Sambar History: ದಕ್ಷಿಣ ಭಾರತದಲ್ಲಿ ಪ್ರಸಿದ್ಧಿ ಪಡೆದ ಸಾಂಬಾರ್ ಮೊದಲು ತಯಾರಾಗಿದ್ದು ಈ ರಾಜ್ಯದಲ್ಲಿ, ಸಾಂಬಾರ್ ಇತಿಹಾಸ ಹೀಗಿದೆ
Apr 23, 2024 02:24 PM IST
ಭಿನ್ನ ರುಚಿ, ಸ್ವಾದ ಹಾಗೂ ಮಸಾಲೆ ಪದಾರ್ಥಗಳ ಸುಗಂಧದ ಕಾರಣದಿಂದ ದಕ್ಷಿಣ ಭಾರತದ ಪಾಕಪದ್ಧತಿಯು ಪ್ರಪಂಚದಾದ್ಯಂತ ಹೆಸರು ಮಾಡಿದೆ. ಅದರಲ್ಲೂ ಊಟ, ತಿಂಡಿಗೆ ಜೊತೆಯಾಗುವ ಸಾಂಬಾರ್‌ಗೆ ವಿಶೇಷ ಸ್ಥಾನವಿದೆ. ದಕ್ಷಿಣ ಭಾರತದಲ್ಲಿ ಮೊದಲು ತಯಾರಾದ ಈ ಸಾಂಬಾರ್ ಅನ್ನು ತಯಾರಿಸಿದ್ದು ಯಾರು, ಇದರ ಹಿಂದಿನ ಇತಿಹಾಸವೇನು? ಇಲ್ಲಿದೆ ವಿವರ.
- ಭಿನ್ನ ರುಚಿ, ಸ್ವಾದ ಹಾಗೂ ಮಸಾಲೆ ಪದಾರ್ಥಗಳ ಸುಗಂಧದ ಕಾರಣದಿಂದ ದಕ್ಷಿಣ ಭಾರತದ ಪಾಕಪದ್ಧತಿಯು ಪ್ರಪಂಚದಾದ್ಯಂತ ಹೆಸರು ಮಾಡಿದೆ. ಅದರಲ್ಲೂ ಊಟ, ತಿಂಡಿಗೆ ಜೊತೆಯಾಗುವ ಸಾಂಬಾರ್‌ಗೆ ವಿಶೇಷ ಸ್ಥಾನವಿದೆ. ದಕ್ಷಿಣ ಭಾರತದಲ್ಲಿ ಮೊದಲು ತಯಾರಾದ ಈ ಸಾಂಬಾರ್ ಅನ್ನು ತಯಾರಿಸಿದ್ದು ಯಾರು, ಇದರ ಹಿಂದಿನ ಇತಿಹಾಸವೇನು? ಇಲ್ಲಿದೆ ವಿವರ.