Workout Tips: ವ್ಯಾಯಾಮ ಮಾಡುವಾಗ ಈ ಸಲಹೆಗಳನ್ನು ಪಾಲಿಸಿ; ನಿಮ್ಮ ಸ್ನಾಯುಗಳು ಸುರಕ್ಷಿತವಾಗಿರುತ್ತವೆ
Dec 02, 2022 09:25 PM IST
Workout Tips : ಬೆಳಗ್ಗೆ ಅಥವಾ ಸಂಜೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಬಾರದು, ವಾರದಲ್ಲಿ ಒಂದು ದಿನವಾದರೂ ದೇಹಕ್ಕೆ ವಿಶ್ರಾಂತಿ ನೀಡಬೇಕು ಎನ್ನುತ್ತಾರೆ ತಜ್ಞರು. ವ್ಯಾಯಾಮದ ಸಮಯದಲ್ಲಿ ಸ್ನಾಯುಗಳು ಆಯಾಸಗೊಳ್ಳುವಂತಹ ಸಮಸ್ಯೆಯಿಂದ ತಪ್ಪಿಸಲು ಕೆಲವು ಸಲಹೆಗಳನ್ನು ಅನುಸರಿಸಬೇಕು ಎಂದು ಹೇಳಲಾಗುತ್ತದೆ.
- Workout Tips : ಬೆಳಗ್ಗೆ ಅಥವಾ ಸಂಜೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಬಾರದು, ವಾರದಲ್ಲಿ ಒಂದು ದಿನವಾದರೂ ದೇಹಕ್ಕೆ ವಿಶ್ರಾಂತಿ ನೀಡಬೇಕು ಎನ್ನುತ್ತಾರೆ ತಜ್ಞರು. ವ್ಯಾಯಾಮದ ಸಮಯದಲ್ಲಿ ಸ್ನಾಯುಗಳು ಆಯಾಸಗೊಳ್ಳುವಂತಹ ಸಮಸ್ಯೆಯಿಂದ ತಪ್ಪಿಸಲು ಕೆಲವು ಸಲಹೆಗಳನ್ನು ಅನುಸರಿಸಬೇಕು ಎಂದು ಹೇಳಲಾಗುತ್ತದೆ.