logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜಗತ್ತಿನಲ್ಲೇ ಅತ್ಯಂತ ತೆಳುವಾದ, ಮಡಚಬಹುದಾದ ಸ್ಮಾರ್ಟ್‌ಫೋನ್ ಹಾನರ್ ಮ್ಯಾಜಿಕ್ ವಿ2; ಬೆಲೆ, ವೈಶಿಷ್ಟ್ಯ ತಿಳಿಯಿರಿ

ಜಗತ್ತಿನಲ್ಲೇ ಅತ್ಯಂತ ತೆಳುವಾದ, ಮಡಚಬಹುದಾದ ಸ್ಮಾರ್ಟ್‌ಫೋನ್ ಹಾನರ್ ಮ್ಯಾಜಿಕ್ ವಿ2; ಬೆಲೆ, ವೈಶಿಷ್ಟ್ಯ ತಿಳಿಯಿರಿ

Jan 28, 2024 08:44 PM IST

Honor Magic V2: ಹಾನರ್ ಮ್ಯಾಜಿಕ್ ವಿ2 ವಿಶ್ಯದಲ್ಲೇ ಅತ್ಯಂತ ತೆಳವಾದ ಮಡಚಬಹುದಾದ ಸ್ಮಾರ್ಟ್‌ಫೋನ್. ಇದು ಕೇವಲ 9.9 ಎಂಎಂ ತೆಳುವಾಗಿದೆ. ಪವರ್‌ಪುಲ್ ಕ್ಯಾಮೆರಾ ಸೇರಿ ಹಲವು ವೈಶಿಷ್ಟ್ಯಗಳು ಈ ಫೋನ್‌ನಲ್ಲಿವೆ.

ಹಾನರ್ ಮ್ಯಾಜಿಕ್ ವಿ2 ಸ್ಮಾರ್ಟ್‌ಫೋನ್‌ಅನ್ನು 2023ರಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ. ಸದ್ಯಕ್ಕೆ ಯುಕೆ ಸೇರಿದಂತೆ ಯುರೋಪ್‌ನಲ್ಲಿ ಲಭ್ಯವಿದೆ. 
(1 / 5)

ಈ ಸ್ಮಾರ್ಟ್‌ಫೋನ್‌ಅನ್ನು ಮಡಚಿದಾಗ 9.9 ಎಂಎಂ ಇರುತ್ತದೆ. ಆದರೆ ಗೂಗಲ್ ಪಿಕ್ಸಲ್ ಮಡಿಚಿದಾಗ 12.1 ಎಂಎಂ ಇರುತ್ತದೆ. ಗೂಗಲ್ ಪಿಕ್ಸಲ್, ಒನ್ ಪ್ಲಸ್‌ ಓಪನ್‌ಗಿಂತ ಚಿಕ್ಕದಾಗಿದೆ. ಈ ಕಾಂಪ್ಯಾಕ್ಟ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಆರಾಮದಾಯಕ ಅನುಭವವನ್ನು ನೀಡುತ್ತದೆ.
(2 / 5)

ಹಾನರ್ ಮ್ಯಾಜಿಕ್ ವಿ2 ಫೋಲ್ಡಬಲ್ ಫೋನ್ ಹೊಸ ತಂತ್ರಜ್ಞಾನದೊಂದಿಗೆ ಬರುತ್ತಿದೆ. 6.43 ಇಂಚಿನ 120Hz LTPO ಕವರ್ ಸ್ಕ್ರೀನ್, ಬೆರಗುಗೊಳಿಸುವ  OLED ಡಿಸ್‌ಪ್ಲೇ, ನ್ಯಾನೊಕ್ರಿಸ್ಟಲ್ ಗ್ಲಾಸ್ ಪ್ರೊಟೆಕ್ಷನ್, 120Hz ರಿಫ್ರೆಶ್ ರೇಟ್ ಹೊಂದಿದೆ.
(3 / 5)

ಹಾನರ್ ಮ್ಯಾಜಿಕ್ ವಿ2 ಸುಧಾರಿತ ಕ್ಯಾಮೆರಾ ಸೌಲಭ್ಯವನ್ನು ಹೊಂದಿದೆ. ಡ್ಯುಯಲ್  16MP ಸೆಲ್ಫಿ ಕ್ಯಾಮೆರಾ,   50MP ಹಿಂಭಾಗದ ಶೂಟರ್ ಹಾಗೂ 50MP ಅಲ್ಟ್ರಾವೈಡ್, 20MP2.5x 20MP ಟೆಲಿಫೋನ್ ಕ್ಯಾಮೆರಾ ಸೇರಿದಂತೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.
(4 / 5)

HONOR Magic V2  ಓವರ್‌ಲಾಕ್ ಮಾಡಿದ ಸ್ನಾಪ್‌ಡ್ರಾಗನ್ 8 Gen 2 ಪ್ರೊಸೆಸರ್ ಅನ್ನು ಹೊಂದಿದೆ. ಇದು 16GB RAM ಮತ್ತು 512GB ಸ್ಟೋರೇಜ್ ಸೌಲಭ್ಯವನ್ನು ಹೊಂದಿದೆ. ಆದಾಗ್ಯೂ, ಇದು 5,000mAh ಡ್ಯುಯಲ್ ಸಿಲಿಕಾನ್-ಕಾರ್ಬನ್ ಬ್ಯಾಟರಿ ಇದೆ. ಯುರೋಪ್‌ನಲ್ಲಿ ಇದರ ಬೆಲೆ 1,699.99 ಯುರೋಗಳಿವೆ. ಮುಂಚಿತ ಬುಕಿಂಗ್‌ಗೆ ಅವಕಾಶವಿದೆ. ಫೆಬ್ರವರಿ 2 ರಿಂದ ಅಧಿಕೃತ ಮಾರಾಟವಾಗಲಿದೆ.
(5 / 5)

    ಹಂಚಿಕೊಳ್ಳಲು ಲೇಖನಗಳು