logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Cristiano Ronaldo: ಅರಬ್ ಕ್ಲಬ್ ಚಾಂಪಿಯನ್ಸ್‌ನಲ್ಲಿ ಗೋಲ್ಡನ್ ಬೂಟ್; ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತೊಂದು ದಾಖಲೆ

Cristiano Ronaldo: ಅರಬ್ ಕ್ಲಬ್ ಚಾಂಪಿಯನ್ಸ್‌ನಲ್ಲಿ ಗೋಲ್ಡನ್ ಬೂಟ್; ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತೊಂದು ದಾಖಲೆ

Aug 14, 2023 05:14 PM IST

ಕಳೆದ ಶನಿವಾರ (ಆಗಸ್ಟ್ 12) ಕಿಂಗ್ ಫಹದ್ ಸ್ಟೇಡಿಯಂನಲ್ಲಿ ನಡೆದ ಅರಬ್ ಕ್ಲಬ್ ಚಾಂಪಿಯನ್ಸ್ ಕಪ್‌ನಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ ಅಲ್ ನಾಸರ್ ಪರ 2 ಗೋಲುಗಳನ್ನು ಬಾರಿಸುವ ಮೂಲಕ ತಂಡಕ್ಕೆ ಜಯ ತಂದು ಕೊಟ್ಟಿದ್ದರು. ಮಾತ್ರವಲ್ಲದೆ, ಟೂರ್ನಿಯಲ್ಲಿ ಅತಿ ಹೆಚ್ಚು 6 ಗೋಲು ಗಳಿಸಿದ್ದಕ್ಕಾಗಿ ಚಿನ್ನದ ಬೂಟ್ ಪಡೆದಿದ್ದಾರೆ. 

ಕಿಂಗ್ ಫಹದ್ ಸ್ಟೇಡಿಯಂನಲ್ಲಿ ನಡೆದ ಅರಬ್ ಕ್ಲಬ್ ಚಾಂಪಿಯನ್ಸ್ ಕಪ್‌ನಲ್ಲಿ ಅಲ್-ಹಿಲಾಲ್ ವಿರುದ್ಧದ ಪಂದ್ಯದಲ್ಲಿ ಅಲ್ ನಾಸರ್ ಪರ ಆಡಿದ್ದ ಕ್ರಿಸ್ಟಿಯಾನೋ ರೊನಾಲ್ಡೊ 2 ಗೋಲು ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಅಲ್ಲದೆ ಗೋಲ್ಡನ್ ಬೂಟ್ ತಮ್ಮದಾಗಿಸಿಕೊಂಡಿದ್ದಾರೆ.
(1 / 6)

