logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ganesha Rangoli: ಗಣೇಶ ಚತುರ್ಥಿಗೆ ಯಾವ ರಂಗೋಲಿ ಹಾಕೋದು ಅಂತ ಯೋಚಿಸುತ್ತಿದ್ದೀರಾ? ಬೆಸ್ಟ್ ಡಿಸೈನ್ಸ್ ಇಲ್ಲಿವೆ

Ganesha Rangoli: ಗಣೇಶ ಚತುರ್ಥಿಗೆ ಯಾವ ರಂಗೋಲಿ ಹಾಕೋದು ಅಂತ ಯೋಚಿಸುತ್ತಿದ್ದೀರಾ? ಬೆಸ್ಟ್ ಡಿಸೈನ್ಸ್ ಇಲ್ಲಿವೆ

Aug 31, 2024 10:02 AM IST

Ganesha Rangoli: ಪ್ರತಿ ವರ್ಷದಂತೆ ಈ ವರ್ಷವೂ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆಗಳು ನಡೆಯುತ್ತಿವೆ. ಈ ಹಬ್ಬದಲ್ಲಿ ಗಣೇಶನನ್ನು ಸ್ವಾಗತಿಸಲು ಮನೆಯ ಆವರಣದಲ್ಲಿ ಹಾಕಬೇಕಾದ ಸುಂದರವಾದ ರಂಗೋಲಿ ವಿನ್ಯಾಸಗಳ ಐಡಿಯಾಗಳು ಇಲ್ಲಿವೆ.

ವಿನಾಯಕ ಚತುರ್ಥಿಯಂದು ನೀವು ನಿಮ್ಮ ಮನೆಯನ್ನು ರಂಗೋಲಿಯಿಂದ ಅಲಂಕರಿಸುತ್ತೀರಿ. ಇದಕ್ಕಾಗಿ ಉತ್ತಮ ವಿನ್ಯಾಸಗಳು ಇಲ್ಲಿವೆ ನೋಡಿ.
(1 / 7)
ವಿನಾಯಕ ಚತುರ್ಥಿಯಂದು ನೀವು ನಿಮ್ಮ ಮನೆಯನ್ನು ರಂಗೋಲಿಯಿಂದ ಅಲಂಕರಿಸುತ್ತೀರಿ. ಇದಕ್ಕಾಗಿ ಉತ್ತಮ ವಿನ್ಯಾಸಗಳು ಇಲ್ಲಿವೆ ನೋಡಿ.
ನಿಮ್ಮ ಮನೆಯ ಮುಖ್ಯ ಬಾಗಿಲಿನ ಮುಂದೆ ಈ ರಂಗೋಲಿಯನ್ನು ಬಿಡಿಸಿ
(2 / 7)
ನಿಮ್ಮ ಮನೆಯ ಮುಖ್ಯ ಬಾಗಿಲಿನ ಮುಂದೆ ಈ ರಂಗೋಲಿಯನ್ನು ಬಿಡಿಸಿ( (pinterest))
ನವಿಲು ಗರಿಗಳೊಂದಿಗೆ ಗಣೇಶ ರಂಗೋಲಿ ನೋಡೋಕೆ ಚೆಂದ ಕಾಣುತ್ತೆ
(3 / 7)
ನವಿಲು ಗರಿಗಳೊಂದಿಗೆ ಗಣೇಶ ರಂಗೋಲಿ ನೋಡೋಕೆ ಚೆಂದ ಕಾಣುತ್ತೆ(Anamika's Rangavalli (pinterest))
ವೀಳ್ಯದೆಲೆಯಿಂದ ಗಣಪತಿ ರಂಗೋಲಿ ವಿನ್ಯಾಸವನ್ನು ಹೀಗೆ ಹಾಕಬಹುದು.
(4 / 7)
ವೀಳ್ಯದೆಲೆಯಿಂದ ಗಣಪತಿ ರಂಗೋಲಿ ವಿನ್ಯಾಸವನ್ನು ಹೀಗೆ ಹಾಕಬಹುದು.( instagram)
ಗಣಪತಿ ಬಪ್ಪ ಆಕಾರದ ರಂಗೋಲಿ
(5 / 7)
ಗಣಪತಿ ಬಪ್ಪ ಆಕಾರದ ರಂಗೋಲಿ(Neha(pinterest))
ಗಣಪತಿ ಕುಳಿತುಕೊಂಡಿರುವ ಆಕಾರದ ರಂಗೋಲಿಯನ್ನು ಬಿಡಿಸಬಹುದು. ಇದಕ್ಕೆ ದೀಪಗಳನ್ನು ಹಚ್ಚಿದರೆ ನೋಡೋಕೆ ತುಂಬಾ ಆಕರ್ಷಕವಾಗಿರುತ್ತೆ.
(6 / 7)
ಗಣಪತಿ ಕುಳಿತುಕೊಂಡಿರುವ ಆಕಾರದ ರಂಗೋಲಿಯನ್ನು ಬಿಡಿಸಬಹುದು. ಇದಕ್ಕೆ ದೀಪಗಳನ್ನು ಹಚ್ಚಿದರೆ ನೋಡೋಕೆ ತುಂಬಾ ಆಕರ್ಷಕವಾಗಿರುತ್ತೆ.((pinterest))
ವಿನಾಯಕ ಚತುರ್ಥಿಯಂದು ಈ ವರ್ಣರಂಜಿತ ರಂಗೋಲಿ ವಿನ್ಯಾಸಗಳನ್ನು ಹಾಕಿ ಮತ್ತು ಮನೆಗೆ ಹಬ್ಬದ ವಾತಾವರಣವನ್ನು ತರಿರಿ.
(7 / 7)
ವಿನಾಯಕ ಚತುರ್ಥಿಯಂದು ಈ ವರ್ಣರಂಜಿತ ರಂಗೋಲಿ ವಿನ್ಯಾಸಗಳನ್ನು ಹಾಕಿ ಮತ್ತು ಮನೆಗೆ ಹಬ್ಬದ ವಾತಾವರಣವನ್ನು ತರಿರಿ.((pinterest))

    ಹಂಚಿಕೊಳ್ಳಲು ಲೇಖನಗಳು