logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  New Year Wishes: ಪ್ರತಿ ವರ್ಷವೂ ನೀ ನನಗೆ ಸರದಾರ; ನಿಮ್ಮ ಹ್ಯಾಂಡ್ಸಮ್ ಬಾಯ್​ಫ್ರೆಂಡ್​​ಗೆ ಹ್ಯಾಪಿ ನ್ಯೂ ಇಯರ್​ ಹೇಳಲು ಇಲ್ಲವೆ ಕೋಟ್ಸ್

New Year Wishes: ಪ್ರತಿ ವರ್ಷವೂ ನೀ ನನಗೆ ಸರದಾರ; ನಿಮ್ಮ ಹ್ಯಾಂಡ್ಸಮ್ ಬಾಯ್​ಫ್ರೆಂಡ್​​ಗೆ ಹ್ಯಾಪಿ ನ್ಯೂ ಇಯರ್​ ಹೇಳಲು ಇಲ್ಲವೆ ಕೋಟ್ಸ್

Dec 09, 2023 06:00 PM IST

New Year Wishes For Boyfriend: ಎಲ್ಲ ಹುಡುಗಿಯರೂ ನಮ್ಮನ್ನ ಕೇರ್​ ಮಾಡುವ, ಹೂವಿನಂತೆ ನೋಡಿಕೊಳ್ಳುವ ಬಾಯ್​ಫ್ರೆಂಡ್​​ ಬೇಕು ಅಂದುಕೊಳ್ಳುತ್ತಾರೆ. ನಮ್ಮ ಹುಡುಗನ ಬೆಳವಣಿಗೆಗೆ ನಾವೂ ಕೂಡ ಅಷ್ಟೇ ಸಪೋರ್ಟ್​ ಮಾಡಬೇಕು. ನಿಮ್ಮ ಬದುಕಲ್ಲಿ ಪ್ರತಿ ಹೊಸ ವರ್ಷವೂ ನಿಮ್ಮ ಹುಡುಗ ಸ್ಪೆಷಲ್​ ಎಂಬುದನ್ನು ಮನಸ್ಸಲ್ಲಿಟ್ಟುಕೊಂಡು ಆತನಿಗೆ ವಿಶ್​ ಮಾಡಿ. ಇಲ್ಲಿವೆ ಕೋಟ್ಸ್.

