Coloring for Hair: ಬಿಳಿ ಕೂದಲು ಮರೆ ಮಾಚಲು ಮೆಹಂದಿ ಅಥವಾ ಡೈ ಯಾವುದು ಬಳಸುತ್ತೀರಿ..ನಿಮಗಾಗಿ ಒಂದಿಷ್ಟು ಟಿಪ್ಸ್
Jan 12, 2023 10:31 AM IST
ಬಹುತೇಕ ಎಲ್ಲರೂ ತಮ್ಮ ಬಿಳಿ ಕೂದಲನ್ನು ಮರೆ ಮಾಚಲು ಕೂದಲಿಗೆ ಬಣ್ಣ ಹಚ್ಚುತ್ತಾರೆ. ಕೆಲವರು ಹೇರ್ ಡೈ ಬಳಸಿದರೆ, ಇನ್ನೂ ಕೆಲವರು ಮೆಹಂದಿ ಅಥವಾ ಗೋರಂಟಿ ಬಳಸುತ್ತಾರೆ. ಆದರೆ ಎಲ್ಲರಿಗೂ ಎಲ್ಲವೂ ಹೊಂದುವುದಿಲ್ಲ. ನಿಮ್ಮ ಕೂದಲಿಗೆ ಯಾವುದು ಮುಖ್ಯ ಎಂಬುದನ್ನು ನೀವು ಮೊದಲು ಅರ್ಥ ಮಾಡಿಕೊಳ್ಳಬೇಕು.
- ಬಹುತೇಕ ಎಲ್ಲರೂ ತಮ್ಮ ಬಿಳಿ ಕೂದಲನ್ನು ಮರೆ ಮಾಚಲು ಕೂದಲಿಗೆ ಬಣ್ಣ ಹಚ್ಚುತ್ತಾರೆ. ಕೆಲವರು ಹೇರ್ ಡೈ ಬಳಸಿದರೆ, ಇನ್ನೂ ಕೆಲವರು ಮೆಹಂದಿ ಅಥವಾ ಗೋರಂಟಿ ಬಳಸುತ್ತಾರೆ. ಆದರೆ ಎಲ್ಲರಿಗೂ ಎಲ್ಲವೂ ಹೊಂದುವುದಿಲ್ಲ. ನಿಮ್ಮ ಕೂದಲಿಗೆ ಯಾವುದು ಮುಖ್ಯ ಎಂಬುದನ್ನು ನೀವು ಮೊದಲು ಅರ್ಥ ಮಾಡಿಕೊಳ್ಳಬೇಕು.