ಕಾಡುವ ಡಯಾಬಿಟಿಸ್ಗೆ ಸುಲಭ ಮನೆಮದ್ದು; ಆಯುರ್ವೇದದೊಂದಿಗೆ ಮಧುಮೇಹ ನಿಯಂತ್ರಣ ಸವಾಲು ಇಂದೇ ಸ್ವೀಕರಿಸಿ
Jul 03, 2024 05:12 PM IST
ಆಧುನಿಕ ಜೀವನಶೈಲಿಯಲ್ಲಿ ಡಯಾಬಿಟಿಸ್ ಬಹುತೇಕರಿಗೆ ಉಚಿತವಾಗಿ ಬಂದಿದೆ. ಡಯಾಬಿಟಿಸ್ ನಿಯಂತ್ರಣಕ್ಕೆ ಔಷಧಿಯ ಮೊರೆ ಹೋಬೇಕು. ಆದರೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಆಯುರ್ವೇದ ಪ್ರಕಾರ ಕೆಲವೊಂದು ವಿಧಾನಗಳನ್ನು ಅನುಸರಿಸಬಹುದು.
- ಆಧುನಿಕ ಜೀವನಶೈಲಿಯಲ್ಲಿ ಡಯಾಬಿಟಿಸ್ ಬಹುತೇಕರಿಗೆ ಉಚಿತವಾಗಿ ಬಂದಿದೆ. ಡಯಾಬಿಟಿಸ್ ನಿಯಂತ್ರಣಕ್ಕೆ ಔಷಧಿಯ ಮೊರೆ ಹೋಬೇಕು. ಆದರೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಆಯುರ್ವೇದ ಪ್ರಕಾರ ಕೆಲವೊಂದು ವಿಧಾನಗಳನ್ನು ಅನುಸರಿಸಬಹುದು.