ಆಕ್ರಮಣಕಾರಿ ಆಟವಾಡಿದ ರೊನಾಲ್ಡೊ ಅಲ್ ನಾಸರ್ ತಂಡಕ್ಕೆ ಎರಡು ಗೋಲುಗಳನ್ನು ತಂದು ಕೊಟ್ಟರು.
(2 / 6)
ಆಕ್ರಮಣಕಾರಿ ಆಟವಾಡಿದ ರೊನಾಲ್ಡೊ ಅಲ್ ನಾಸರ್ ತಂಡಕ್ಕೆ ಎರಡು ಗೋಲುಗಳನ್ನು ತಂದು ಕೊಟ್ಟರು.(AP)
ಸೌದಿ ಅರೇಬಿಯಾದ ಕಿಂಗ್ ಫಹದ್ ಸ್ಟೇಡಿಯಂನಲ್ಲಿ ನಡೆದ ಅಲ್ ಹಿಲಾಲ್ ತಂಡ ವಿರುದ್ಧದ ಪಂದ್ಯದಲ್ಲಿ ಹೆಚ್ಚುವರಿ ಸಮಯದಲ್ಲಿ ಅಲ್ ನಾಸರ್ 2-1 ಗೋಲುಗಳಿಂದ ಜಯ ಸಾಧಿಸಿತ್ತು. ರೊನಾಲ್ಡೊ 2 ಗೋಲು ಗಳಿಸಿದ್ದರು.
(3 / 6)
ಸೌದಿ ಅರೇಬಿಯಾದ ಕಿಂಗ್ ಫಹದ್ ಸ್ಟೇಡಿಯಂನಲ್ಲಿ ನಡೆದ ಅಲ್ ಹಿಲಾಲ್ ತಂಡ ವಿರುದ್ಧದ ಪಂದ್ಯದಲ್ಲಿ ಹೆಚ್ಚುವರಿ ಸಮಯದಲ್ಲಿ ಅಲ್ ನಾಸರ್ 2-1 ಗೋಲುಗಳಿಂದ ಜಯ ಸಾಧಿಸಿತ್ತು. ರೊನಾಲ್ಡೊ 2 ಗೋಲು ಗಳಿಸಿದ್ದರು.(AP)
ಕ್ರಿಸ್ಟಿಯಾನೋ ರೊನಾಲ್ಡೊ ಕಳೆದ ವರ್ಷ ಸೌದಿ ಪ್ರೊ ಲೀಗ್‌ನಲ್ಲಿ ಟ್ರೋಫಿ ಎತ್ತಿ ಹಿಡಿಯುವಲ್ಲಿ ವಿಫಲರಾಗಿದ್ದರು. ಆದರೆ ಈ ಬಾರಿ ಟೂರ್ನಿಯಲ್ಲಿ 6 ಗೋಲುಗಳನ್ನು ಗಳಿಸಿದ್ದಾರೆ. ಆಗ್ರ ಸ್ಕೋರರ್ ಆಗಿ ಟೂರ್ನಿಯನ್ನು ಮುಗಿಸಿದ್ದಾರೆ.
(4 / 6)
ಕ್ರಿಸ್ಟಿಯಾನೋ ರೊನಾಲ್ಡೊ ಕಳೆದ ವರ್ಷ ಸೌದಿ ಪ್ರೊ ಲೀಗ್‌ನಲ್ಲಿ ಟ್ರೋಫಿ ಎತ್ತಿ ಹಿಡಿಯುವಲ್ಲಿ ವಿಫಲರಾಗಿದ್ದರು. ಆದರೆ ಈ ಬಾರಿ ಟೂರ್ನಿಯಲ್ಲಿ 6 ಗೋಲುಗಳನ್ನು ಗಳಿಸಿದ್ದಾರೆ. ಆಗ್ರ ಸ್ಕೋರರ್ ಆಗಿ ಟೂರ್ನಿಯನ್ನು ಮುಗಿಸಿದ್ದಾರೆ.
ಅಲ್ ನಾಸರ್ ತಂಡದ ಪರ ಕ್ರಿಸ್ಟಿಯಾನೋ ರೊನಾಲ್ಡೊ, ಅಲ್ ಹಿಲಾಲ್ ತಂಡದ ಆಟಗಾರರನ್ನು ತಪ್ಪಿಸಿ ಗೋಲ್ ಗಳಿಸಲು ಪ್ರಯತ್ನಿಸುತ್ತಿರುವುದು
(5 / 6)
ಅಲ್ ನಾಸರ್ ತಂಡದ ಪರ ಕ್ರಿಸ್ಟಿಯಾನೋ ರೊನಾಲ್ಡೊ, ಅಲ್ ಹಿಲಾಲ್ ತಂಡದ ಆಟಗಾರರನ್ನು ತಪ್ಪಿಸಿ ಗೋಲ್ ಗಳಿಸಲು ಪ್ರಯತ್ನಿಸುತ್ತಿರುವುದು(AP)
ಕಿಂಗ್ ಫಹದ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅಲ್ ಹಿಲಾಲ್ ತಂಡವನ್ನು ಮಣಿಸಿ ಅರಬ್ ಕ್ಲಬ್ ಚಾಂಪಿಯನ್ಸ್ ಕಪ್ ಗೆದ್ದ ಅಲ್ ನಾಸರ್ ತಂಡದ ಸಂಭ್ರಮಾಚರಣೆ. ಕ್ರಿಸ್ಟಿಯಾನೋ ರೊನಾಲ್ಡೊ ಇದ್ದಾರೆ.
(6 / 6)
ಕಿಂಗ್ ಫಹದ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅಲ್ ಹಿಲಾಲ್ ತಂಡವನ್ನು ಮಣಿಸಿ ಅರಬ್ ಕ್ಲಬ್ ಚಾಂಪಿಯನ್ಸ್ ಕಪ್ ಗೆದ್ದ ಅಲ್ ನಾಸರ್ ತಂಡದ ಸಂಭ್ರಮಾಚರಣೆ. ಕ್ರಿಸ್ಟಿಯಾನೋ ರೊನಾಲ್ಡೊ ಇದ್ದಾರೆ.(AP)

    ಹಂಚಿಕೊಳ್ಳಲು ಲೇಖನಗಳು