logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pet Care Tips: ನಿಮ್ಮ ಸಾಕುಪ್ರಾಣಿಗಳಿಗೆ ಈ ಆಹಾರ ನೀಡುವುದನ್ನು ಮೊದಲು ತಪ್ಪಿಸಿ..

Pet Care Tips: ನಿಮ್ಮ ಸಾಕುಪ್ರಾಣಿಗಳಿಗೆ ಈ ಆಹಾರ ನೀಡುವುದನ್ನು ಮೊದಲು ತಪ್ಪಿಸಿ..

Feb 15, 2023 10:15 AM IST

ಅನೇಕ ಜನರು ಮನೆಯಲ್ಲಿ ಬೆಕ್ಕು, ನಾಯಿ ಇತ್ಯಾದಿ ಪ್ರಾಣಿಗಳನ್ನು ಸಾಕುತ್ತಾರೆ. ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಆದರೆ ಕೊಡುವ ಆಹಾರದಲ್ಲಿ ತಪ್ಪು ಮಾಡುತ್ತಾರೆ.

  • ಅನೇಕ ಜನರು ಮನೆಯಲ್ಲಿ ಬೆಕ್ಕು, ನಾಯಿ ಇತ್ಯಾದಿ ಪ್ರಾಣಿಗಳನ್ನು ಸಾಕುತ್ತಾರೆ. ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಆದರೆ ಕೊಡುವ ಆಹಾರದಲ್ಲಿ ತಪ್ಪು ಮಾಡುತ್ತಾರೆ.
ನಿಮ್ಮ ಸಾಕುಪ್ರಾಣಿಗಳನ್ನು ನಿಮ್ಮ ಕುಟುಂಬದ ಸದಸ್ಯರಂತೆ ಪ್ರೀತಿಯಿಂದ ನೋಡಿಕೊಳ್ಳುತ್ತೀರ. ಆದರೆ ನೀವು ತಿನ್ನುವ ಅದೇ ಆಹಾರವನ್ನು ಅವುಗಳಿಗೆ ನೀಡಬೇಡಿ. ಇದು ಅವುಗಳ ಮೇಲೆ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು.   
(1 / 5)
ನಿಮ್ಮ ಸಾಕುಪ್ರಾಣಿಗಳನ್ನು ನಿಮ್ಮ ಕುಟುಂಬದ ಸದಸ್ಯರಂತೆ ಪ್ರೀತಿಯಿಂದ ನೋಡಿಕೊಳ್ಳುತ್ತೀರ. ಆದರೆ ನೀವು ತಿನ್ನುವ ಅದೇ ಆಹಾರವನ್ನು ಅವುಗಳಿಗೆ ನೀಡಬೇಡಿ. ಇದು ಅವುಗಳ ಮೇಲೆ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು.   (Freepik)
ಕೇಕ್, ಪೇಸ್ಟ್ರಿ, ಚಾಕೊಲೇಟ್, ಚೀಸ್, ಕ್ರೀಮ್, ಮನುಷ್ಯರು ತಿನ್ನುವ ಬಿಸ್ಕತ್ತುಗಳು, ಒಣದ್ರಾಕ್ಷಿ, ಸಕ್ಕರೆ ಮತ್ತು ಆಲ್ಕೋಹಾಲ್ ಕಂಟೆಂಟ್​ ಹೊಂದಿರುವ ಆಹಾರಗಳನ್ನು ನೀಡಬೇಡಿ. 
(2 / 5)
ಕೇಕ್, ಪೇಸ್ಟ್ರಿ, ಚಾಕೊಲೇಟ್, ಚೀಸ್, ಕ್ರೀಮ್, ಮನುಷ್ಯರು ತಿನ್ನುವ ಬಿಸ್ಕತ್ತುಗಳು, ಒಣದ್ರಾಕ್ಷಿ, ಸಕ್ಕರೆ ಮತ್ತು ಆಲ್ಕೋಹಾಲ್ ಕಂಟೆಂಟ್​ ಹೊಂದಿರುವ ಆಹಾರಗಳನ್ನು ನೀಡಬೇಡಿ. 
ಚೌಮಿನ್, ನೂಡಲ್ಸ್, ಅತಿಯಾದ ಉಪ್ಪು-ಎಣ್ಣೆ-ಮಸಾಲೆಗಳೊಂದಿಗೆ ಬೇಯಿಸಿದ ಮೀನು-ಮಾಂಸ-ತರಕಾರಿಗಳನ್ನು ಎಂದಿಗೂ ಸಾಕುಪ್ರಾಣಿಗಳಿಗೆ ನೀಡಬಾರದು. 
(3 / 5)
ಚೌಮಿನ್, ನೂಡಲ್ಸ್, ಅತಿಯಾದ ಉಪ್ಪು-ಎಣ್ಣೆ-ಮಸಾಲೆಗಳೊಂದಿಗೆ ಬೇಯಿಸಿದ ಮೀನು-ಮಾಂಸ-ತರಕಾರಿಗಳನ್ನು ಎಂದಿಗೂ ಸಾಕುಪ್ರಾಣಿಗಳಿಗೆ ನೀಡಬಾರದು. 
ಲಸ್ಸಿ, ಚೀಸ್, ಪನೀರ್, ತುಪ್ಪ, ಬೆಣ್ಣೆ ಮತ್ತು ಅವುಗಳಿಂದ ತಯಾರಿಸಿದ ಸಿಹಿತಿಂಡಿಗಳನ್ನು ಸಾಕುಪ್ರಾಣಿಗಳಿಗೆ ತಿನ್ನಿಸಬಾರದು.   
(4 / 5)
ಲಸ್ಸಿ, ಚೀಸ್, ಪನೀರ್, ತುಪ್ಪ, ಬೆಣ್ಣೆ ಮತ್ತು ಅವುಗಳಿಂದ ತಯಾರಿಸಿದ ಸಿಹಿತಿಂಡಿಗಳನ್ನು ಸಾಕುಪ್ರಾಣಿಗಳಿಗೆ ತಿನ್ನಿಸಬಾರದು.   
ಪೇರಲ, ದ್ರಾಕ್ಷಿ, ಆವಕಾಡೊ, ಮಾವಿನಹಣ್ಣು ಮತ್ತು ಹುಳಿಯಾದ ಸಿಟ್ರಸ್ ಹಣ್ಣುಗಳನ್ನು ಸಾಕುಪ್ರಾಣಿಗಳಿಗೆ ತಿನ್ನಿಸಬಾರದು. ಬೀಜಗಳನ್ನು ತೆಗೆಯದೆ ಕಲ್ಲಂಗಡಿ ಹಣ್ಣನ್ನು ನೀಡಬಾರದು.   
(5 / 5)
ಪೇರಲ, ದ್ರಾಕ್ಷಿ, ಆವಕಾಡೊ, ಮಾವಿನಹಣ್ಣು ಮತ್ತು ಹುಳಿಯಾದ ಸಿಟ್ರಸ್ ಹಣ್ಣುಗಳನ್ನು ಸಾಕುಪ್ರಾಣಿಗಳಿಗೆ ತಿನ್ನಿಸಬಾರದು. ಬೀಜಗಳನ್ನು ತೆಗೆಯದೆ ಕಲ್ಲಂಗಡಿ ಹಣ್ಣನ್ನು ನೀಡಬಾರದು.   

    ಹಂಚಿಕೊಳ್ಳಲು ಲೇಖನಗಳು