logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Jackfruit Recipe: ಹಲಸಿನ ಐಸ್‌ಕ್ರೀಮ್‌, ಬರ್ಗರ್‌, ಕೇಕ್‌.. ನಾಲಿಗೆಯ ರುಚಿ ಮೊಗ್ಗು ಅರಳಿಸುವ ಬಗೆ ಬಗೆ ಹಲಸಿನ ಖಾದ್ಯಗಳ ಫೋಟೊಸ್‌ ಇಲ್ಲಿವೆ

Jackfruit Recipe: ಹಲಸಿನ ಐಸ್‌ಕ್ರೀಮ್‌, ಬರ್ಗರ್‌, ಕೇಕ್‌.. ನಾಲಿಗೆಯ ರುಚಿ ಮೊಗ್ಗು ಅರಳಿಸುವ ಬಗೆ ಬಗೆ ಹಲಸಿನ ಖಾದ್ಯಗಳ ಫೋಟೊಸ್‌ ಇಲ್ಲಿವೆ

Jun 22, 2023 04:12 PM IST

Jackfruit Recipes: ಇತ್ತೀಚೆಗೆ ದಕ್ಷಿಣಕನ್ನಡದ ಜಿಲ್ಲೆಯ ಪುತ್ತೂರಿನಲ್ಲಿ ಹಲಸಿನ ಮೇಳ ನಡೆದಿತ್ತು. ಇಲ್ಲಿನ ಹಲಸು ಮೇಳದಲ್ಲಿ ಗಮನ ಸೆಳೆದಿದ್ದು ಬಗೆ ಬಗೆ ಹಲಸಿನ ಖಾದ್ಯಗಳು. ನೀವೆಂದೂ ತಿಂದಿರದ, ಹೆಸರು ಕೂಡ ಕೇಳಿದರ ಬಗೆ ಬಗೆ ಹಲಸಿನ ಖಾದ್ಯಗಳು ಮೇಳದಲ್ಲಿ ಘಮ ಹೆಚ್ಚಿಸಿದ್ದು ಸುಳ್ಳಲ್ಲ. ಹಲಸು ಮೇಳದಲ್ಲಿ ಕಂಡ ಖಾದ್ಯಗಳ ಒಂದು ನೋಟ ಇಲ್ಲಿದೆ.

  • Jackfruit Recipes: ಇತ್ತೀಚೆಗೆ ದಕ್ಷಿಣಕನ್ನಡದ ಜಿಲ್ಲೆಯ ಪುತ್ತೂರಿನಲ್ಲಿ ಹಲಸಿನ ಮೇಳ ನಡೆದಿತ್ತು. ಇಲ್ಲಿನ ಹಲಸು ಮೇಳದಲ್ಲಿ ಗಮನ ಸೆಳೆದಿದ್ದು ಬಗೆ ಬಗೆ ಹಲಸಿನ ಖಾದ್ಯಗಳು. ನೀವೆಂದೂ ತಿಂದಿರದ, ಹೆಸರು ಕೂಡ ಕೇಳಿದರ ಬಗೆ ಬಗೆ ಹಲಸಿನ ಖಾದ್ಯಗಳು ಮೇಳದಲ್ಲಿ ಘಮ ಹೆಚ್ಚಿಸಿದ್ದು ಸುಳ್ಳಲ್ಲ. ಹಲಸು ಮೇಳದಲ್ಲಿ ಕಂಡ ಖಾದ್ಯಗಳ ಒಂದು ನೋಟ ಇಲ್ಲಿದೆ.
ಹಲಸಿನ ಹಣ್ಣನ್ನು ಎಲ್ಲರೂ ತಿಂದಿರುತ್ತಾರೆ. ಆದರೆ ಇದರಿಂದ ಮಾಡುವ ಖಾದ್ಯಗಳನ್ನು ತಿಂದಿದ್ದೀರಾ? ಹಲಸಿನ ದೋಸೆ, ಇಡ್ಲಿ, ಮುಳ್ಕದಂತಹ ಸಾಂಪ್ರದಾಯಿಕ ತಿನಿಸುಗಳು ಕರಾವಳಿ ಭಾಗದಲ್ಲಿ ಸಾಮಾನ್ಯವಾಗಿ ತಯಾರಿಸುತ್ತಾರೆ. ಆದರೆ ಹಲಸಿನ ಐಸ್‌ಕ್ರೀಮ್‌, ಬರ್ಗರ್‌, ಪಾಯಸ ಇಂತಹ ಅಪರೂಪದ ತಿನಿಸುಗಳು ಕಂಡು ಬಂದಿದ್ದು ಪುತ್ತೂರಿನ ಹಲಸು ಮೇಳದಲ್ಲಿ. ಇಲ್ಲಿನ ಹಲಸು ಮೇಳದಲ್ಲಿ ಕಂಡು ಬಂದ ಅಪರೂಪದ ರೆಸಿಪಿಗಳ ಫೋಟೊ ಇಲ್ಲಿದೆ. (ಚಿತ್ರ/ವರದಿ: ಹರೀಶ್‌ ಮಾಂಬಾಡಿ)
(1 / 8)

