Blowing a Shankh: ಪ್ರತಿದಿನ ಶಂಖ ಊದುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?
Sep 03, 2022 10:35 PM IST
Health Benefits of Blowing a Shankh: ಹಿಂದೂ ಸಂಪ್ರದಾಯದಲ್ಲಿ 'ಶಂಖ'ಕ್ಕೆ ಉನ್ನತ ಸ್ಥಾನವಿದೆ. ದೈವಿಕ ವಸ್ತುಗಳಲ್ಲಿ ಶಂಖವೂ ಒಂದು. ಸಾಮಾನ್ಯವಾಗಿ ಪವಿತ್ರ ವಸ್ತು ಪ್ರತಿಯೊಂದು ಮನೆಯ ಪೂಜಾ ಕೋಣೆಯಲ್ಲಿ ಇರುತ್ತದೆ. ಇದನ್ನು ಮನೆಯಲ್ಲಿಡುವುದರಿಂದ ಮನೆಗೆ ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಈಗ ಶಂಖಕ್ಕೆ ಸಂಬಂಧಿಸಿದ ಇನ್ನಷ್ಟು ಆಸಕ್ತಿದಾಯಕ ವಿಷಯಗಳನ್ನು ತಿಳಿದುಕೊಳ್ಳೋಣ.
- Health Benefits of Blowing a Shankh: ಹಿಂದೂ ಸಂಪ್ರದಾಯದಲ್ಲಿ 'ಶಂಖ'ಕ್ಕೆ ಉನ್ನತ ಸ್ಥಾನವಿದೆ. ದೈವಿಕ ವಸ್ತುಗಳಲ್ಲಿ ಶಂಖವೂ ಒಂದು. ಸಾಮಾನ್ಯವಾಗಿ ಪವಿತ್ರ ವಸ್ತು ಪ್ರತಿಯೊಂದು ಮನೆಯ ಪೂಜಾ ಕೋಣೆಯಲ್ಲಿ ಇರುತ್ತದೆ. ಇದನ್ನು ಮನೆಯಲ್ಲಿಡುವುದರಿಂದ ಮನೆಗೆ ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಈಗ ಶಂಖಕ್ಕೆ ಸಂಬಂಧಿಸಿದ ಇನ್ನಷ್ಟು ಆಸಕ್ತಿದಾಯಕ ವಿಷಯಗಳನ್ನು ತಿಳಿದುಕೊಳ್ಳೋಣ.