logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Leafy Greens Preserving Tips: ಸೊಪ್ಪುಗಳನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ಹೀಗೆ ಮಾಡಿ..

Leafy Greens Preserving Tips: ಸೊಪ್ಪುಗಳನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ಹೀಗೆ ಮಾಡಿ..

Jan 20, 2023 07:25 PM IST

ಮಾರುಕಟ್ಟೆಯಿಂದ ತಂದ ಸೊಪ್ಪುಗಳು ಬೇಗ ಒಣಗುತ್ತವೆ. ಹೆಚ್ಚು ದಿನ ಫ್ರಿಡ್ಜ್​​ನಲ್ಲಿಟ್ಟರೆ ಕೊಳೆಯುತ್ತವೆ. ಅವುಗಳನ್ನು ತಾಜಾವಾಗಿಡಲು ಕೆಲವು ಟಿಪ್ಸ್​ ಇಲ್ಲಿವೆ..

  • ಮಾರುಕಟ್ಟೆಯಿಂದ ತಂದ ಸೊಪ್ಪುಗಳು ಬೇಗ ಒಣಗುತ್ತವೆ. ಹೆಚ್ಚು ದಿನ ಫ್ರಿಡ್ಜ್​​ನಲ್ಲಿಟ್ಟರೆ ಕೊಳೆಯುತ್ತವೆ. ಅವುಗಳನ್ನು ತಾಜಾವಾಗಿಡಲು ಕೆಲವು ಟಿಪ್ಸ್​ ಇಲ್ಲಿವೆ..
ಆಹಾರ ಪದಾರ್ಥಗಳಾಗಿ ಬಳಸುವ ಸೊಪ್ಪುಗಳು ಒಣಗಿದರೆ ಅಡುಗೆಗೆ ನಿಷ್ಪ್ರಯೋಜಕವಾಗುತ್ತವೆ. ಹಾಗಿದ್ದರೆ ಅವುಗಳನ್ನು ದೀರ್ಘಕಾಲ ತಾಜಾವಾಗಿಡಲು ಹೀಗೆ ಮಾಡಿ.. 
(1 / 5)

ಬೇರು ಸಮೇತ ಇರುವ ಕೊತ್ತಂಬರಿ ಸೊಪ್ಪನ್ನು ಮಾರುಕಟ್ಟೆಯಿಂದ ತನ್ನಿ. ಬೇರುಗಳನ್ನು ಮಾತ್ರ ನೀರಿನಲ್ಲಿ ಇರುವಂತೆ ಇರಿಸಿ. ಕಿಟಕಿಯ ಬಳಿ ಇಡಿ. ಎರಡು ದಿನಗಳ ನಂತರವೂ ಅವು ತಾಜಾವಾಗಿರುತ್ತದೆ. ಅಥವಾ ಕೊತ್ತುಂಬರಿ ಸೊಪ್ಪಿನ ಬೇರನ್ನು ಅರಿಶಿನ ನೀರಿನಲ್ಲಿ 30 ನಿಮಿಷಗಳ ಕಾಲ ಇರಿಸಿ. 
(2 / 5)

ಪುದೀನ ಎಲೆಗಳನ್ನು, ಕೊತ್ತುಂಬರಿ ಸೊಪ್ಪನ್ನು ನೆಲದ ಮೇಲೆ ಇರಿಸಬೇಡಿ. ಪೇಪರ್​ ಸುತ್ತಿ ಇಡಿ. 
(3 / 5)

ನೀವು ತರುವ ಸೊಪ್ಪನ್ನು ತೊಳೆದು ಇಡಬೇಡಿ. ಗಾಳಿಯಾಡದ ಸ್ಥಳದಲ್ಲಿ ಬುಟ್ಟಿಯಲ್ಲಿ ಇಡಿ. ಅಡುಗೆ ಮಾಡುವ ಮೊದಲು ಅದನ್ನು ತೊಳೆಯಿರಿ.
(4 / 5)

ಒಂದು ವೇಳೆ ನೀವು ಫ್ರಿಡ್ಜ್​​ನಲ್ಲಿಡುವುದಾದರೆ ಸೊಪ್ಪನ್ನು ಅತಿಯಾದ ಫ್ರೀಜ್​ನಲ್ಲಿಡಬೇಡಿ. 
(5 / 5)

    ಹಂಚಿಕೊಳ್ಳಲು ಲೇಖನಗಳು