Fathers Day Status: ಅಪ್ಪಂದಿರ ದಿನಕ್ಕೆ ನೀವೂ ಶುಭಕೋರಬೇಕಾ; ಇಲ್ಲಿವೆ ವಾಟ್ಸಾಪ್ ಸ್ಟೇಟಸ್, ಸ್ಟೋರಿ ಐಡಿಯಾ
Jun 16, 2023 06:00 PM IST
Fathers Day Wishes: ಈ ಭಾನುವಾರ(ಜೂನ್ 18)ವನ್ನು ಅಪ್ಪನ ದಿನವಾಗಿ ಎಲ್ಲಡೆ ಆಚರಿಸಲಾಗುತ್ತದೆ. ಅಪ್ಪನಿಗೆ ಎಲ್ಲಾ ದಿನವೂ ವಿಶೇಷ. ಆದರೆ, ಈ ದಿನದಂದು ಬದುಕಿನ ನಾವಿಕ ಹಾಗೂ ನಾಯಕನಿಗೆ ವಿಶೇಷ ರೀತಿಯಲ್ಲಿ ಶುಭಕೋರಲು ಎಲ್ಲರೂ ಬಯಸುತ್ತಾರೆ. ನೀವೂ ಕೂಡಾ ಶುಭಕೋರಿ. ಅಲ್ಲದೆ ವಾಟ್ಸಾಪ್ ಸ್ಟೇಟಸ್ ಹಾಗೂ ಸ್ಟೋರಿ ಹಾಕಿ. ಅದಕ್ಕಾಗಿ ಉತ್ತಮ ಆಯ್ಕೆಗಳು ಇಲ್ಲಿವೆ ನೋಡಿ.
- Fathers Day Wishes: ಈ ಭಾನುವಾರ(ಜೂನ್ 18)ವನ್ನು ಅಪ್ಪನ ದಿನವಾಗಿ ಎಲ್ಲಡೆ ಆಚರಿಸಲಾಗುತ್ತದೆ. ಅಪ್ಪನಿಗೆ ಎಲ್ಲಾ ದಿನವೂ ವಿಶೇಷ. ಆದರೆ, ಈ ದಿನದಂದು ಬದುಕಿನ ನಾವಿಕ ಹಾಗೂ ನಾಯಕನಿಗೆ ವಿಶೇಷ ರೀತಿಯಲ್ಲಿ ಶುಭಕೋರಲು ಎಲ್ಲರೂ ಬಯಸುತ್ತಾರೆ. ನೀವೂ ಕೂಡಾ ಶುಭಕೋರಿ. ಅಲ್ಲದೆ ವಾಟ್ಸಾಪ್ ಸ್ಟೇಟಸ್ ಹಾಗೂ ಸ್ಟೋರಿ ಹಾಕಿ. ಅದಕ್ಕಾಗಿ ಉತ್ತಮ ಆಯ್ಕೆಗಳು ಇಲ್ಲಿವೆ ನೋಡಿ.