logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Indian Sweets: ಗುಲಾಬ್ ಜಾಮೂನ್‌ನಿಂದ ಜಿಲೇಬಿವರೆಗೆ... ವಿದೇಶಿ ಮೂಲ ಹೊಂದಿದ ಭಾರತೀಯ ಸಿಹಿತಿಂಡಿಗಳಿವು..

Indian sweets: ಗುಲಾಬ್ ಜಾಮೂನ್‌ನಿಂದ ಜಿಲೇಬಿವರೆಗೆ... ವಿದೇಶಿ ಮೂಲ ಹೊಂದಿದ ಭಾರತೀಯ ಸಿಹಿತಿಂಡಿಗಳಿವು..

Feb 19, 2023 01:12 PM IST

ಭಾರತೀಯ ಪಾಕಪದ್ಧತಿಯು ಶತಮಾನಗಳಿಂದ ವಿವಿಧ ಸಂಸ್ಕೃತಿಗಳಿಂದ ಪ್ರಭಾವಿತವಾಗಿದೆ. ಕೆಲವು ಜನಪ್ರಿಯ ಭಾರತೀಯ ಸಿಹಿತಿಂಡಿಗಳು ವಿದೇಶಿ ಮೂಲವನ್ನು ಹೊಂದಿದ್ದು, ಅವು ಯಾವುವೆಂದು ನೋಡೋಣ ಬನ್ನಿ..

  • ಭಾರತೀಯ ಪಾಕಪದ್ಧತಿಯು ಶತಮಾನಗಳಿಂದ ವಿವಿಧ ಸಂಸ್ಕೃತಿಗಳಿಂದ ಪ್ರಭಾವಿತವಾಗಿದೆ. ಕೆಲವು ಜನಪ್ರಿಯ ಭಾರತೀಯ ಸಿಹಿತಿಂಡಿಗಳು ವಿದೇಶಿ ಮೂಲವನ್ನು ಹೊಂದಿದ್ದು, ಅವು ಯಾವುವೆಂದು ನೋಡೋಣ ಬನ್ನಿ..
ಬರ್ಫಿ: ಇದರ ಮೂಲಕ ಪರ್ಷಿಯಾ ಎಂದು ಹೇಳಲಾಗಿದ್ದು, ಮೊಘಲರಿಂದ ಭಾರತಕ್ಕೆ ಪರಿಚಯಿಸಲ್ಪಟ್ಟಿದೆ ಎಂದು ನಂಬಲಾಗಿದೆ.   
(1 / 5)
ಬರ್ಫಿ: ಇದರ ಮೂಲಕ ಪರ್ಷಿಯಾ ಎಂದು ಹೇಳಲಾಗಿದ್ದು, ಮೊಘಲರಿಂದ ಭಾರತಕ್ಕೆ ಪರಿಚಯಿಸಲ್ಪಟ್ಟಿದೆ ಎಂದು ನಂಬಲಾಗಿದೆ.   (pinterest)
ಗುಲಾಬ್ ಜಾಮೂನ್: ಗುಲಾಬ್ ಜಾಮೂನ್ ಕಂಡರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಇದು ಸಹ ಪರ್ಷಿಯಾ ಮೂಲ ಹೊಂದಿದ್ದು, ಮೊಘಲರು ಭಾರತಕ್ಕೆ ಪರಿಚಯಿಸಿದರು. 
(2 / 5)
ಗುಲಾಬ್ ಜಾಮೂನ್: ಗುಲಾಬ್ ಜಾಮೂನ್ ಕಂಡರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಇದು ಸಹ ಪರ್ಷಿಯಾ ಮೂಲ ಹೊಂದಿದ್ದು, ಮೊಘಲರು ಭಾರತಕ್ಕೆ ಪರಿಚಯಿಸಿದರು. (Pinterest)
ರಸಗುಲ್ಲಾ: ಇದು ಪೂರ್ವ ಭಾರತದಲ್ಲಿ ಹುಟ್ಟಿದ್ದು ಮತ್ತು ಪೋರ್ಚುಗೀಸರಿಂದ ಪರಿಚಯಿಸಲ್ಪಟ್ಟಿದೆ ಎಂದು ನಂಬಲಾಗಿದೆ. 
(3 / 5)
ರಸಗುಲ್ಲಾ: ಇದು ಪೂರ್ವ ಭಾರತದಲ್ಲಿ ಹುಟ್ಟಿದ್ದು ಮತ್ತು ಪೋರ್ಚುಗೀಸರಿಂದ ಪರಿಚಯಿಸಲ್ಪಟ್ಟಿದೆ ಎಂದು ನಂಬಲಾಗಿದೆ. (Pinterest)
ಜಿಲೇಬಿ: ಇದು ಪಶ್ಚಿಮ ಏಷ್ಯಾದಲ್ಲಿ ಹುಟ್ಟಿದ್ದು ಮತ್ತು ಪರ್ಷಿಯನ್ ಮತ್ತು ಅರಬ್ ವ್ಯಾಪಾರಿಗಳಿಂದ ಭಾರತಕ್ಕೆ ಪರಿಚಯಿಸಲಾಯಿತು.
(4 / 5)
ಜಿಲೇಬಿ: ಇದು ಪಶ್ಚಿಮ ಏಷ್ಯಾದಲ್ಲಿ ಹುಟ್ಟಿದ್ದು ಮತ್ತು ಪರ್ಷಿಯನ್ ಮತ್ತು ಅರಬ್ ವ್ಯಾಪಾರಿಗಳಿಂದ ಭಾರತಕ್ಕೆ ಪರಿಚಯಿಸಲಾಯಿತು.(pinterest )
ಲಡ್ಡು: ಭಾರತದ ಸಮಾರಂಭಗಳಲ್ಲಿ ಲಡ್ಡನ್ನು ಹೆಚ್ಚಾಗಿ ಉಣಬಡಿಸಲಾಗುತ್ತದೆ. ಇದು ಮಧ್ಯಪ್ರಾಚ್ಯದಲ್ಲಿ ಹುಟ್ಟಿದ್ದು ಮತ್ತು ಮೊಘಲರಿಂದ ಭಾರತಕ್ಕೆ ಪರಿಚಯಿಸಲ್ಪಟ್ಟಿದೆ ಎಂದು ನಂಬಲಾಗಿದೆ.  
(5 / 5)
ಲಡ್ಡು: ಭಾರತದ ಸಮಾರಂಭಗಳಲ್ಲಿ ಲಡ್ಡನ್ನು ಹೆಚ್ಚಾಗಿ ಉಣಬಡಿಸಲಾಗುತ್ತದೆ. ಇದು ಮಧ್ಯಪ್ರಾಚ್ಯದಲ್ಲಿ ಹುಟ್ಟಿದ್ದು ಮತ್ತು ಮೊಘಲರಿಂದ ಭಾರತಕ್ಕೆ ಪರಿಚಯಿಸಲ್ಪಟ್ಟಿದೆ ಎಂದು ನಂಬಲಾಗಿದೆ.  

    ಹಂಚಿಕೊಳ್ಳಲು ಲೇಖನಗಳು