Fathers Day Quotes: ಪ್ರೀತಿಯ ಅಪ್ಪನಿಗೆ ಇಲ್ಲಿವೆ ಹೃದಯಸ್ಪರ್ಶಿ ಕೋಟ್ಸ್; ಅಪ್ಪನೆಂಬ ಆಕಾಶಕ್ಕೆ ಈಗಲೇ ತಲುಪಲಿ ಈ ನಿಮ್ಮ ಅಪ್ಪುಗೆಯ ಮಾತು
Jun 16, 2023 12:59 PM IST
Fathers Day Quotes: ಈ ಭಾನುವಾರವನ್ನು (ಜೂನ್ 18) ಅಪ್ಪನ ದಿನವಾಗಿ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಅಪ್ಪ ಎನ್ನುವ ಸಹನಾ ಮೂರ್ತಿಗೆ ನಿಮ್ಮ ಪ್ರೀತಿಯ ಅಪ್ಪುಗೆ ಸಿಗಲಿ. ಆ ದಿನದಂದು ನಿಮ್ಮ ಜೀವನದ ನಾಯಕನಿಗೆ ಶುಭಾಶಯ ಕೋರಿ. ಇಲ್ಲಿವೆ 10 ಆಯ್ದ ಹೃದಯಸ್ಪರ್ಶಿ ಕೋಟ್ಸ್.
- Fathers Day Quotes: ಈ ಭಾನುವಾರವನ್ನು (ಜೂನ್ 18) ಅಪ್ಪನ ದಿನವಾಗಿ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಅಪ್ಪ ಎನ್ನುವ ಸಹನಾ ಮೂರ್ತಿಗೆ ನಿಮ್ಮ ಪ್ರೀತಿಯ ಅಪ್ಪುಗೆ ಸಿಗಲಿ. ಆ ದಿನದಂದು ನಿಮ್ಮ ಜೀವನದ ನಾಯಕನಿಗೆ ಶುಭಾಶಯ ಕೋರಿ. ಇಲ್ಲಿವೆ 10 ಆಯ್ದ ಹೃದಯಸ್ಪರ್ಶಿ ಕೋಟ್ಸ್.