಯ ಮುಂದೆ ಸುಂದರ ರಂಗೋಲಿ ಚಿತ್ತಾರಗಳನ್ನು ಬಿಡಿಸಬೇಕು ಅಂತಿದ್ರೆ ಇಲ್ಲಿದೆ ಒಂದಿಷ್ಟು ವಿನ್ಯಾಸಗಳು. ಈ ರಂಗೋಲಿ ಡಿಸೈನ್‌ಗಳು ಈ ವರ್ಷದ ನಿಮ್ಮ ಬೆಳಕಿನ ಹಬ್ಬವನ್ನು ವಿಶೇಷವನ್ನಾಗಿಸುವುದರಲ್ಲಿ ಅನುಮಾನವಿಲ್ಲ.