logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Brain Health: ಮೆದುಳಿಗೆ ಹಾನಿ ಮಾಡುವ ಅಭ್ಯಾಸಗಳು; ಮೊದಲು ತಿಳಿಯಿರಿ

Brain health: ಮೆದುಳಿಗೆ ಹಾನಿ ಮಾಡುವ ಅಭ್ಯಾಸಗಳು; ಮೊದಲು ತಿಳಿಯಿರಿ

Aug 22, 2024 08:50 PM IST

Brain health: ಪ್ರತಿನಿತ್ಯ ತಾನು ಅರಿಯದೆಯೇ ಮಾಡುವ ಕೆಲಸಗಳು ನಮ್ಮ ಮೆದುಳಿಗೆ ಹಾನಿ ಮಾಡುತ್ತಿವೆ. ಯಾವೆಲ್ಲಾ ಅಭ್ಯಾಸಗಳಿಂದ ಮೆದುಳು ಹಾನಿಯಾಗಿದೆ. ಇಲ್ಲಿದೆ ವಿವರ.

  • Brain health: ಪ್ರತಿನಿತ್ಯ ತಾನು ಅರಿಯದೆಯೇ ಮಾಡುವ ಕೆಲಸಗಳು ನಮ್ಮ ಮೆದುಳಿಗೆ ಹಾನಿ ಮಾಡುತ್ತಿವೆ. ಯಾವೆಲ್ಲಾ ಅಭ್ಯಾಸಗಳಿಂದ ಮೆದುಳು ಹಾನಿಯಾಗಿದೆ. ಇಲ್ಲಿದೆ ವಿವರ.
ಇತ್ತೀಚೆಗೆ ಮಾನವನ ಮೆದುಳು ತೀವ್ರ ಹಾನಿಗೊಳಗಾಗಿದೆ. ಸದಾ ಚಿಂತೆಗಳಿಂದ ತಾಜಾತನದಿಂದ ಇಡಬೇಕಾದ ಮೆದುಳಗಳನ್ನು ಕಸದ ತೊಟ್ಟಿ ಮಾಡಿಬಿಟ್ಟಿದ್ದಾನೆ.
(1 / 7)

ಪ್ರತಿನಿತ್ಯ ತಾನು ಅರಿಯದೆಯೇ ಮಾಡುವ ಕೆಲಸಗಳು ನಮ್ಮ ಮೆದುಳಿಗೆ ಹಾನಿ ಮಾಡುತ್ತಿವೆ. ಯಾವೆಲ್ಲಾ ಅಭ್ಯಾಸಗಳಿಂದ ಮೆದುಳು ಹಾನಿಯಾಗಿದೆ. ಇಲ್ಲಿದೆ ವಿವರ.
(2 / 7)

1. ಶಾಲಾ-ಕಾಲೇಜು ಅಥವಾ ಕೆಲಸಕ್ಕೆ ಹೋಗುವಾಗ ಬೆಳಿಗ್ಗೆ ಉಪಹಾರ/ತಿಂಡಿ ಮಾಡದಿರುವುದು.
(3 / 7)

2. ಊಟ ಮಾಡಿ ಮಲಗುವುದನ್ನು ಬಿಟ್ಟು ತಡರಾತ್ರಿಯವರೆಗೆ ಎಚ್ಚರವಾಗಿರುವುದು ಅಥವಾ ಮೊಬೈಲ್ ಬಳಕೆ ಮಾಡುವುದು.
(4 / 7)

3. ಪ್ರತಿ ನಿತ್ಯ ಟಿವಿ ಅಥವಾ ಮೊಬೈಲ್ ನೋಡುತ್ತಾ ತಿನ್ನುವುದು. ಇದರಿಂದ ಎಷ್ಟು ತಿನ್ನುತ್ತಿದ್ದೇವೆ ಎಂಬ ಅರಿವು ನಮಗೆ ಇರುವುದಿಲ್ಲ.
(5 / 7)

4. ಮಲಗುವಾಗ ಸಾಕ್ಸ್ ಧರಿಸುವುದು, ಜೊತೆಗೆ ಆಹಾರದಲ್ಲಿ ಹೆಚ್ಚು ಹೆಚ್ಚು ಸಕ್ಕರೆ ಸೇವನೆ ಮಾಡುವುದು
(6 / 7)

5. ಮೂತ್ರವನ್ನು ದೀರ್ಘಕಾಲ ಹಿಡಿದಿಟ್ಟುಕೊಳ್ಳುವುದರಿಂದಲೂ ಮೆದುಳು ಹಾನಿಯಾಗುತ್ತದೆ ಎಂಬುದು ನೆನಪಿರಲಿ.
(7 / 7)

    ಹಂಚಿಕೊಳ್ಳಲು ಲೇಖನಗಳು