ಬರ್ಗರ್‌ ಇತ್ತೀಚೆಗೆ ಹಲವರ ಫೇವರಿಟ್‌. ಆದರೆ ಹಲಸಿನ ಹಣ್ಣಿನಲ್ಲೂ ಬರ್ಗರ್‌ ಮಾಡಬಹುದು ಎಂದರೆ ನಂಬಲು ಅಸಾಧ್ಯ. ಇಲ್ಲಿದೆ ನೋಡಿ ಹಲಸಿನ ಹಣ್ಣಿನ ಬರ್ಗರ್‌ (ಚಿತ್ರ/ವರದಿ: ಹರೀಶ್‌ ಮಾಂಬಾಡಿ)
(2 / 8)

ಹಲಸಿನ ಹಣ್ಣಿನ ಬಿಸ್ಕತ್ತು ರೊಟ್ಟಿಯನ್ನು ಸವಿದೇ ನೋಡಬೇಕು.  (ಚಿತ್ರ/ವರದಿ: ಹರೀಶ್‌ ಮಾಂಬಾಡಿ)
(3 / 8)

ಹೇಗಿದೆ ಇದು, ಹಲಸಿನ ಕಾಯಿ ದೋಕ್ಲಾ… ಕೇಳೋಕೆ ಮಜಾವಾಗಿದೆ, ಇನ್ನು ತಿನ್ನೋಕೆ ಹೇಗಿರಬಹುದು.  (ಚಿತ್ರ/ವರದಿ: ಹರೀಶ್‌ ಮಾಂಬಾಡಿ)
(4 / 8)

ಅರೇ ಬಿರಿಯಾನಿ, ಇದು ಚಿಕನ್‌, ಮಟನ್‌ ಬಿರಿಯಾನಿ ಅಲ್ಲಾ ಕಣ್ರಿ, ಅದು ಹಲಸಿನ ಕಾಯಿ ಬಿರಿಯಾನಿ, ಹಲಸಿನ ಕಾಯಿ ಕಬಾಬ್‌…  (ಚಿತ್ರ/ವರದಿ: ಹರೀಶ್‌ ಮಾಂಬಾಡಿ)
(5 / 8)

ಕಪ್‌ ಕೇಕ್‌ ನೋಡಿ ಬಾಯಲ್ಲಿ ನೀರು ಬಂತಾ.. ಈ ಕೇಕ್‌ ಕೂಡ ಮಾಡಿದ್ದು ಹಲಸಿನ ಹಣ್ಣಿನಲ್ಲೇ ಅಂದ್ರೆ ನಂಬಲೇಬೇಕು. 
(6 / 8)

ಇದು ಬಟರ್‌ ಫ್ರೂಟ್‌ ಜ್ಯೂಸ್‌ ಖಂಡಿತಾ ಅಲ್ಲ…. ಇದು ಹಲಸಿನ ಹಣ್ಣಿನ ಮಿಲ್ಕ್‌ಶೇಕ್‌. 
(7 / 8)

ನೀವು ಪಾಯಸ ಪ್ರಿಯರಾಗಿದ್ದಾರೆ ಈ ಹಲಸಿನ ಪಾಯಸದ ರುಚಿಯನ್ನು ಒಮ್ಮೆ ಸವಿದೇ ನೋಡಬೇಕು 
(8 / 8)
ನೀವು ಪಾಯಸ ಪ್ರಿಯರಾಗಿದ್ದಾರೆ ಈ ಹಲಸಿನ ಪಾಯಸದ ರುಚಿಯನ್ನು ಒಮ್ಮೆ ಸವಿದೇ ನೋಡಬೇಕು 

    ಹಂಚಿಕೊಳ್ಳಲು ಲೇಖನಗಳು