  • New Year Wishes For Boyfriend: ಎಲ್ಲ ಹುಡುಗಿಯರೂ ನಮ್ಮನ್ನ ಕೇರ್​ ಮಾಡುವ, ಹೂವಿನಂತೆ ನೋಡಿಕೊಳ್ಳುವ ಬಾಯ್​ಫ್ರೆಂಡ್​​ ಬೇಕು ಅಂದುಕೊಳ್ಳುತ್ತಾರೆ. ನಮ್ಮ ಹುಡುಗನ ಬೆಳವಣಿಗೆಗೆ ನಾವೂ ಕೂಡ ಅಷ್ಟೇ ಸಪೋರ್ಟ್​ ಮಾಡಬೇಕು. ನಿಮ್ಮ ಬದುಕಲ್ಲಿ ಪ್ರತಿ ಹೊಸ ವರ್ಷವೂ ನಿಮ್ಮ ಹುಡುಗ ಸ್ಪೆಷಲ್​ ಎಂಬುದನ್ನು ಮನಸ್ಸಲ್ಲಿಟ್ಟುಕೊಂಡು ಆತನಿಗೆ ವಿಶ್​ ಮಾಡಿ. ಇಲ್ಲಿವೆ ಕೋಟ್ಸ್.
ನೀನು ನನ್ನೊಂದಿಗೆ ಇರುವವರೆಗೂ ನನಗೆ ಚಿಂತೆ ದೂರ. ಪ್ರತಿ ವರ್ಷವೂ ನೀ ನನಗೆ ಸರದಾರ. ಹೊಸ ವರ್ಷದ ಶುಭಾಶಯಗಳು ನನ್ನ ಮನಗೆದ್ದ ಪೋರ. 
(1 / 5)
ನೀನು ನನ್ನೊಂದಿಗೆ ಇರುವವರೆಗೂ ನನಗೆ ಚಿಂತೆ ದೂರ. ಪ್ರತಿ ವರ್ಷವೂ ನೀ ನನಗೆ ಸರದಾರ. ಹೊಸ ವರ್ಷದ ಶುಭಾಶಯಗಳು ನನ್ನ ಮನಗೆದ್ದ ಪೋರ. 
ನಿನ್ನೊಂದಿಗೆ ಕಳೆಯುವ ಪ್ರತಿಕ್ಷಣವೂ ಅದ್ಭುತ. ಯುಗ ಯುಗಗಳೇ ಸಾಗಲಿ ನಮ್ಮ ಪ್ರೀತಿ ಶಾಸ್ವತ. ಹ್ಯಾಪಿ ನ್ಯೂ ಇಯರ್ ಕಣೋ ಹ್ಯಾಂಡ್ಸಮ್ 
(2 / 5)
ನಿನ್ನೊಂದಿಗೆ ಕಳೆಯುವ ಪ್ರತಿಕ್ಷಣವೂ ಅದ್ಭುತ. ಯುಗ ಯುಗಗಳೇ ಸಾಗಲಿ ನಮ್ಮ ಪ್ರೀತಿ ಶಾಸ್ವತ. ಹ್ಯಾಪಿ ನ್ಯೂ ಇಯರ್ ಕಣೋ ಹ್ಯಾಂಡ್ಸಮ್ 
ನನ್ನ ಜೀವನದಲ್ಲಿ ನಾನು ಮಾಡಿದ ಅತ್ಯುತ್ತಮ ಕೆಲಸವೆಂದರೆ ನಿನ್ನ ಪ್ರೀತಿಸಿದ್ದು. 2024 ನಮ್ಮ ಬಾಳಲ್ಲಿ ಇನ್ನಷ್ಟು ಹರುಷ ತರಲಿ. ಹೊಸ ವರ್ಷದ ಶುಭಾಶಯಗಳು ಹುಡುಗ. 
(3 / 5)
ನನ್ನ ಜೀವನದಲ್ಲಿ ನಾನು ಮಾಡಿದ ಅತ್ಯುತ್ತಮ ಕೆಲಸವೆಂದರೆ ನಿನ್ನ ಪ್ರೀತಿಸಿದ್ದು. 2024 ನಮ್ಮ ಬಾಳಲ್ಲಿ ಇನ್ನಷ್ಟು ಹರುಷ ತರಲಿ. ಹೊಸ ವರ್ಷದ ಶುಭಾಶಯಗಳು ಹುಡುಗ. 
ನೀ ನನ್ನನ್ನು ಬಾಳಿಸುತ್ತೀಯ ಎಂಬ ಆಸೆ ಮಾತ್ರ ನನಗಿಲ್ಲ, ನನ್ನ ಬೆಳೆಸುತ್ತೀಯ ಎಂಬ ನಂಬಿಕೆಯೂ ನನಗಿದೆ. ಹ್ಯಾಪಿ ನ್ಯೂ ಇಯರ್ ಕಣೋ ಮೈ ಫ್ಯೂಚರ್ ಹಬ್ಬಿ. 
(4 / 5)
ನೀ ನನ್ನನ್ನು ಬಾಳಿಸುತ್ತೀಯ ಎಂಬ ಆಸೆ ಮಾತ್ರ ನನಗಿಲ್ಲ, ನನ್ನ ಬೆಳೆಸುತ್ತೀಯ ಎಂಬ ನಂಬಿಕೆಯೂ ನನಗಿದೆ. ಹ್ಯಾಪಿ ನ್ಯೂ ಇಯರ್ ಕಣೋ ಮೈ ಫ್ಯೂಚರ್ ಹಬ್ಬಿ. 
ನೀ ಇನ್ನಷ್ಟು ಎತ್ತರಕ್ಕೆ ಬೆಳಯಬೇಕು ಡಿಯರ್​. ನಿನ್ನ ಕಷ್ಟ-ಸುಖ-ಸಾಧನೆಗಳಲ್ಲಿ ನಿನ್ನ ಜೊತೆಯಾಗಿ ನಾನಿರುವೆ. ಹ್ಯಾಪಿ ನ್ಯೂ ಇಯರ್ ಮೈ ಲವ್​. 
(5 / 5)
ನೀ ಇನ್ನಷ್ಟು ಎತ್ತರಕ್ಕೆ ಬೆಳಯಬೇಕು ಡಿಯರ್​. ನಿನ್ನ ಕಷ್ಟ-ಸುಖ-ಸಾಧನೆಗಳಲ್ಲಿ ನಿನ್ನ ಜೊತೆಯಾಗಿ ನಾನಿರುವೆ. ಹ್ಯಾಪಿ ನ್ಯೂ ಇಯರ್ ಮೈ ಲವ್​. 

    ಹಂಚಿಕೊಳ್ಳಲು ಲೇಖನಗಳು