Internet Security Tips: ಹೆಚ್ಚುತ್ತಿವೆ ಸೈಬರ್ ಕ್ರೈಂ.. ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಲು ಇಂಟರ್ನೆಟ್ ಬಳಕೆದಾರರಿಗೆ ಇಲ್ಲಿವೆ ಟಿಪ್ಸ್
Feb 13, 2023 08:17 AM IST
ದೇಶದಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಇಂಟರ್ನೆಟ್ ಬಳಕೆದಾರರು ವಂಚನೆಗೆ ಒಳಗಾಗುತ್ತಿದ್ದಾರೆ. ಸೈಬರ್ ಅಪರಾಧಿಗಳು ಜನರ ಹಣ, ಮಾಹಿತಿ ಕದಿಯುತ್ತಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ದೇಶದಲ್ಲಿ ಆನ್‌ಲೈನ್ ವಂಚನೆಗಳು ಶೇಕಡಾ 63.7 ರಷ್ಟು ಹೆಚ್ಚಾಗಿದೆ. ಆದರೆ ಇಂಟರ್ನೆಟ್ ಬಳಕೆದಾರರು ಕೆಲವು ಮುನ್ನೆಚ್ಚರಿಕೆಗಳನ್ನು ಅನುಸರಿಸಿದರೆ ಸುರಕ್ಷಿತವಾಗಿರಬಹುದು. ಈ ಸೆಕ್ಯುರಿಟಿ ಟಿಪ್ಸ್ ಅನುಸರಿಸುವುದರಿಂದ ನೀವು ಸೈಬರ್ ಅಪರಾಧವನ್ನು ತಪ್ಪಿಸಬಹುದು.
- ದೇಶದಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಇಂಟರ್ನೆಟ್ ಬಳಕೆದಾರರು ವಂಚನೆಗೆ ಒಳಗಾಗುತ್ತಿದ್ದಾರೆ. ಸೈಬರ್ ಅಪರಾಧಿಗಳು ಜನರ ಹಣ, ಮಾಹಿತಿ ಕದಿಯುತ್ತಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ದೇಶದಲ್ಲಿ ಆನ್‌ಲೈನ್ ವಂಚನೆಗಳು ಶೇಕಡಾ 63.7 ರಷ್ಟು ಹೆಚ್ಚಾಗಿದೆ. ಆದರೆ ಇಂಟರ್ನೆಟ್ ಬಳಕೆದಾರರು ಕೆಲವು ಮುನ್ನೆಚ್ಚರಿಕೆಗಳನ್ನು ಅನುಸರಿಸಿದರೆ ಸುರಕ್ಷಿತವಾಗಿರಬಹುದು. ಈ ಸೆಕ್ಯುರಿಟಿ ಟಿಪ್ಸ್ ಅನುಸರಿಸುವುದರಿಂದ ನೀವು ಸೈಬರ್ ಅಪರಾಧವನ್ನು ತಪ್ಪಿಸಬಹುದು.