Farheen Prabhakar: ಕ್ರಿಕೆಟಿಗ ಮನೋಜ್ ಪ್ರಭಾಕರ್ ಕೈ ಹಿಡಿದ 'ಹಳ್ಳಿಮೇಷ್ಟ್ರು' ನಟಿ ಬಿಂದಿಯಾ ಈಗ ಹೇಗಿದ್ದಾರೆ ನೋಡಿ.. ಫೋಟೋ ಗ್ಯಾಲರಿ!
Feb 22, 2023 01:39 PM IST
ಪ್ರೀತಿ ಮಾಡು ತಪ್ಪೇನಿಲ್ಲ… ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ 'ಹಳ್ಳಿಮೇಷ್ಟ್ರು' ಚಿತ್ರದಲ್ಲಿ ಹಾಡಿ, ನಟಿಸಿದ್ದ ಬಿಂದಿಯಾ, ಕನ್ನಡದಲ್ಲಿ ನಟಿಸಿದ್ದು ಎರಡೇ ಸಿನಿಮಾಗಳು. ಆದರೂ ಕನ್ನಡಾಭಿಮಾನಿಗಳು ಅವರನ್ನು ಮರೆತಿಲ್ಲ.
- ಪ್ರೀತಿ ಮಾಡು ತಪ್ಪೇನಿಲ್ಲ… ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ 'ಹಳ್ಳಿಮೇಷ್ಟ್ರು' ಚಿತ್ರದಲ್ಲಿ ಹಾಡಿ, ನಟಿಸಿದ್ದ ಬಿಂದಿಯಾ, ಕನ್ನಡದಲ್ಲಿ ನಟಿಸಿದ್ದು ಎರಡೇ ಸಿನಿಮಾಗಳು. ಆದರೂ ಕನ್ನಡಾಭಿಮಾನಿಗಳು ಅವರನ್ನು ಮರೆತಿಲ್ಲ.