logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಚಿಕ್ಕ ಹಕ್ಕಿಯೊಂದು ಬೃಹತ್ ವಿಮಾನಕ್ಕೆ ಡಿಕ್ಕಿ ಹೊಡೆದರೆ ಏನಾಗುತ್ತೆ? ಆಕಾಶದಲ್ಲಿ ನಡೆಯುವ ಅಪಘಾತಗಳ ಅಚ್ಚರಿಯ ಮಾಹಿತಿ ಇಲ್ಲಿದೆ

ಚಿಕ್ಕ ಹಕ್ಕಿಯೊಂದು ಬೃಹತ್ ವಿಮಾನಕ್ಕೆ ಡಿಕ್ಕಿ ಹೊಡೆದರೆ ಏನಾಗುತ್ತೆ? ಆಕಾಶದಲ್ಲಿ ನಡೆಯುವ ಅಪಘಾತಗಳ ಅಚ್ಚರಿಯ ಮಾಹಿತಿ ಇಲ್ಲಿದೆ

Sep 22, 2024 12:27 PM IST

ಚಿಕ್ಕ ಹಕ್ಕಿಯೊಂದು ಬೃಹತ್ ವಿಮಾನಕ್ಕೆ ಡಿಕ್ಕಿ ಹೊಡೆದರೆ ಏನಾಗುತ್ತದೆ ಎಂಬ ಪ್ರಶ್ನೆಯು ನಿಮ್ಮ ಮನಸಿನಲ್ಲಿ ಈ ಹಿಂದೆ ಬಂದಿರಬಹುದು. ಅಥವಾ ಈ ಬಗ್ಗೆ ಮೊದಲೇ ತಿಳಿದಿರಲೂ ಬಹುದು. ಆದರೆ ನಿಜಕ್ಕೂ ಯಾವ ರೀತಿಯಲ್ಲಿ ಅಪಾಯ ಆಗುತ್ತದೆ ಎಂಬ ಮಾಹಿತಿ ಇಲ್ಲಿದೆ. 

  • ಚಿಕ್ಕ ಹಕ್ಕಿಯೊಂದು ಬೃಹತ್ ವಿಮಾನಕ್ಕೆ ಡಿಕ್ಕಿ ಹೊಡೆದರೆ ಏನಾಗುತ್ತದೆ ಎಂಬ ಪ್ರಶ್ನೆಯು ನಿಮ್ಮ ಮನಸಿನಲ್ಲಿ ಈ ಹಿಂದೆ ಬಂದಿರಬಹುದು. ಅಥವಾ ಈ ಬಗ್ಗೆ ಮೊದಲೇ ತಿಳಿದಿರಲೂ ಬಹುದು. ಆದರೆ ನಿಜಕ್ಕೂ ಯಾವ ರೀತಿಯಲ್ಲಿ ಅಪಾಯ ಆಗುತ್ತದೆ ಎಂಬ ಮಾಹಿತಿ ಇಲ್ಲಿದೆ. 
ಗುಬ್ಬಚ್ಚಿಯ ಗಾತ್ರದ ಚಿಕ್ಕ ಹಕ್ಕಿಯೊಂದು ವಿಮಾನಕ್ಕೆ ಅಡ್ಡ ಬಂದರೂ ಸಾಕು ವಿಮಾನ ತನ್ನ ನಿಯಂತ್ರಣ ತಪ್ಪುತ್ತದೆ. ವಿಮಾನದಲ್ಲಿ ಪ್ರಯಾಣಿಸುವಾಗ ಹಕ್ಕಿ ಡಿಕ್ಕಿ ಹೊಡೆದರೆ ವಿಮಾನ ಪತನವಾಗುವ ಆತಂಕ ನಿಮಗೂ ಇರಬಹುದು. ಈ ವಿಚಾರವನ್ನು ನೀವು ಮೊದಲೇ ತಿಳಿದಿರಬಹುದು.  
(1 / 9)

ವಿಮಾನದ ಇಂಜಿನ್‌ಗೆ ಸಮಸ್ಯೆಯಾಗಿ ಅಥವಾ ಅದು ಡಿಕ್ಕಿ ಹೊಡೆದ ವೇಗಕ್ಕೆ ಕಿಟಕಿ ಗಾಜು ಒಡೆದುಹೋಗಿ. ಏನೇ ಆದರೂ ಸಹ ಒಳಗಿನವರ ಪ್ರಾಣಕ್ಕೆ ಅಪಾಯವಾಗುತ್ತದೆ. 
(2 / 9)

ಇನ್ನು ಕೆಲವೊಮ್ಮೆ ವಿಮಾನದ ಇಂಧನಕ್ಕೆ ಏನಾದರೂ ಸಮಸ್ಯೆಯಾಗಿ ಆ ಭಾಗದಲ್ಲಿ ಹಕ್ಕಿ ಸಿಕ್ಕಿ ಬಿದ್ದರೆ ವಿಮಾನಕ್ಕೆ ಬೆಂಕಿ ತಗುಲುವ ಸಾಧ್ಯತೆ ಇರುತ್ತದೆ. 
(3 / 9)

ಹಕ್ಕಿಯು ನೆಲದ ಮೇಲೆ ಅಥವಾ ಗಾಳಿಯಲ್ಲಿದ್ದಾಗ ಅಥವಾ ವಿಮಾನದ ರೆಕ್ಕೆ ಅಥವಾ ಇತರ ಭಾಗಗಳಿಗೆ ತಾಗಿದರೂ ಸಹ ಬ್ಯಾಲೆನ್ಸ್‌ ತಪ್ಪುವ ಸಾಧ್ಯತೆ ಇರುತ್ತದೆ. ಇದು ಅಷ್ಟು ಸೂಕ್ಷ್ಮ
(4 / 9)

ಇಂಜಿನ್ ಫ್ಯಾನ್ ಬ್ಲೇಡ್‌ನಲ್ಲಿ ಹಕ್ಕಿ ಏನಾದರೂ ಸಿಲುಕಿದರೆ ತುಂಬಾ ಅಪಾಯವಾಗುತ್ತದೆ. ಅದು ತಿರುಗದೆ ನಿಂತು ಹೋಗುತ್ತದೆ. ಆಗ ವಿಮಾನ ಪತನವಾಗುತ್ತದೆ. 
(5 / 9)

ಏನೂ ತೊಂದರೆ ಆಗಿಲ್ಲ ಎಂದಾದರೂ ವಿಮಾನದ ಕಾರ್ಯಕ್ಷಮತೆ ಕಡಿಮೆ ಆಗುತ್ತದೆ. ವೇಗ ಕುಂಟಿತವಾಗುವ ಸಾಧ್ಯತೆಯೂ ಇರುತ್ತದೆ
(6 / 9)

ಹಲವಾರು ಸಾರಿ ಈ ರೀತಿಯ ತೊಂದರೆಗಳು ಈ ಹಿಂದೆ ಉಂಟಾಗಿದೆ. ಪಕ್ಷಿಯು ವಿಮಾನದ ಎಂಜಿನ್‌ಗೆ ಹೊಡೆದಾಗ, ಎಂಜಿನ್‌ನೊಳಗಿನ ಬ್ಲೇಡ್‌ಗಳು ಹಾನಿಗೊಳಗಾಗುತ್ತವೆ. 
(7 / 9)

ವಿಮಾನವು ನೆಲಕ್ಕೆ ಹತ್ತಿರದಲ್ಲಿದ್ದಾಗ ಈ ಘಟನೆಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. 
(8 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ  
(9 / 9)

    ಹಂಚಿಕೊಳ್ಳಲು ಲೇಖನಗಳು