Fathers Day 2023: ದುಬಾರಿ ವಸ್ತುಗಳನ್ನ ಗಿಫ್ಟ್ ನೀಡುವ ಹೊರತಾಗಿ ಅಪ್ಪನ ಮೊಗದಲ್ಲಿ ನಗು ಹೇಗೆ ತರಿಸಬಹುದು? ಇಲ್ಲಿದೆ ಐಡಿಯಾಗಳು
Jun 17, 2023 03:58 PM IST
Fathers Day 2023 gift ideas: ಅಪ್ಪಂದಿರ ದಿನವನ್ನು ವಿಶೇಷವಾಗಿ ಆಚರಿಸಬೇಕೆಂದು ಪ್ಲಾನ್ ಮಾಡಿದ್ದೀರಾ? ಮಾರುಕಟ್ಟೆಯಿಂದ, ಅಂಗಡಿಯಿಂದ ದುಬಾರಿ ಗಿಫ್ಟ್ ತಂದು ತಂದೆಗೆ ಕೊಟ್ಟು ಅವರನ್ನು ಖುಷಿಪಡಿಸಬೇಕೆಂದು ಸಾಮಾನ್ಯವಾಗಿ ಎಲ್ಲರೂ ಪ್ಲಾನ್ ಮಾಡಿರುತ್ತಾರೆ. ಆದರೆ, ಅದರ ಹೊರತಾಗಿ ಅಪ್ಪನ ಮೊಗದಲ್ಲಿ ನಗು ಹೇಗೆ ತರಿಸಬಹುದು ಎಂಬುದಕ್ಕೆ ಇಲ್ಲಿದೆ ಸಿಂಪಲ್ ಐಡಿಯಾಗಳು..
- Fathers Day 2023 gift ideas: ಅಪ್ಪಂದಿರ ದಿನವನ್ನು ವಿಶೇಷವಾಗಿ ಆಚರಿಸಬೇಕೆಂದು ಪ್ಲಾನ್ ಮಾಡಿದ್ದೀರಾ? ಮಾರುಕಟ್ಟೆಯಿಂದ, ಅಂಗಡಿಯಿಂದ ದುಬಾರಿ ಗಿಫ್ಟ್ ತಂದು ತಂದೆಗೆ ಕೊಟ್ಟು ಅವರನ್ನು ಖುಷಿಪಡಿಸಬೇಕೆಂದು ಸಾಮಾನ್ಯವಾಗಿ ಎಲ್ಲರೂ ಪ್ಲಾನ್ ಮಾಡಿರುತ್ತಾರೆ. ಆದರೆ, ಅದರ ಹೊರತಾಗಿ ಅಪ್ಪನ ಮೊಗದಲ್ಲಿ ನಗು ಹೇಗೆ ತರಿಸಬಹುದು ಎಂಬುದಕ್ಕೆ ಇಲ್ಲಿದೆ ಸಿಂಪಲ್ ಐಡಿಯಾಗಳು..