logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Migraine: ಮೈಗ್ರೇನ್​ನಿಂದ ಬಳಲುತ್ತಿದ್ದೀರಾ? ಈ ತಲೆನೋವು ನಿಯಂತ್ರಿಸಲು ಹೀಗೆ ಮಾಡಿ

Migraine: ಮೈಗ್ರೇನ್​ನಿಂದ ಬಳಲುತ್ತಿದ್ದೀರಾ? ಈ ತಲೆನೋವು ನಿಯಂತ್ರಿಸಲು ಹೀಗೆ ಮಾಡಿ

Feb 17, 2024 02:30 PM IST

Tips to control migraine: ಚಳಿಗಾಲ ಹೋಗುತ್ತಾ ಇದೆ, ಬೇಸಿಗೆ ನಿಧಾನವಾಗಿ ಶುರುವಾಗುತ್ತಿದೆ. ಮೈಗ್ರೇನ್‌ ಅಥವಾ ಅರೆ ತಲೆನೋವು ಬೇಸಿಗೆಯಲ್ಲಿ ತೀವ್ರವಾಗುತ್ತದೆ. ಮೈಗ್ರೇನ್‌ ನಿಯಂತ್ರಿಸಲು ಒಂದಿಷ್ಟು ಸಲಹೆಗಳು ಇಲ್ಲಿವೆ.

  • Tips to control migraine: ಚಳಿಗಾಲ ಹೋಗುತ್ತಾ ಇದೆ, ಬೇಸಿಗೆ ನಿಧಾನವಾಗಿ ಶುರುವಾಗುತ್ತಿದೆ. ಮೈಗ್ರೇನ್‌ ಅಥವಾ ಅರೆ ತಲೆನೋವು ಬೇಸಿಗೆಯಲ್ಲಿ ತೀವ್ರವಾಗುತ್ತದೆ. ಮೈಗ್ರೇನ್‌ ನಿಯಂತ್ರಿಸಲು ಒಂದಿಷ್ಟು ಸಲಹೆಗಳು ಇಲ್ಲಿವೆ.
ದೇಹ ನಿರ್ಜಲೀಕರಣಗೊಳ್ಳದಂತೆ ಸಾಕಷ್ಟು ನೀರು ಕುಡಿಯಬೇಕು. ಇದರಿಂದ ಮೈಗ್ರೇನ್‌ ಅನ್ನು ನಿಯಂತ್ರಿಸಬಹುದು.  
(1 / 6)
ದೇಹ ನಿರ್ಜಲೀಕರಣಗೊಳ್ಳದಂತೆ ಸಾಕಷ್ಟು ನೀರು ಕುಡಿಯಬೇಕು. ಇದರಿಂದ ಮೈಗ್ರೇನ್‌ ಅನ್ನು ನಿಯಂತ್ರಿಸಬಹುದು.  (Freepik)
ಪ್ರತಿದಿನ ಬೆಳಗ್ಗೆ ಶುಂಠಿ ಚಹಾವನ್ನು ಕುಡಿಯಿರಿ. ಈ ಚಹಾ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ತಲೆನೋವು ಮತ್ತು ಮೈಗ್ರೇನ್‌ಗೆ ಬಹಳ ಉತ್ತಮ. 
(2 / 6)
ಪ್ರತಿದಿನ ಬೆಳಗ್ಗೆ ಶುಂಠಿ ಚಹಾವನ್ನು ಕುಡಿಯಿರಿ. ಈ ಚಹಾ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ತಲೆನೋವು ಮತ್ತು ಮೈಗ್ರೇನ್‌ಗೆ ಬಹಳ ಉತ್ತಮ. (Freepik)
ನಿಮ್ಮ ತಲೆನೋವಿಗೆ ಕಾರಣವಾಗುವ ಆಹಾರ ಅಥವಾ ಪಾನೀಯ ಯಾವುದು ಎಂದು ಗುರುತಿಸಿ ಅದನ್ನು ಸೇವಿಸುವುದನ್ನು ತಕ್ಷಣಕ್ಕೆ ನಿಲ್ಲಿಸಬೇಕು.  
(3 / 6)
ನಿಮ್ಮ ತಲೆನೋವಿಗೆ ಕಾರಣವಾಗುವ ಆಹಾರ ಅಥವಾ ಪಾನೀಯ ಯಾವುದು ಎಂದು ಗುರುತಿಸಿ ಅದನ್ನು ಸೇವಿಸುವುದನ್ನು ತಕ್ಷಣಕ್ಕೆ ನಿಲ್ಲಿಸಬೇಕು.  (Freepik)
ಒತ್ತಡ  ಹಾಗೂ ಆತಂಕವನ್ನು ಕಡಿಮೆ ಮಾಡಲು ಯೋಗ, ಧ್ಯಾನದಂತಹ ವಿಶ್ರಾಂತಿ ತಂತ್ರಗಳನ್ನು ಅನುಸರಿಸಿ.  
(4 / 6)
ಒತ್ತಡ  ಹಾಗೂ ಆತಂಕವನ್ನು ಕಡಿಮೆ ಮಾಡಲು ಯೋಗ, ಧ್ಯಾನದಂತಹ ವಿಶ್ರಾಂತಿ ತಂತ್ರಗಳನ್ನು ಅನುಸರಿಸಿ.  (Freepik)
ಸಾಕಷ್ಟು ಪ್ರಮಾಣದಲ್ಲಿ ನಿದ್ದೆ ಮಾಡುವುದು. ಇದಕ್ಕಾಗಿ ನೀವು ನಿದ್ರೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಬೇಕು ಮತ್ತು ನಿದ್ರೆಯ ವೇಳಾಪಟ್ಟಿಯನ್ನು ರಚಿಸಿ ಪಾಲಿಸಬೇಕು. 
(5 / 6)
ಸಾಕಷ್ಟು ಪ್ರಮಾಣದಲ್ಲಿ ನಿದ್ದೆ ಮಾಡುವುದು. ಇದಕ್ಕಾಗಿ ನೀವು ನಿದ್ರೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಬೇಕು ಮತ್ತು ನಿದ್ರೆಯ ವೇಳಾಪಟ್ಟಿಯನ್ನು ರಚಿಸಿ ಪಾಲಿಸಬೇಕು. (Freepik)
ಪ್ರತಿದಿನ ವ್ಯಾಯಾಮ ಮಾಡುವುದರಿಂದ ರಕ್ತ ಸಂಚಲನದ ಪ್ರಮಾಣ ಹೆಚ್ಚುತ್ತದೆ, ಒತ್ತಡವು ಕಡಿಮೆಯಾಗುತ್ತದೆ. ಇದರಿಂದಲೂ ಮೈಗ್ರೇನ್‌ ಕಡಿಮೆಮಾಡಬಹುದು.  
(6 / 6)
ಪ್ರತಿದಿನ ವ್ಯಾಯಾಮ ಮಾಡುವುದರಿಂದ ರಕ್ತ ಸಂಚಲನದ ಪ್ರಮಾಣ ಹೆಚ್ಚುತ್ತದೆ, ಒತ್ತಡವು ಕಡಿಮೆಯಾಗುತ್ತದೆ. ಇದರಿಂದಲೂ ಮೈಗ್ರೇನ್‌ ಕಡಿಮೆಮಾಡಬಹುದು.  (Freepik)

    ಹಂಚಿಕೊಳ್ಳಲು ಲೇಖನಗಳು