T20I Ranking: ಅಗ್ರಸ್ಥಾನ ಕಳೆದುಕೊಂಡ ಹಾರ್ದಿಕ್ ಪಾಂಡ್ಯ, ಟಾಪ್-10ರಲ್ಲಿ ಸ್ಥಾನ ಪಡೆದ ಋತುರಾಜ್ ಗಾಯಕ್ವಾಡ್
Jul 10, 2024 06:24 PM IST
T20I Ranking: ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಯಲ್ಲಿ ಅಬ್ಬರಿಸಿದ ಭಾರತದ ಯುವ ಆಟಗಾರರಾದ ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್ ಮತ್ತು ಮುಕೇಶ್ ಕುಮಾರ್ ಉತ್ತಮ ಶ್ರೇಯಾಂಕ ಪಡೆದಿದ್ದಾರೆ.
- T20I Ranking: ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಯಲ್ಲಿ ಅಬ್ಬರಿಸಿದ ಭಾರತದ ಯುವ ಆಟಗಾರರಾದ ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್ ಮತ್ತು ಮುಕೇಶ್ ಕುಮಾರ್ ಉತ್ತಮ ಶ್ರೇಯಾಂಕ ಪಡೆದಿದ್ದಾರೆ.