Liver Health: ಸಮಸ್ಯೆಗಳ ಮೂಲವಾಗುತ್ತಿದೆ ಫ್ಯಾಟಿ ಲಿವರ್; ಯಕೃತ್ತಿನ ಆರೋಗ್ಯ ಸುಧಾರಣೆಗೆ ಈ 5 ಆಹಾರಗಳನ್ನು ನಿಯಮಿತವಾಗಿ ಸೇವಿಸಿ
Aug 17, 2023 07:45 PM IST
Healthy Food for Liver: ಯಕೃತ್ತು ದೇಹದ ಪ್ರಮುಖ ಅಂಗ. ಇದು ಆಹಾರದ ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಕ್ತದಲ್ಲಿನ ಸಕ್ಕರೆಮಟ್ಟವನ್ನು ನಿಯಂತ್ರಿಸುವುದು ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಆದ್ದರಿಂದ ಸರಿಯಾದ ಪೋಷಣೆಯೊಂದಿಗೆ ಯಕೃತ್ತಿನ ಆರೈಕೆ ಮಾಡುವುದು ಬಹಳ ಮುಖ್ಯ.
- Healthy Food for Liver: ಯಕೃತ್ತು ದೇಹದ ಪ್ರಮುಖ ಅಂಗ. ಇದು ಆಹಾರದ ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಕ್ತದಲ್ಲಿನ ಸಕ್ಕರೆಮಟ್ಟವನ್ನು ನಿಯಂತ್ರಿಸುವುದು ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಆದ್ದರಿಂದ ಸರಿಯಾದ ಪೋಷಣೆಯೊಂದಿಗೆ ಯಕೃತ್ತಿನ ಆರೈಕೆ ಮಾಡುವುದು ಬಹಳ ಮುಖ್ಯ.