Sonakshi Sinha: "ಕುಟುಂಬಕ್ಕಿಂತ ಜನರಿಗಾಗಿಯಾದ್ರೂ ನಾನು ಮದುವೆ ಆಗಬೇಕಿದೆ" ಎಂದ ಸೋನಾಕ್ಷಿ
Jul 10, 2022 12:25 PM IST
ಬಾಲಿವುಡ್ ನಟಿ ಸೋನಾಕ್ಷಿ ಸದ್ಯ ಸಿನಿಮಾಳಿಂದ ದೂರವೇ ಉಳಿದಿದ್ದಾರೆ. ಅದಕ್ಕೆ ಕಾರಣ; ಸಾಲು ಸಾಲು ಸಿನಿಮಾಗಳ ಸೋಲೆಂದು ಬಿಡಿಸಿ ಹೇಳಬೇಕಿಲ್ಲ. "ಸಿನಿಮಾ ವರ್ಕೌಟ್ ಆಗ್ತಿಲ್ಲ, ಮದುವೆಯಾದರೂ ಆಗಿ" ಎಂದು ನೆಟ್ಟಿಗರು ಕಮೆಂಟ್ ಮೂಲಕ ಅವರನ್ನು ಕಿಚಾಯಿಸುತ್ತಿದ್ದಾರೆ. ಇದೆಲ್ಲದಕ್ಕೂ ತಮ್ಮದೇ ಶೈಲಿಯಲ್ಲಿಯೇ ಟಾಂಗ್ ಕೊಟ್ಟಿದ್ದಾರೆ ನಟಿ ಸೋನಾಕ್ಷಿ.
- ಬಾಲಿವುಡ್ ನಟಿ ಸೋನಾಕ್ಷಿ ಸದ್ಯ ಸಿನಿಮಾಳಿಂದ ದೂರವೇ ಉಳಿದಿದ್ದಾರೆ. ಅದಕ್ಕೆ ಕಾರಣ; ಸಾಲು ಸಾಲು ಸಿನಿಮಾಗಳ ಸೋಲೆಂದು ಬಿಡಿಸಿ ಹೇಳಬೇಕಿಲ್ಲ. "ಸಿನಿಮಾ ವರ್ಕೌಟ್ ಆಗ್ತಿಲ್ಲ, ಮದುವೆಯಾದರೂ ಆಗಿ" ಎಂದು ನೆಟ್ಟಿಗರು ಕಮೆಂಟ್ ಮೂಲಕ ಅವರನ್ನು ಕಿಚಾಯಿಸುತ್ತಿದ್ದಾರೆ. ಇದೆಲ್ಲದಕ್ಕೂ ತಮ್ಮದೇ ಶೈಲಿಯಲ್ಲಿಯೇ ಟಾಂಗ್ ಕೊಟ್ಟಿದ್ದಾರೆ ನಟಿ ಸೋನಾಕ್ಷಿ.