logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Hanuma Jayanti 2024: ಕರ್ನಾಟಕದಲ್ಲಿ ಹನುಮಜಯಂತಿ ಸಡಗರ; ವಾಯುಪುತ್ರನ ಮೆರವಣಿಗೆ, ಪೂಜೆ

Hanuma jayanti 2024: ಕರ್ನಾಟಕದಲ್ಲಿ ಹನುಮಜಯಂತಿ ಸಡಗರ; ವಾಯುಪುತ್ರನ ಮೆರವಣಿಗೆ, ಪೂಜೆ

Dec 13, 2024 08:35 PM IST

ಕರ್ನಾಟಕದ ಹಲವು ಭಾಗಗಳಲ್ಲಿ ಶುಕ್ರವಾರ ಹನುಮಜಯಂತಿ 2024 ಸಂಭ್ರಮ, ಸಡಗರದಿಂದ ನೆರವೇರಿತು. ದೇವರಿಗೆ ವಿಶೇಷ ಅಲಂಕಾರವನ್ನು ಮಾಡಿದ್ದು ಗಮನ ಸೆಳೆಯಿತು. ಚಿತ್ರನೋಟ ಇಲ್ಲಿದೆ.

  • ಕರ್ನಾಟಕದ ಹಲವು ಭಾಗಗಳಲ್ಲಿ ಶುಕ್ರವಾರ ಹನುಮಜಯಂತಿ 2024 ಸಂಭ್ರಮ, ಸಡಗರದಿಂದ ನೆರವೇರಿತು. ದೇವರಿಗೆ ವಿಶೇಷ ಅಲಂಕಾರವನ್ನು ಮಾಡಿದ್ದು ಗಮನ ಸೆಳೆಯಿತು. ಚಿತ್ರನೋಟ ಇಲ್ಲಿದೆ.
ಹಾಸನ ಜಿಲ್ಲೆಯ ದೇವರಾಯಪಟ್ಟಣದಲ್ಲಿ ಹನುಮಜಯಂತಿ ಅಂಗವಾಗಿ ಅವರೇಕಾಳು ಅಲಂಕಾರ ಅಕರ್ಷಕವಾಗಿತ್ತು.
(1 / 6)

ಶ್ರೀ ಹನುಮ ಜಯಂತಿ ಪ್ರಯುಕ್ತ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಮಾರುತಿ ನಗರದ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ನಡೆದ ಪೂಜೆ ವೇಳೆ ಶಾಸಕ ಗೋಪಾಲಯ್ಯ ದೇವರ ಹೊತ್ತು ಸಾಗಿದರು.
(2 / 6)

ಹನುಮ ಜಯಂತಿ ನಿಮಿತ್ತ, ಚಿಕ್ಕಬಳ್ಳಾಪುರದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆವರಣದಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ನಡೆದ ಪೂಜಾ ಕಾರ್ಯಕ್ರಮ.
(3 / 6)

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕು ಸೋಮಸಂದ್ರ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ದಲ್ಲಿ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಭಕ್ತರು ಭಾಗಿಯಾದರು,
(4 / 6)

ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿರುವ ಕೆಂಗಲ್‌ ಹನುಮಂತರಾಯನಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು.
(5 / 6)

ಬೆಂಗಳೂರಿನ ಅರಕೆರೆಯ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಪ್ರಯುಕ್ತ ಆಯೋಜಿಸಿದ್ದ ರಥೋತ್ಸವಕ್ಕೆ ಚಾಲನೆ ನೀಡಿ,ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ನೇರವೆರಿಸಲಾಯಿತು.́́
(6 / 6)

    ಹಂಚಿಕೊಳ್ಳಲು ಲೇಖನಗಳು